ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಸಮಸ್ಯೆಯಿಂದ ಮುಕ್ತಿ

Nitya Bhavisya Vijayavani
Published on

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವಾಹನ, ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅಗ್ನಿ ಅವಘಡ. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ: 9

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ಗೃಹ ಮತ್ತು ಉದ್ಯೋಗ ಸ್ಥಳ ಬದಲಾವಣೆ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರನ್ನು ಕಾಣಿ. ಶುಭಸಂಖ್ಯೆ: 6

ಮಿಥುನ: ಆರ್ಥಿಕವಾಗಿ ಅನುಕೂಲ. ಪತಿಯ ಆರೋಗ್ಯದಲ್ಲಿ ಚೇತರಿಕೆ. ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 8

ಕಟಕ: ಜಲೊತ್ಪನ್ನ ವ್ಯಾಪಾರಸ್ಥರಿಗೆ ಅಧಿಕ ಧನಾಗಮನ. ಮಕ್ಕಳಿಂದ ಕಿರಿಕಿರಿ ಉಂಟಾದೀತು. ಕಳೆದು ಹೋದ ವಸ್ತು ಸಿಗಲಿದೆ. ಶುಭಸಂಖ್ಯೆ: 6

ಸಿಂಹ: ಅನಗತ್ಯ ಹಣವ್ಯಯ. ಖರೀದಿಯಲ್ಲಿ ಮೋಸ . ನಿಯಮ ಉಲ್ಲಂಘನೆಗಾಗಿ ದಂಡ ಕಟ್ಟಬೇಕಾಗು ವುದು. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 6

ಕನ್ಯಾ: ಅನಿರೀಕ್ಷಿತ ಯಶಸ್ಸು ಸಿಗಲಿದೆ. ಆರ್ಥಿಕ ಸಮಸ್ಯೆ, ಮಿತ್ರರನ್ನು ನಷ್ಟ ಮಾಡಿಕೊಳ್ಳುವ ಸಂದರ್ಭ. ಸಹೋದರಿಯಿಂದ ಅನುಕೂಲ. ಶುಭಸಂಖ್ಯೆ: 2

ತುಲಾ: ಶಿಕ್ಷಕ ವೃತ್ತಿಯವರಿಗೆ ಸನ್ಮಾನ. ಉದ್ಯೋಗ ಸಮಸ್ಯೆಯಿಂದ ಮುಕ್ತಿ. ಆರ್ಥಿಕವಾಗಿ ಸಂತೃಪ್ತಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗನಿಮಿತ್ತ ಪ್ರಯಾಣ ಬೆಳೆಸುವಿರಿ. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ನಿರೀಕ್ಷಿತ ಧನಾಗಮನವಾಗಿ ಸಂತಸ. ಶುಭಸಂಖ್ಯೆ: 7

ಧನಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 3

ಮಕರ: ದೈವ ಕಾರ್ಯಗಳಿಗಾಗಿ ಖರ್ಚು. ಮಿತ್ರರಿಂದ, ಸಹೋದರನಿಂದ ವಿಪರೀತ ಕಿರಿಕಿರಿ. ದಾಂಪತ್ಯದಲ್ಲಿ ಸಾಮರಸ್ಯದ ವಾತಾವರಣ. ಶುಭಸಂಖ್ಯೆ: 5

ಕುಂಭ: ಕಣ್ಣಿನ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಸಾಲ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 1

ಮೀನ:ಸಹೋದ್ಯೋಗಿಗಳೇ ಶತ್ರುಗಳಾಗಿ ಪರಿವರ್ತನೆ. ವ್ಯವಹಾರಗಳಿಗೆ ಸಾಲ ಮಾಡುವ ಸನ್ನಿವೇಶ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು.ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net