ಈ ರಾಶಿಯವರಿಗಿಂದು ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಆರೋಗ್ಯದಲ್ಲಿ ಚೇತರಿಕೆ. ಸೇವಕರಿಂದ ನಷ್ಟ. ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ನೆರೆಹೊರೆ ಯವರೊಂದಿಗೆ ಸಂಭ್ರಮ. ಶುಭಸಂಖ್ಯೆ: 2

ವೃಷಭ: ನರದೌರ್ಬಲ್ಯ ಕಾಡಲಿದೆ. ವ್ಯವಹಾರದಲ್ಲಿ ಆರ್ಥಿಕ ಹಿನ್ನಡೆ. ಭಾವನೆಗಳಿಗೆ ಪೆಟ್ಟು. ಅಧಿಕ ಕೋಪ ತಾಪ. ಪಂದ್ಯಗಳಲ್ಲಿ ಸೋಲು. ಶುಭಸಂಖ್ಯೆ: 6

ಮಿಥುನ: ಸ್ವಂತ ಉದ್ಯಮದಲ್ಲಿ ಹಿನ್ನಡೆ. ಪತ್ರಿಕೋದ್ಯಮ ವಿದ್ಯಾಭ್ಯಾಸದಲ್ಲಿ ತೊಡಕು. ದೂರ ಪ್ರಯಾಣ. ಆತುರದಿಂದ ಕಾರ್ಯ ಬೇಡ. ಶುಭಸಂಖ್ಯೆ: 2

ಕಟಕ: ಖರ್ಚಿನಿಂದ ತಪ್ಪಿಸಿಕೊಳ್ಳುವಿರಿ. ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಕುಟುಂಬದಿಂದ ಸಹಕಾರ. ಭರವಸೆ ಈಡೇರದು. ಶುಭಸಂಖ್ಯೆ:1

ಸಿಂಹ: ಲಾಭದ ಕುಂಠಿತ. ಆರ್ಥಿಕ ಹಿನ್ನಡೆ. ಧೈರ್ಯದಿಂದ ಕಾರ್ಯಜಯ. ಮೇಲಧಿಕಾರಿಗಳಿಂದ ಅನುಕೂಲ. ಮೌನ ಒಳ್ಳೆಯದು. ಶುಭಸಂಖ್ಯೆ: 8

ಕನ್ಯಾ: ಅವಕಾಶ ವಂಚಿತರಾಗುವಿರಿ. ಉದ್ಯೋಗದಲ್ಲಿ ಹಿನ್ನಡೆ. ಮೇಲಧಿಕಾರಿಗಳಿಂದ ದಂಡನೆ. ರಾಜಕೀಯ ದವರಿಂದ ತೊಂದರೆ. ವಿಘ್ನ. ಶುಭಸಂಖ್ಯೆ: 8

ತುಲಾ: ವಿವಾಹಕ್ಕೆ ಅಡೆತಡೆ. ಅನಿರೀಕ್ಷಿತ ಧನಾಗಮನ. ಮಿತ್ರರೊಂದಿಗೆ ಮನಸ್ತಾಪ. ಪಾಲುದಾರರಿಂದ ನಷ್ಟ.ಗೌರವಕ್ಕೆ ಧಕ್ಕೆಯ ಆತಂಕ.ಶುಭಸಂಖ್ಯೆ: 4

ವೃಶ್ಚಿಕ: ದಾಂಪತ್ಯ ಸಮಸ್ಯೆ ನಿವಾರಣೆ. ಆಪತ್ತಿನಿಂದ ಪಾರಾಗುವಿರಿ. ಆಸೆಗಳಿಗೆ ರೂಪ ಸಿಗಲಿದೆ. ಸರ್ಕಾರಿ ಅಧಿಕಾರಿಗಳಿಂದ ಸಹಕಾರ. ಶುಭಸಂಖ್ಯೆ:2

ಧನುಸ್ಸು:ಬೇಸಾಯಗಾರರಿಗೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ನಷ್ಟ.ಪಾಲುದಾರಿಕೆ ಸಮಸ್ಯೆ. ಶತ್ರು ದಮನ.ಸಾಲದ ಚಿಂತೆ.ಅನಾರೋಗ್ಯ.ಶುಭಸಂಖ್ಯೆ: 3

ಮಕರ: ಆರೋಗ್ಯ ಚೇತರಿಕೆ. ಸೋಲು, ನಿರಾಸೆಯಿಂದ ಚಿಂತೆ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಸಹೋದ್ಯೋಗಿಗಳಿಂದ ತೊಂದರೆೆ. ಶುಭಸಂಖ್ಯೆ: 7

ಕುಂಭ: ಮಕ್ಕಳ ಭವಿಷ್ಯದ ಚಿಂತೆ. ಸಂಗಾತಿಯಿಂದ ಅನುಕೂಲ. ಪ್ರೀತಿ-ಪ್ರೇಮದಲ್ಲಿ ಹಿನ್ನಡೆ. ಲೆಕ್ಕಪತ್ರ ಪರಿಶೋಧಕರಿಗೆ ವಿಶೇಷ ಲಾಭ. ಶುಭಸಂಖ್ಯೆ: 8

ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ. ಬರವಣಿಗೆಯಲ್ಲಿ ವಿಶ್ವಾಸ. ಆರ್ಥಿಕ ಚಿಂತೆ. ವಿದ್ಯಾಭ್ಯಾಸದಲ್ಲಿ ತೊಡಕು. ವಾಹನದಿಂದ ನಷ್ಟ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net