

ಮೇಷ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವುದು. ಹೊರದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 5
ವೃಷಭ: ಚಂಚಲ ಮನಸ್ಸು. ಮಾನಸಿಕ ಅಶಾಂತಿ, ಹಣಕಾಸಿನ ಚಿಂತೆಗೆ ಒಳಪಡುವಿರಿ. ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.ಶುಭಸಂಖ್ಯೆ:9
ಮಿಥುನ: ಸ್ಥಿರಾಸ್ತಿ ಮಾರಾಟ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಿಂದ ಮನಸ್ತಾಪ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.ಶುಭಸಂಖ್ಯೆ:5
ಕಟಕ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ವಿವಾಹ ಮಂಗಲಕಾರ್ಯಗಳಲ್ಲಿ ಭಾಗಿ. ನವದಂಪತಿಗಳಿಗೆ ಇಷ್ಟಾರ್ಥಸಿದ್ಧಿ. ಆರೋಗ್ಯವೃದ್ಧಿ. ಶುಭಸಂಖ್ಯೆ:6
ಸಿಂಹ: ವಿಶ್ವವಿದ್ಯಾಲಯ ನೌಕರರಿಗೆ ಅಧಿಕಾರ ಲಭ್ಯ. ವಿಚ್ಛೇದಿತರಿಗೆ ವಿವಾಹಯೋಗ. ವಿದ್ಯಾಭ್ಯಾಸಕ್ಕೆ ಪ್ರಯಾಣ. ವ್ಯಾಜ್ಯದಿಂದ ಮುಕ್ತಿ. ಶುಭಸಂಖ್ಯೆ:3
ಕನ್ಯಾ: ಸಂತೋಷದ ಕ್ಷಣಗಳು. ಸಮಾಜದಲ್ಲಿ ಗೌರವ, ಮನ್ನಣೆ ದೊರೆಯಲಿದೆ. ಯತ್ನ ಕಾರ್ಯಗಳಲ್ಲಿ ವೈಫಲ್ಯ ಉಂಟಾಗಿ ಬೇಸರ. ಶುಭಸಂಖ್ಯೆ:5
ತುಲಾ: ಕೈ ಕಾಲಿಗೆ ಪೆಟ್ಟಾದೀತು, ಎಚ್ಚರ. ಕೆಲಸಗಾರರ ತಪ್ಪಿನಿಂದಾಗಿ ಪೇಚಾಟಕ್ಕೆ ಸಿಲುಕುವಿರಿ.ಕುಟುಂಬ ಸೌಖ್ಯ. ಆಲಸ್ಯ ಮನೋಭಾವ.ಶುಭಸಂಖ್ಯೆ: 5
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯಗಳಲ್ಲಿ ಭಾಗಿ. ದೂರ ಪ್ರಯಾಣ. ಸಾಲ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ಶುಭಸಂಖ್ಯೆ: 4
ಧನಸ್ಸು: ಅಲ್ಪ ಲಾಭ, ಅಧಿಕ ಖರ್ಚು. ನಂಬಿದ ಜನರಿಂದ ಅಶಾಂತಿ. ಅಧಿಕಾರ-ಪ್ರಾಪ್ತಿಯಲ್ಲಿ ಅಡೆತಡೆ. ಕೋರ್ಟ್ ಕಾರ್ಯದಲ್ಲಿ ವಿಳಂಬ. ಶುಭಸಂಖ್ಯೆ: 2
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ಸದೆಬಡೆಯುವಿರಿ. ಇಲ್ಲಸಲ್ಲದ ತಕರಾರು . ಆಕಸ್ಮಿಕ ಖರ್ಚು. ಶುಭಸಂಖ್ಯೆ:8
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು. ಆಸ್ತಿ ಹಂಚಿಕೆಯಲ್ಲಿ ವಂಚನೆ ಸಂಭವ. ಶುಭಸಂಖ್ಯೆ: 2
ಮೀನ: ಭೂ ವ್ಯವಹಾರದಲ್ಲಿ ಲಾಭ. ಅಪರಿಚಿತರಿಂದ ಸಹಾಯ. ಮಾನಸಿಕ ಅಶಾಂತಿ. ಅಕಾಲ ಭೋಜನ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 1