ನಿತ್ಯ ಭವಿಷ್ಯ: ಈ ರಾಶಿಯವರು ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ

Nitya Bhavisya Vijayavani
Published on

ಮೇಷ:  ಸಂಗಾತಿಯಿಂದ ಬೇಸರ. ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಯಲ್ಲಿ ವೈಮನಸ್ಯ. ರೋಗ ಪರಿಹಾರವಾಗಿ ಸಮಾಧಾನ. ಶುಭಸಂಖ್ಯೆ: 8

ವೃಷಭ: ಕೆಟ್ಟ ಕನಸುಗಳಿಂದ ಭಯ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಮರ ಮಟ್ಟು ವ್ಯವಹಾರದಲ್ಲಿ ಲಾಭವಿಲ್ಲ. ದೂರ ಪ್ರಯಾಣ. ಶುಭಸಂಖ್ಯೆ: 9

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ರಹಸ್ಯ ಆಲೋಚನೆಗಳಿಂದ ಲಾಭ ಮತ್ತು ಅನುಕೂಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6

ಕಟಕ: ಉದ್ಯೋಗ ಲಾಭ. ಸ್ಥಿರಾಸ್ತಿ, ಗೃಹ ನಿರ್ವಣದ ಆಸೆ. ವೈಯಕ್ತಿಕ ತೇಜೋವಧೆ. ಸ್ತ್ರೀಯರಿಂದ ಅನುಕೂಲ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 5

ಸಿಂಹ: ಮಕ್ಕಳಿಗೋಸ್ಕರ ಖರ್ಚು. ಪ್ರೇಮ ವಿಷಯದಿಂದ ತೊಂದರೆ. ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ. ಭೂ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 9

ಕನ್ಯಾ: ವಾಹನ ಮಾಲೀಕರಿಗೆ ಆರ್ಥಿಕ ಅನುಕೂಲ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಷ್ಟದಲ್ಲಿರುವವರಿಗೆ ನೆರವು ನೀಡಿ. ಶುಭಸಂಖ್ಯೆ:1

ತುಲಾ: ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ದಾಯಾದಿಗಳ ಕಿರಿಕಿರಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8

ವೃಶ್ಚಿಕ: ಖರೀದಿಗೆ ಅಧಿಕ ಖರ್ಚು. ವಿಚಿತ್ರ ಆಸೆ. ಅಧ್ಯಾತ್ಮದಲ್ಲಿ ಗೊಂದಲ. ಮಹಿಳೆಯರಿಂದ ಸಹಾಯ. ತಂದೆಯಿಂದ ಧನಾಗಮನ. ಶುಭಸಂಖ್ಯೆ: 9

ಧನಸ್ಸು: ಮಕ್ಕಳೊಡನೆ ಸಹನೆಯಿಂದ ವರ್ತಿಸಿ. ಆರೋಗ್ಯದಲ್ಲಿ ಏರುಪೇರು. ಸ್ವಯಂಕೃತಾಪರಾಧದಿಂದ ತೊಂದರೆ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 2

ಮಕರ: ಆಸೆ-ಆಕಾಂಕ್ಷೆಗಳು ಈಡೇರಲಿವೆ. ಮೋಜು ಮಸ್ತಿಯಲ್ಲಿ ಸಂಯಮ ಮೀರಬೇಡಿ. ಉದ್ಯೋಗದಲ್ಲಿ ನಿರಾಸಕ್ತಿ, ಬೇಸರ ಕಾಡೀತು. ಶುಭಸಂಖ್ಯೆ: 7

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ. ಮಿತ್ರರ ಸದ್ಗುಣದಿಂದ ಭಾಗ್ಯೋದಯ. ಶುಭಸಂಖ್ಯೆ: 4

ಮೀನ: ಅನಿರೀಕ್ಷಿತ ಧನಾಗಮನವಿದೆ. ಉದ್ಯೋಗದಲ್ಲಿ ಒತ್ತಡ. ದುಷ್ಟರಿಂದ ಅಂತರ ಕಾಪಾಡಿಕೊಳ್ಳಿ. ನೆರೆೆಹೊರೆಯವರಿಂದ ತೊಂದರೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net