

ಮೇಷ: ಸ್ಥಿರಾಸ್ತಿ ಮೇಲೆ ಸಾಲ ಸಿಗಲಿದೆ.ಉನ್ನತ ವಿದ್ಯಾಭ್ಯಾಸ ದಲ್ಲಿ ಪ್ರಗತಿ.ಅನಿರೀಕ್ಷಿತ ಉದ್ಯೋಗ ಲಾಭ. ಕೋರ್ಟ್ ಕಾರ್ಯಗಳಲ್ಲಿ ಜಯ.ಶುಭಸಂಖ್ಯೆ: 2
ವೃಷಭ: ಕೈಗೊಂಡ ಪ್ರಯತ್ನದಲ್ಲಿ ಯಶಸ್ಸು. ಪಾಲುದಾರಿಕೆ ಯಲ್ಲಿ ಲಾಭ. ದಾಯಾದಿಗಳೊಂದಿಗೆ ಕಿರಿಕಿರಿ. ಉದ್ಯೋಗದಲ್ಲಿ ಅನನುಕೂಲ. ಶುಭಸಂಖ್ಯೆ:6
ಮಿಥುನ: ಹೋಟೆಲ್, ಬೇಕರಿ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ. ಉದ್ಯೋಗದಲ್ಲಿ ಬೆಳವಣಿಗೆ. ಕೌಟುಂಬಿಕ ಸಹಕಾರ. ಗುಪ್ತ ಶತ್ರು ಕಾಟ. ಶುಭಸಂಖ್ಯೆ: 6
ಕಟಕ: ವ್ಯಾಪಾರದಲ್ಲಿ ಪ್ರಗತಿ. ಅಧಿಕಾರಿಗಳಿಂದ ಪ್ರಶಂಸೆ. ಭೂಮಿಯ ವ್ಯವಹಾರದಲ್ಲಿ ಅನುಕೂಲ. ಮಕ್ಕಳ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 2
ಸಿಂಹ: ದೂರ ಪ್ರಯಾಣದಲ್ಲಿ ಅನುಕೂಲ. ಸ್ತ್ರೀಯರಿಗೆ ಉದ್ಯೋಗ ಲಾಭ. ಸ್ನೇಹಿತನಿಂದ ನೆರವು. ಗೃಹ, ವಾಹನದಿಂದ ಅನುಕೂಲ. ಶುಭಸಂಖ್ಯೆ:7
ಕನ್ಯಾ: ನ್ಯಾಯಾಲಯದಲ್ಲಿ ಜಯ. ಪತ್ರಿಕೋದ್ಯಮ, ದೂರದರ್ಶನದಲ್ಲಿ ಅನಿರೀಕ್ಷಿತ ಅವಕಾಶ. ಲೇವಾದೇವಿ ವ್ಯವಹಾರಗಳಲ್ಲಿ ಯಶ. ಶುಭಸಂಖ್ಯೆ:3
ತುಲಾ: ಐಟಿ ಕ್ಷೇತ್ರದಲ್ಲಿ ಉದ್ಯೋಗ ಲಾಭ. ಶುಭಕಾರ್ಯದಲ್ಲಿ ಯಶ. ಭೂಮಿ, ವಾಹನ ಖರೀದಿಗೆ ಅನುಕೂಲ. ರೇಷ್ಮೆ ಕೃಷಿಕರಿಗೆ ಖುಷಿ. ಶುಭಸಂಖ್ಯೆ:1
ವೃಶ್ಚಿಕ: ಸಂಗೀತಗಾರರಿಗೆ ಉತ್ತಮ ಅವಕಾಶ. ಮುಖ್ಯ ತೀರ್ವನಗಳಲ್ಲಿ ಯಶ. ಪ್ರೇಮವಿವಾಹಕ್ಕೆ ಹಿರಿಯರ ಸಹಕಾರ. ಕಾರ್ಯ ಜಯ. ಶುಭಸಂಖ್ಯೆ:2
ಧನಸ್ಸು: ಕೃಷಿ ಉಪಕರಣಗಳ ಮಾರಾಟದಲ್ಲಿ ಅಡೆತಡೆ. ಭಾವನೆಗೆ ಪೆಟ್ಟು, ಲೆಕ್ಕಪರಿಶೋಧಕರಿಗೆ ಉದ್ಯೋಗ ನಷ್ಟ. ಸಾಲ ಮರುಪಾವತಿ. ಶುಭಸಂಖ್ಯೆ:5
ಮಕರ: ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಉನ್ನತ ವಿದ್ಯಾಭ್ಯಾಸದ ಪ್ರಯತ್ನದಲ್ಲಿ ಯಶಸ್ಸು. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 8
ಕುಂಭ: ಅನಿರೀಕ್ಷಿತ ಉದ್ಯೋಗಾವಕಾಶ. ವಿದೇಶ ಪ್ರಯಾಣ ದಲ್ಲಿ ಅನುಕೂಲ. ದೂರಪ್ರದೇಶದಲ್ಲಿ ಉದ್ಯೋಗ. ಶುಭ ಕಾರ್ಯಾನುಕೂಲ. ಶುಭಸಂಖ್ಯೆ:6
ಮೀನ: ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಪ್ರಗತಿ. ಕೌಟುಂಬಿಕ ಸಮಸ್ಯೆ ಇತ್ಯರ್ಥ. ಮಕ್ಕಳ ಜೀವನದಲ್ಲಿ ಬದಲಾವಣೆ. ಕಾರ್ಯ ಜಯ. ಶುಭಸಂಖ್ಯೆ: 9