ಮೇಷ: ದಾಂಪತ್ಯ ಜೀವನದ ಮನಸ್ತಾಪಕ್ಕೆ ತೆರೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಚಿಕ್ಕ ಪುಟ್ಟ ಪದವಿ ಪ್ರಾಪ್ತಿ. ಹೊಸ ವ್ಯಾಪಾರದಿಂದ ಲಾಭ. ಶುಭಸಂಖ್ಯೆ:9.ವೃಷಭ: ಕಲಾವಿದರು ಮತ್ತು ಗಾಯಕರಿಗೆ ವಿಶೇಷ ದಿನ. ಶುಭ ಕಾರ್ಯದ ಆಯೋಜಕರಿಗೆ ಅಧಿಕ ಲಾಭ. ವಿದೇಶ ಪ್ರಯಾಣ ವಿಳಂಬ. ಶುಭಸಂಖ್ಯೆ:4.ಮಿಥುನ: ಉದ್ಯೋಗ ಬದಲಿಸುವ ಕನಸು ಸಾಕಾರ. ನೂತನ ಗೃಹ ನಿರ್ಮಾಣ ಪ್ರಾರಂಭ. ಸಹೋದರರೊಂದಿಗಿದ್ದ ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ: 6.ಕಟಕ: ವಿವಾಹ ಪ್ರಯತ್ನ ಫಲ ಕೊಡಲಿದೆ. ನಿವೇಶನ ಖರೀದಿಗೆ ಸುಸಮಯ. ಟ್ರಾವೆಲ್ಸ್ ವ್ಯವಹಾರದಲ್ಲಿ ಹಣ ಸಂಪಾದನೆಯಾಗುವುದು. ಶುಭಸಂಖ್ಯೆ:1.ಸಿಂಹ: ಕಾಳುಮೆಣಸು, ಏಲಕ್ಕಿ ವ್ಯಾಪಾರದಲ್ಲಿ ಅಧಿಕ ಲಾಭ. ಧಾರ್ವಿುಕ ಸಂಸ್ಥೆ ಮೇಲ್ವಿಚಾರಕರಿಗೆ ಸನ್ಮಾನ. ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ:4.ಕನ್ಯಾ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಮೆಕ್ಕೆಜೋಳ ರೈತರಿಗೆ ಶುಭ. ಡೈರಿ ಉತ್ಪನ್ನ ಮಳಿಗೆಸ್ಥಾಪನೆಗೆ ನಿರ್ಧಾರ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:7.ತುಲಾ: ಕುಟುಂಬದಲ್ಲಿ ಇದ್ದ ಆಸ್ತಿ ವಿವಾದ ಬಗೆಹರಿಯಲಿದೆ. ನಾಟ್ಯ ಕಲಾವಿದರಿಗೆ ವೇದಿಕೆ ಲಭ್ಯ. ಉಪನ್ಯಾಸಕ ವೃತ್ತಿಯಿಂದ ಕೀರ್ತಿ. ಶುಭಸಂಖ್ಯೆ:1.ವೃಶ್ಚಿಕ: ವಿದೇಶ ಪ್ರಯಾಣಕ್ಕೆ ಇದ್ದ ಅಡೆತಡೆ ನಿವಾರಣೆ. ಹೊಸ ಕೃಷಿ ಜನಮನ್ನಣೆ ಗಳಿಸಲಿದೆ. ಉನ್ನತ ವ್ಯಾಸಂಗದ ಕನಸು ಈಡೇರಲಿದೆ. ಶುಭಸಂಖ್ಯೆ:3.ಧನುಸ್ಸು: ಹೊಸ ಪಾಲುದಾರರ ಸೇರ್ಪಡೆಯಿಂದ ವ್ಯವಹಾರದಲ್ಲಿ ಪ್ರಗತಿ. ಪ್ರೀತಿಯ ವಿಷಯದಲ್ಲಿ ಎಚ್ಚರ. ಹೈನುಗಾರಿಕೆಯಿಂದ ಲಾಭ. ಶುಭಸಂಖ್ಯೆ:5.ಮಕರ: ಅರಣ್ಯ ಉತ್ಪನ್ನ ಮಾರಾಟದಲ್ಲಿ ಲಾಭ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ವೈಮಾನಿಕ ಕ್ಷೇತ್ರದ ಉದ್ಯೋಗಿಗಳಿಗೆ ಒತ್ತಡ. ಶುಭಸಂಖ್ಯೆ:9.ಕುಂಭ: ಧಾರ್ವಿುಕ ವೃತ್ತಿಪರರಿಗೆ ಸಂಪಾದನೆ ಹೆಚ್ಚಳ. ಆಸ್ತಿ ಪ್ರಾಪ್ತಿ. ವಿಚ್ಛೇದಿತರಿಗೆ ವಿವಾಹ ಯೋಗ. ಬ್ಯಾಂಕ್ ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ:2.ಮೀನ: ಜುವೆಲ್ಲರಿ ಶಾಪ್ ಮಾಲೀಕರಿಗೆ ಲಾಭ. ಇಂಧನ ಮಾರಾಟದಲ್ಲಿ ಭಾರಿ ಪ್ರಗತಿ. ವಕೀಲ ವೃತ್ತಿಯಲ್ಲಿ ಯಶ. ಹಳೆ ಸ್ನೇಹಿತೆಯ ಭೇಟಿ. ಶುಭಸಂಖ್ಯೆ:7