ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೋರ್ಟ್ ವ್ಯವಹಾರದಲ್ಲಿ ಅನುಕೂಲ.

Nitya Bhavisya Vijayavani
Published on

ಮೇಷ: ಮಹಿಳೆಯರಿಗೆ ಮಾತಿನಿಂದ ಸಮಸ್ಯೆ. ಕೋರ್ಟ್ ವ್ಯವಹಾರದಲ್ಲಿ ಅನುಕೂಲ. ವಕೀಲರಿಗೆ ಆರ್ಥಿಕ ಹಿನ್ನಡೆ. ವಿದೇಶ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಹೊಸ ವಿದ್ಯೆ ಕಲಿಯಲಿದ್ದೀರಿ. ವೈದ್ಯಕೀಯ ಕ್ಷೇತ್ರದವರಿಗೆ ಅಧಿಕ ಲಾಭ. ಗುಪ್ತ ಶತ್ರು ಕಾಟ. ಎಲೆಕ್ಟ್ರಾನಿಕ್ಸ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4

ಮಿಥುನ: ಶೈಕ್ಷಣಿಕ ಸಂಸ್ಥೆ ನಡೆಸುವವರಿಗೆ ತೊಂದರೆ. ಕೋರ್ಟ್ ಕೇಸ್​ಗಳಲ್ಲಿ ವಿಳಂಬ. ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 1

ಕಟಕ: ಲೇವಾದೇವಿ ಲಾಭದಲ್ಲಿ ಕುಸಿತ. ಮಿತ್ರರಿಂದ ಅಂತರ ಕಾಯ್ದುಕೊಳ್ಳಿ. ಸ್ಥಿರಾಸ್ತಿಗಾಗಿ ಘರ್ಷಣೆ. ಸಂಗಾತಿಯೊಂದಿಗೆ ಮನಸ್ತಾಪ. ಶುಭಸಂಖ್ಯೆ:7

ಸಿಂಹ: ಬಂಧುಗಳಿಂದ ಆರ್ಥಿಕ ಸಹಾಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕೃಷಿ ವ್ಯವಹಾರದಲ್ಲಿ ಲಾಭ. ಕಿರುತರೆ ಕಲಾವಿದರಿಗೆ ಪ್ರಗತಿ. ಶುಭಸಂಖ್ಯೆ:7

ಕನ್ಯಾ: ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ ವ್ಯವಹಾರದಲ್ಲಿ ಅಧಿಕ ಹಣ ಬರಲಿದೆ. ನ್ಯಾಯಾಲಯದಲ್ಲಿ ಜಯ. ದುಡುಕಿನಿಂದ ಸಮಸ್ಯೆ. ಶುಭಸಂಖ್ಯೆ: 1

ತುಲಾ: ಸಂಗಾತಿಯಿಂದ ಅನುಕೂಲ. ವಿವಾಹ ಯತ್ನದಲ್ಲಿ ವಿಫಲತೆ. ಉದ್ಯೋಗದಲ್ಲಿ ತೊಂದರೆ. ಉನ್ನತ ವಿದ್ಯಾಭ್ಯಾಸ ಕನಸು ಸಾಕಾರ. ಶುಭಸಂಖ್ಯೆ:3

ವೃಶ್ಚಿಕ: ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆ ವ್ಯವಹಾರದಲ್ಲಿ ನಂಬಿದವರಿಂದಲೇ ಮೋಸ. ದುಶ್ಚಟಗಳಿಗೆ ವೆಚ್ಚ. ಪ್ರಯಾಣದಲ್ಲಿ ವಿಘ್ನ. ಶುಭಸಂಖ್ಯೆ: 9

ಧನಸ್ಸು: ಮಕ್ಕಳ ಭವಿಷ್ಯದ ಕುರಿತು ಚಿಂತೆ. ಪ್ರೇಮದ ಪ್ರಸ್ತಾವನೆ. ತರಕಾರಿ, ದಿನಸಿ ವ್ಯಾಪಾರಿಗಳಿಗೆ ಲಾಭ. ಹೃದಯ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 3

ಮಕರ: ಅಧಿಕಾರ ಪ್ರಾಪ್ತಿಯಲ್ಲಿ ತೊಂದರೆ. ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರಿಗಳಿಂದ ಸಹಕಾರ. ಪತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 5

ಕುಂಭ: ಕಟ್ಟಡಗಳ ವ್ಯವಹಾರದಲ್ಲಿ ಮಂದತ್ವ. ನೂತನ ಗೃಹ ಖರೀದಿ. ಶತ್ರು ದಮನ. ಪತ್ನಿಯ ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಶುಭಸಂಖ್ಯೆ: 7

ಮೀನ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ. ಆರ್ಥಿಕ ಚೇತರಿಕೆ, ಕಚೇರಿಯಲ್ಲಿ ಮಾತಿನಿಂದ ಕಲಹ. ಬಾಂಧವರಿಂದ ನಿರಾಸೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net