

ಮೇಷ: ಮುರಿದುಬೀಳುತ್ತಿರುವ ಸಂಬಂಧ ನಿಮ್ಮ ಆಶ್ವಾಸನೆಗಳಿಂದ ಕೂಡಬಹುದು. ತಪ್ಪದೆ ಈ ಪುಣ್ಯಕಾರ್ಯ ಮಾಡಿ. ಅದೃಷ್ಟ ಸಂಖ್ಯೆ: 5
ವೃಷಭ: ಸಂಗಾತಿಯೊಡನೆ ಮನಸ್ತಾಪ ಬರಬಹುದು. ಜಗಳ ಮಾಡಿ ಆ ಮನಸ್ತಾಪವನ್ನು ದೊಡ್ಡದಾಗಿಸಿಕೊಳ್ಳಬೇಡಿ. ಅದೃಷ್ಟ ಸಂಖ್ಯೆ: 7
ಮಿಥುನ: ಕಣ್ಣಿನ ವಿಷಯದಲ್ಲಿ ಹೆಚ್ಚಿನ ಜಾಗೃತಿ, ಕಾಳಜಿ ಇರಲಿ. ನೀವು ಕನ್ನಡಕ ಧರಿಸುವವರು ಆಗಿದ್ದಲ್ಲಿ ಇನ್ನೂ ಎಚ್ಚರ. ಅದೃಷ್ಟ ಸಂಖ್ಯೆ: 2
ಕಟಕ: ತುಸು ಅವಮಾನ ಆಗಬಹುದು. ಬೇಸರ ಬೇಡ. ಕೆಲವನ್ನು ಪಡೆಯಲು ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 6
ಸಿಂಹ: ಆಗದೆ ನಿಂತ ಕೆಲಸವೊಂದು ಶೀಘ್ರಗತಿ ಪಡೆಯುವ ಲಕ್ಷಣಗಳಿವೆ. ಆದ್ದರಿಂದ ತಡ ಮಾಡದೆ ಆ ಬಗ್ಗೆ ಚಿಂತಿಸಿ. ಅದೃಷ್ಟ ಸಂಖ್ಯೆ: 3
ಕನ್ಯಾ: ಅಣ್ಣ-ತಮ್ಮಂದಿರ ಸಹಾಯ ಸಿಗಬಹುದು. ಆದರೆ ಅದರ ಆವಶ್ಯಕತೆ ನಿಮಗಿದೆಯೇ ಎನ್ನುವುದೂ ಮುಖ್ಯ. ಅದೃಷ್ಟ ಸಂಖ್ಯೆ: 4
ತುಲಾ: ವ್ಯಾಪಾರಿಗಳಿಗೆ ಉತ್ತಮ ಲಾಭಯೋಗ ಕಂಡುಬರುತ್ತಿದೆ. ಆ ಲಾಭದ ಮರುಹೂಡಿಕೆ ಉತ್ತಮ ವಿಧದಲ್ಲಿರಲಿ. ಅದೃಷ್ಟ ಸಂಖ್ಯೆ: 1
ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗುತ್ತಿರುವ ಹಾಗೆ ಅನಿಸುತ್ತದೆ. ವ್ಯಾಪಾರಿಗಳಿಗೆ ಸಾಲಗಾರರ ಕಾಟವಿದೆ. ಅದೃಷ್ಟ ಸಂಖ್ಯೆ: 5
ಧನುಸ್ಸು: ತಾಯಿಯೊಡನೆ ಕಲಹವಾಗಬಹುದು. ಹಾಗಾಗದಂತೆ ಎಚ್ಚರ ವಹಿಸಿ. ಮಾತಾಡುವಾಗ ಸಂಯಮವಿರಲಿ. ಅದೃಷ್ಟ ಸಂಖ್ಯೆ: 3
ಮಕರ: ಪೂಜೆ ಪುನಸ್ಕಾರಗಳತ್ತ ಗಮನ ಹರಿಸುವಿರಿ. ಯಾವ ದೇವರ ಪೂಜೆ ಬಿಟ್ಟುಹೋಗಿದೆ ಎಂದು ಪರೀಕ್ಷಿಸಿ. ಅದೃಷ್ಟ ಸಂಖ್ಯೆ: 9
ಕುಂಭ: ನಿಮಗೆ ಅರಿವಿಲ್ಲದಂತೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚು ತಾಳ್ಮೆಯಿಂದಿರಿ. ಅದೃಷ್ಟ ಸಂಖ್ಯೆ: 6
ಮೀನ: ಯಾರಿಗೂ ಸಾಲ ಕೊಡುವುದಾಗಲೀ ಅಥವಾ ಪಡೆಯುವುದಾಗಲೀ ಮಾಡಬೇಡಿ. ಇದನ್ನು ನೆನಪಿಟ್ಟುಕೊಳ್ಳಿ. ಅದೃಷ್ಟ ಸಂಖ್ಯೆ: 7