

ಮೇಷ: ಶುಭ ಸಮಾರಂಭಕ್ಕೆ ಹಣ ವ್ಯಯವಾಗುವುದು. ಅರಣ್ಯ ಉತ್ಪನ್ನಗಳ ವ್ಯಾಪಾರದಲ್ಲಿ ವೃದ್ಧಿ. ಪತ್ನಿ-ಮಕ್ಕಳೊಂದಿಗೆ ಪ್ರಯಾಣ. ಶುಭಸಂಖ್ಯೆ: 9
ವೃಷಭ: ಹಿರಿಯರ ಆರೋಗ್ಯ ನಿರ್ಲಕ್ಷಿಸಬೇಡಿ. ಅನವಶ್ಯಕ ವಸ್ತುವಿಗಾಗಿ ವ್ಯಯ. ವಿದ್ಯಾರ್ಥಿಗಳು ಚಂಚಲ ಸ್ವಭಾವ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 4
ಮಿಥುನ: ಮನಸ್ಸಿಗೆ ಖುಷಿ. ಮಕ್ಕಳ ಆರೋಗ್ಯದತ್ತ ಕಾಳಜಿವಹಿಸಿ. ಅಂದುಕೊಂಡ ಕಾರ್ಯ ಆಗುವುದು. ತರಕಾರಿ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ:1
ಕಟಕ: ಹಿರಿಯರೊಂದಿಗೆ ಮನಸ್ತಾಪ. ಲೋಹ ವ್ಯಾಪಾರಿಗಳಿಗೆ ಸಮಾಧಾನಕರ. ಕಟ್ಟಡ ನಿರ್ಮಾಣ ಕೆಲಸದವರಿಗೆ ಸಾಧಾರಣ ಪ್ರಗತಿ. ಶುಭಸಂಖ್ಯೆ: 5
ಸಿಂಹ: ವಸ್ತು ಖರೀದಿಗಳಿಗೆ ಹಣ ವ್ಯಯವಾಗುವುದು. ವ್ಯಾಪಾರಿಗಳಿಗೆ ಶ್ರಮದಿಂದ ಫಲ. ಚಾಲನಾ ವೃತ್ತಿಯಲ್ಲಿ ಅನುಕೂಲವಾಗುವುದು. ಶುಭಸಂಖ್ಯೆ:1
ಕನ್ಯಾ: ಆತ್ಮೀಯರ ಆರೋಗ್ಯ ಸ್ಥಿತಿ ಗಂಭೀರ. ಹಿರಿಯ ರೊಂದಿಗೆ ಕಲಹ. ಅಧಿಕಾರಿಗಳೊಂದಿಗೆ ವಾಗ್ವಾದ. ಆರ್ಥಿಕ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ: 9
ತುಲಾ: ತಂದೆಯ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಪರ ಊರಿಗೆ ಪ್ರವಾಸ ಕೈಗೊಳ್ಳುವಿರಿ. ಕೋರ್ಟ್ ಕೆಲಸಗಳಲ್ಲಿ ಜಯ. ಶುಭಸಂಖ್ಯೆ:6
ವೃಶ್ಚಿಕ: ಒಳ್ಳೆಯ ಸಮಾಚಾರ ಬಂದು ಸಂತಸ. ರಾಜಕಾರಣಿಗಳಿಗೆ ಶುಭವಾಗಲಿದೆ. ಪ್ರಾಧ್ಯಾಪಕರು ಮತ್ತು ಪತ್ರಕರ್ತರಿಗೆ ಸಂತಸದ ದಿನ. ಶುಭಸಂಖ್ಯೆ:7
ಧನಸ್ಸು: ಹಿರಿಯರ ಮಾರ್ಗದರ್ಶನ ಸಿಗಲಿದೆ. ವಿದ್ಯುತ್ ಸಂಬಂಧಿತ ಕೆಲಸದಲ್ಲಿ ಎಚ್ಚರಿಕೆ ವಹಿಸಲೇಬೇಕು. ವ್ಯಾಪಾರದಲ್ಲಿ ಮಂದಗತಿ. ಶುಭಸಂಖ್ಯೆ: 1
ಮಕರ: ಭೂ ವ್ಯಾಪಾರಿಗಳಿಗೆ ಒಳ್ಳೆಯ ದಿನವಲ್ಲ. ಮಹಿಳಾ ಸಹೋದ್ಯೋಗಿಗಳಿಂದ ಕಿರಿಕಿರಿ. ರಾಜಕೀಯ ವ್ಯಕ್ತಿಗಳಿಗೆ ತೊಂದರೆಯಿದೆ. ಶುಭಸಂಖ್ಯೆ:9
ಕುಂಭ: ದುಡುಕು ಮಾತುಗಳನ್ನು ಆಡಬೇಡಿ. ಪ್ರಯತ್ನಕ್ಕೆ ತಕ್ಕ ಸ್ಥಾನಮಾನ. ಅನ್ಯರೊಂದಿಗೆ ಜಗಳ. ಆಟಗಾರರಿಗೆ ನಿರೀಕ್ಷಿತ ಫಲ ಸಿಗಲಿದೆ. ಶುಭಸಂಖ್ಯೆ: 2
ಮೀನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ. ಕೃಷಿ ಪದಾರ್ಥಗಳ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:5