ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿಯಾಗಲಿದೆ

bhavishya
Published on

ಮೇಷ: ಸ್ನೇಹಿತರಿಂದ ಧನಾಗಮನ. ತಂದೆಯಿಂದ ಅನುಕೂಲ. ಸ್ಥಿರಾಸ್ತಿ ತಗಾದೆ. ಕೋರ್ಟ್​ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿಯಾಗಲಿದೆ. ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ. ಶುಭ ಕಾರ್ಯ ಸಿದ್ಧಿ. ಸ್ವಂತ ಉದ್ಯಮದಲ್ಲಿ ಅನುಕೂಲ. ಶುಭಸಂಖ್ಯೆ:1

ಮಿಥುನ: ಸಣ್ಣ ವ್ಯಾಪಾರದಲ್ಲಿ ಜಯ. ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಕಳೆದುಕೊಳ್ಳುವ ಆತಂಕ. ಶುಭಸಂಖ್ಯೆ:4

ಕಟಕ: ದೂರ ಪ್ರಯಾಣ. ಉತ್ತಮ ಅವಕಾಶ ಪ್ರಾಪ್ತಿ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ಸಾಲಕ್ಕೆ ಬೇಡಿಕೆ. ಅಧಿಕ ಖರ್ಚು. ಶುಭಸಂಖ್ಯೆ:8

ಸಿಂಹ: ಬಾಳೆ ಮತ್ತು ಅಡಿಕೆ ಕೃಷಿಯಲ್ಲಿ ಅನುಕೂಲ. ವಾಹನ ದಿಂದ ಲಾಭ. ಧರ್ಮ ಕಾರ್ಯ ಮರೆಯುವಿರಿ, ಗೌರವಕ್ಕೆ ಧಕ್ಕೆ, ಅಪಕೀರ್ತಿ. ಶುಭಸಂಖ್ಯೆ: 2

ಕನ್ಯಾ: ಉದ್ಯೋಗಕ್ಕಾಗಿ ಅಧಿಕ ತಿರುಗಾಟ. ಮುದ್ರಣ ವ್ಯವಹಾರದಲ್ಲಿ ತೊಡಗುವಿರಿ. ಉದ್ಯೋಗ ಬದಲಾವಣೆಯಿಂದ ಯಶಸ್ಸು. ಶುಭಸಂಖ್ಯೆ: 9

ತುಲಾ: ನಿವೇಶನ ಖರೀದಿಗೆ ಅನುಕೂಲ. ನಿರ್ವಹಣೆಗೆ ಖರ್ಚು. ಆಹಾರ ವ್ಯತ್ಯಾಸದಿಂದ ತೊಂದರೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ವೃಶ್ಚಿಕ: ಆಕಸ್ಮಿಕ ಧನಯೋಗ. ಕಲಾವಿದರಿಗೆ ಸ್ಪರ್ಧೆಯಲ್ಲಿ ಸೋಲು. ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ.ಶುಭಸಂಖ್ಯೆ: 7

ಧನಸ್ಸು: ಕುಟುಂಬ ಸಮೇತ ಕುಲದೇವರ ದರ್ಶನ. ಮಕ್ಕಳ ವೈವಾಹಿಕ ಜೀವನದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆಯ ಕನಸು. ಶುಭಸಂಖ್ಯೆ: 6

ಮಕರ: ಸಾಲ ಬಾಧೆಯಿಂದ ಮುಕ್ತಿ. ಲಾಭದ ಪ್ರಮಾಣ ಅಧಿಕ. ಉದ್ಯಮ ಆರಂಭಕ್ಕೆ ಚಿಂತನೆ. ಕುತ್ತಿಗೆ ನೋವು,ನರ ದೌರ್ಬಲ್ಯ ತೊಂದರೆ.ಶುಭಸಂಖ್ಯೆ: 9

ಕುಂಭ: ಉದ್ಯೋಗ ಸ್ಥಳದಲ್ಲಿ ಧನಾಗಮನ. ಮಕ್ಕಳಿಗೆ ಅದೃಷ್ಟ ಒಲಿಯುವುದು. ಆಕಸ್ಮಿಕ ಪ್ರಯಾಣ ಸಾಧ್ಯತೆ. ಸ್ಥಿರಾಸ್ತಿ ಖರೀದಿಗೆ ಚಿಂತನೆ. ಶುಭಸಂಖ್ಯೆ: 3

ಮೀನ: ಮಹಿಳಾ ಉದ್ಯೋಗಿಗಳಿಗೆ ಒತ್ತಡ. ಪೀಠೋಪಕರಣ ಖರೀದಿಯಲ್ಲಿ ವ್ಯತ್ಯಾಸ. ದಂಡ ಕಟ್ಟುವ ಸಂದರ್ಭ. ಕೆಲಸದಲ್ಲಿ ಸಂತೃಪ್ತಿ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net