ಮೇಷ: ನಟ ನಟಿಯರಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಸ್ನೇಹಿತರಿಂದ ಸಹಕಾರ ದೊರೆಯುತ್ತದೆ. ಶುಭಸಂಖ್ಯೆ: 4.ವೃಷಭ: ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ. ದೀರ್ಘಕಾಲದ ಯೋಜನೆ ಯಶಸ್ವಿಯಾಗುವ ಸಾಧ್ಯತೆ. ಶುಭಸಂಖ್ಯೆ:6.ಮಿಥುನ: ಅಲ್ಪ ಅಡೆತಡೆಗಳಿದ್ದರೂ ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಹೊಸ ಪರಿಚಯ ಸಹಕಾರಿಯಾಗಬಹುದು. ಪ್ರಯಾಣದ ಅವಕಾಶ. ಶುಭಸಂಖ್ಯೆ: 7.ಕಟಕ: ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಅವಕಾಶವಿದೆ. ಕುಟುಂಬದಲ್ಲಿ ಸಂತೋಷ. ಶುಭಸಂಖ್ಯೆ:3.ಸಿಂಹ: ಕಚೇರಿಯ ಕಾರ್ಯಗಳಲ್ಲಿ ಎಚ್ಚರ. ಹಣಕಾಸಿನ ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ.ಶುಭಸಂಖ್ಯೆ:7.ಕನ್ಯಾ: ಹೊಸ ಆಲೋಚನೆಗಳು ಯಶಸ್ವಿಯಾಗುವವು. ಕುಟುಂಬದಲ್ಲಿ ಸಂತೋಷ. ಹಳೆಯ ಕೆಲಸಗಳಿಗೆ ಉತ್ತಮ ಫಲ ಸಿಗುತ್ತದೆ. ಶುಭಸಂಖ್ಯೆ:5.ತುಲಾ: ವಿಮಾಕ್ಷೇತ್ರದಲ್ಲಿ ನೌಕರಿ ಸಿಗಲಿದೆ. ಹೊಸ ಒಪ್ಪಂದಗಳು ಹೆಚ್ಚಿನ ಲಾಭ ತರುತ್ತವೆ. ಮನೆಯಲ್ಲಿ ಸಂತೋಷದ ಕ್ಷಣಗಳು.ಶುಭಸಂಖ್ಯೆ:1.ವೃಶ್ಛಿಕ: ಆಹಾರ ಧಾನ್ಯಗಳ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ. ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರಿಂದ ಸಂತೋಷದ ಸುದ್ದಿ. ಶುಭಸಂಖ್ಯೆ:9.ಧನುಸ್ಸು: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ. ಹಿರಿಯರ ಮಾರ್ಗದರ್ಶನ. ಹೊಸ ಯೋಜನೆ ಯಶಸ್ವಿಯಾಗುತ್ತದೆ. ಶುಭಸಂಖ್ಯೆ:1.ಮಕರ: ಹೊಸ ಉದ್ಯೋಗದಲ್ಲಿ ಪ್ರಗತಿ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಆತ್ಮೀಯರೊಂದಿಗೆ ಸಂತೋಷದ ಸಮಯ. ಶುಭಸಂಖ್ಯೆ:2.ಕುಂಭ: ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ. ವಿದೇಶ ಪ್ರಯಾಣದ ಯೋಜನೆ ಯಶಸ್ವಿ. ಹೊಸ ಸಂಪರ್ಕಗಳಿಂದ ಲಾಭ. ಶುಭಸಂಖ್ಯೆ:6.ಮೀನ: ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ: 1