

ವೃಷಭ: ತರಬೇತುದಾರರ ವೃತ್ತಿಯಲ್ಲಿ ಪ್ರಗತಿಯಾಗಲಿದೆ. ಮಗನ ವಿವಾಹದಲ್ಲಿ ಅಡೆತಡೆ ಎದುರಾದೀತು. ಕಲಾವಿದರಿಗೆ ಶುಭದಿನ. ಶುಭಸಂಖ್ಯೆ:1
ಮಿಥುನ: ಚಲನಚಿತ್ರನಿರ್ವಪಕರಿಗೆ ಲಾಭ. ಸಕಾಲದಲ್ಲಿ ನಿಮ್ಮಪೋಷಕರ ಬೆಂಬಲ ದೊರೆಯುತ್ತದೆ. ಶಿಕ್ಷಣ ಕ್ಷೇತ್ರದವರಿಗೆ ಉತ್ತಮ ದಿನ. ಶುಭಸಂಖ್ಯೆ: 5
ಕಟಕ: ಆರೋಗ್ಯದಲ್ಲಿ ಚೇತರಿಕೆಯಾಗಿ ನಿರಾಳ. ನಿರ್ಧಾರಗಳಲ್ಲಿ ಎಚ್ಚರಿಕೆ ಇರಲಿ. ಆದರೆ ನಿರಂತರ ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ಶುಭಸಂಖ್ಯೆ: 2
ಸಿಂಹ: ವಿರೋಧಿಗಳಿಂದ ನಿಮ್ಮ ಪ್ರಗತಿಯ ಕೆಲಸಗಳಲ್ಲಿ ಅಡೆತಡೆ. ಆರೋಗ್ಯವು ಸಹಜವಾಗಿರುತ್ತದೆ. ಜನಸೇವೆ ಕೆಲಸಗಳಿಗೆ ಪೋ›ತ್ಸಾಹ. ಶುಭಸಂಖ್ಯೆ: 8
ಕನ್ಯಾ: ಅನಗತ್ಯ ವಿವಾದ ತಪ್ಪಿಸಿ. ಆದಾಯದಲ್ಲಿ ಏರುಪೇರು. ಲೇವಾದೇವಿ ವ್ಯವಹಾರದಲ್ಲಿ ಲಾಭ. ತಪ್ಪು ತಿಳುವಳಿಕೆ ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 7
ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ ಸಿಗಲಿದೆ. ಕಲಾವಿದರಿಗೆ ಸಮಾಜದಲ್ಲಿ ಮನ್ನಣೆ ದೊರೆಯುವುದು. ಆತ್ಮೀಯರಿಂದ ಸಂತಸದ ಕ್ಷಣ. ಶುಭಸಂಖ್ಯೆ: 6
ವೃಶ್ಚಿಕ: ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ವಿಡಿಯೋ ಗ್ರಾಫರ್ಗಳಿಗೆ ಪರ್ವಕಾಲ. ಬರಹಗಾರರಿಗೆ ವಿಶೇಷ ಸನ್ಮಾನ ಲಭ್ಯ. ಶುಭಸಂಖ್ಯೆ: 3
ಧನಸ್ಸು: ಭೂವಿವಾದ ಬಗೆಹರಿಯುವುದು. ತೀರ್ಥಯಾತ್ರೆಯ ಯೋಗ. ಪರೀಕ್ಷಾರ್ಥಿಗಳಿಗೆ ಯಶ. ಕಾಂಡಿಮೆಂಟ್ಸ್ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 9
ಮಕರ: ಭೂ ವ್ಯವಹಾರದಲ್ಲಿ ಆದಾಯ ಬರಲಿದೆ. ಕೃಷಿಪರಿಕರಗಳ ವ್ಯಾಪಾರಸ್ಥರಿಗೆ ಲಾಭವಾಗುವುದು. ಹೈನುಗಾರಿಕೆಯಲ್ಲಿ ಹಿನ್ನಡೆ. ಶುಭಸಂಖ್ಯೆ: 2
ಕುಂಭ: ನೊಂದಣಿ ಕೆಲಸಗಳಲ್ಲಿ ಅನಗತ್ಯ ವಿಳಂಬ. ಅನಿಲ ವ್ಯಾಪಾರಸ್ಥರಿಗೆ ಲಾಭ ಬರಲಿದೆ. ಹಳೆಯ ಸಾಲ ಮರುಪಾವತಿಯಾಗಲಿದೆ. ಶುಭಸಂಖ್ಯೆ: 7
ಮೀನ: ಕಚೇರಿ ಕೆಲಸಗಳಿಂದ ವಿಪರೀತ ಒತ್ತಡ. ಸರ್ಕಾರಿ ನೌಕರರಿಗೆ ಶುಭದಾಯಕ ದಿನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ನಷ್ಟ. ಶುಭಸಂಖ್ಯೆ: 1