ಮೇಷ: ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಾಧ್ಯತೆ. ಧೈರ್ಯದ ನಿರ್ಧಾರದಿಂದ ಲಾಭ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶ. ಶುಭಸಂಖ್ಯೆ 9.ವೃಷಭ: ವೃತ್ತಿಯಲ್ಲಿ ನಿಧಾನ ಪ್ರಗತಿ. ವ್ಯಾಪಾರದಲ್ಲಿ ಹಣದ ಹೊರೆ ಇಳಿಕೆ. ಶಿಕ್ಷಣಕ್ಕೆ ಹೆಚ್ಚು ಗಮನ ಅಗತ್ಯ. ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ 8.ಮಿಥುನ: ಉದ್ಯೋಗದಲ್ಲಿ ಪ್ರಶಂಸೆ. ಹೊಸ ಗ್ರಾಹಕರ ಸಂಪರ್ಕ. ಕಲಿಕೆ ಉತ್ಸಾಹ ಹೆಚ್ಚಳ. ಐಟಿಬಿಟಿಯವರಿಗೆ ವಿದೇಶಿ ಸಂಪರ್ಕದ ಲಾಭ. ಶುಭಸಂಖ್ಯೆ 6.ಕಟಕ: ಒತ್ತಡ ಹೆಚ್ಚಾದರೂ ಫಲ ಸಿಗಲಿದೆ. ವ್ಯಾಪಾರದಲ್ಲಿ ಹಣ ಹೂಡುವಲ್ಲಿ ಎಚ್ಚರವಿರಲಿ. ತಾಂತ್ರಿಕ ಕೆಲಸಗಳಲ್ಲಿ ವಿಳಂಬ ಸಾಧ್ಯತೆ. ಶುಭಸಂಖ್ಯೆ 2.ಸಿಂಹ: ವ್ಯವಹಾರದಲ್ಲಿ ಹೊಸ ಒಪ್ಪಂದ. ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಾಧನೆ. ಐಟಿ ಕ್ಷೇತ್ರದಲ್ಲಿ ಕೌಶಲ್ಯ ಪ್ರದರ್ಶನದಿಂದ ಹೆಸರು. ಶುಭಸಂಖ್ಯೆ 6.ಕನ್ಯಾ: ವೃತ್ತಿಯಲ್ಲಿ ಪರಿಶ್ರಮಕ್ಕೆ ಫಲ. ವ್ಯಾಪಾರದಲ್ಲಿ ಲಾಭ. ಶಿಕ್ಷಣದಲ್ಲಿ ಏಕಾಗ್ರತೆ. ಐಟಿ ಕ್ಷೇತ್ರದವರಿಗೆ ಹೊಸ ಅವಕಾಶಗಳು ಸಿಗಲಿವೆ. ಶುಭಸಂಖ್ಯೆ 2.ತುಲಾ: ಹೊಸ ಜವಾಬ್ದಾರಿ. ಪಾಲುದಾರರೊಂದಿಗೆ ಸಮನ್ವಯ ಮುಖ್ಯ. ಶಿಕ್ಷಕರ ಮಾರ್ಗದರ್ಶನ ಉಪಯುಕ್ತ. ಐಟಿ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ 4.ವೃಶ್ಚಿಕ: ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಲೋಹ ವ್ಯಾಪಾರದಲ್ಲಿ ಲಾಭ. ಶಿಕ್ಷಣದಲ್ಲಿ ಸಣ್ಣ ಅಡಚಣೆ. ಹೊಸ ಕಲಿಕೆ ಅವಕಾಶ. ಶುಭಸಂಖ್ಯೆ 4.ಧನುಸ್ಸು: ವೃತ್ತಿಯಲ್ಲಿ ಪ್ರಗತಿ. ವ್ಯವಹಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣ ಅವಕಾಶ. ಐಟಿಬಿಟಿ ಕ್ಷೇತ್ರದವರಿಗೆ ಉನ್ನತ ಪದವಿ. ಶುಭಸಂಖ್ಯೆ 1.ಮಕರ: ಉದ್ಯೋಗ ಸ್ಥಿರತೆ, ಆದಾಯ ಹೆಚ್ಚಳ. ಹೊಸ ವ್ಯಾಪಾರದಲ್ಲಿ ಜಾಗ್ರತೆ. ಪರಿಶ್ರಮದಿಂದ ಫಲ. ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಕೌಶಲ್ಯ. ಶುಭಸಂಖ್ಯೆ 4.ಕುಂಭ: ಕೆಲಸದಲ್ಲಿ ಹೊಸ ಆಲೋಚನೆಗಳಿಗೆ ಮೆಚ್ಚುಗೆ. ವ್ಯಾಪಾರದಲ್ಲಿ ಮಧ್ಯಮ ಲಾಭ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು. ಶುಭಸಂಖ್ಯೆ 5.ಮೀನ ವೃತ್ತಿಯಲ್ಲಿ ಪೋ›ತ್ಸಾಹದ ಸುದ್ದಿ. ವ್ಯಾಪಾರದಲ್ಲಿ ಹಳೆಯ ಬಾಕಿ ಹಣ ವಾಪಸ್ ಸಿಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ಶುಭಸಂಖ್ಯೆ 9