

ಮೇಷ: ಈ ದಿನ ದುಂದುವೆಚ್ಚಗಳಿಗೆ ಹಣ ಫೋಲು. ಉನ್ನತ ಶಿಕ್ಷಣದಲ್ಲಿ ಪ್ರಗತಿ. ವಿದೇಶ ಪ್ರಯಾಣ ಸಾಧ್ಯತೆ. ಅಧಿಕಾರ ಕೈತಪ್ಪಲಿದೆ. ಶುಭಸಂಖೈ: 3
ವೃಷಭ: ಇಂದು ಜನರ ಬೆಂಬಲ ನಿಮಗೆ ಹೆಚ್ಚುವುದು. ನಿರೀಕ್ಷೆಗೆ ತಕ್ಕಂತೆ ಆದಾಯ ಬರುವುದು. ಸರ್ಕಾರಿ ಕೆಲಸಗಳಿಗೆ ಅಧಿಕ ಓಡಾಟ. ಶುಭಸಂಖೈ: 5
ಮಿಥುನ: ದಾಖಲೆಗಾಗಿ ಅಲೆದಾಟ. ಹಣಕಾಸು ವಿಚಾರದಲ್ಲಿ ಎಚ್ಚರ. ಮಾನಸಿಕ ಚಿಂತೆ. ವೃತ್ತಿಯಲ್ಲಿ ಸಣ್ಣಪುಟ್ಟ ತೊಂದರೆ. ಅಸಮಾಧಾನ. ಶುಭಸಂಖೈ: 9
ಕಟಕ: ಇವತ್ತು ವಾಹನದಿಂದ ಲಾಭ. ಪರಿಚಿತರಿಂದ ಮೋಸವಾಗುವ ಸಾಧ್ಯತೆ. ಚಾಲನೆಯಲ್ಲಿ ಎಚ್ಚರ. ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ. ಶುಭಸಂಖೈ: 2
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ. ಕ್ರಯವಿಕ್ರಯದಲ್ಲಿ ಅಲ್ಪ ಲಾಭ. ಮನಕ್ಲೇಷ. ವ್ಯವಹಾರದಲ್ಲಿ ಜಾಣ್ಮೆಯ ವರ್ತನೆ ಉತ್ತಮ. ಶುಭಸಂಖೈ: 4
ಕನ್ಯಾ: ಸ್ವಸಾಮರ್ಥ್ಯದಿಂದ ಅವಕಾಶ ಪಡೆದುಕೊಳ್ಳುವಿರಿ. ಅಲ್ಪ ಲಾಭ ಅಧಿಕ ಖರ್ಚು. ವಾಹನ ಖರೀದಿ, ಜಮೀನು ವಿಷಯ ಇತ್ಯರ್ಥ. ಶುಭಸಂಖೈ: 2
ತುಲಾ: ಆಹಾರ ಪದಾರ್ಥಗಳ ಮಾರಾಟದಲ್ಲಿ ಲಾಭ. ಮಾಡಿದ ಕಾರ್ಯಗಳಿಂದ ಪಶ್ಚಾತಾಪ ಪಡುವಿರಿ. ರಾಜಕೀಯ ವ್ಯಕ್ತಿಗಳ ಭೇಟಿ. ಶುಭಸಂಖೈ: 8
ವೃಶ್ಚಿಕ: ಚಂಚಲ ಮನಸ್ಸು. ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ವ್ಯಾಪಾರಸ್ಥರಿಗೆ ಆಲಸ್ಯ. ಸ್ಥಳ ಬದಲಾವಣೆ, ಬಂಧು ವಿರೋಧ. ಶುಭಸಂಖೈ:4
ಧನುಸ್ಸು: ದುಷ್ಟರಿಂದ ತೊಂದರೆ. ವ್ಯಾಪಾರದಲ್ಲಿ ಲಾಭ. ಆಲೋಚಿಸಿ ನಿರ್ಣಯ ಕೈಗೊಳ್ಳಿ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ. ಶುಭಸಂಖೈ:1
ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ. ಮನೆ ನಿರ್ವಣದ ಕೆಲಸಗಳಿಗಾಗಿ ಖರ್ಚು. ದಾಂಪತ್ಯದಲ್ಲಿ ಕಲಹ. ನಿರೀಕ್ಷಿತ ಯಶಸ್ಸು. ಶುಭಸಂಖೈ: 7
ಕುಂಭ: ಮಕ್ಕಳ ವಿವಾಹ ಪ್ರಯತ್ನ ವಿಫಲ. ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳಿಂದ ತೊಂದರೆ. ಮನೆಯಲ್ಲಿ ಶುಭ ಸಮಾರಂಭಕ್ಕೆ ಸಿದ್ಧತೆ. ಶುಭಸಂಖೈ: 2
ಮೀನ: ಕಮಿಷನ್ ದಲ್ಲಾಲಿಗಳಿಗೆ ನಷ್ಟ. ಆರೋಗ್ಯದಲ್ಲಿ ಏರುಪೇರು. ಜೇನು, ಕುರಿ ಸಾಕಣೆಯಲ್ಲಿ ಅಭಿವೃದ್ಧಿ ಸ್ತ್ರೀಯರಿಗೆ ಅನುಕೂಲ. ಶುಭಸಂಖೈ: 3