

ಮೇಷ: ಪ್ರಯಾಣದಲ್ಲಿ ಅನುಕೂಲ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಖರ್ಚು. ಸ್ವಂತ ಉದ್ಯಮ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಶುಭಸಂಖ್ಯೆ:5
ವೃಷಭ: ಸಾಲ ಮಾಡುವ ಪರಿಸ್ಥಿತಿ. ಸ್ತ್ರೀಯರಿಂದ ನೋವು. ಅನಾರೋಗ್ಯ. ಅಧಿಕ ನಷ್ಟ. ಬಂಧು ಬಾಂಧವರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 9
ಮಿಥುನ: ಶುಭ ಕಾರ್ಯಗಳ ಆಯೋಜನೆಗೆ ಯೋಚನೆ. ಮಕ್ಕಳ ಭವಿಷ್ಯದ ಚಿಂತೆ. ವ್ಯಾಪಾರ ವ್ಯವಹಾರ ತಯಾರಿಗೆ ಮುನ್ಸೂಚನೆ. ಶುಭಸಂಖ್ಯೆ: 3
ಕಟಕ: ಆರೋಗ್ಯದಲ್ಲಿ ಏರುಪೇರು. ಸಾಲ ಪಡೆವ ಯೋಚನೆ. ತಾಯಿಯಿಂದ ಸಹಾಯ. ಹಿರಿಯರಿಂದ ಆಸ್ತಿ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ:9
ಸಿಂಹ: ಬಾಂಧವರಿಂದ ಸಹಕಾರ. ಪ್ರಯಾಣದಲ್ಲಿ ಅಡೆತಡೆ. ಸ್ನೇಹಿತರಿಂದ ಅನುಕೂಲ. ಉದ್ಯೋಗ ಬದಲಾವಣೆಯ ಆಲೋಚನೆ. ಶುಭಸಂಖ್ಯೆ:2
ಕನ್ಯಾ: ಮಾತಿನಿಂದ ನೋವು. ಉದ್ಯೋಗ ಸಮಸ್ಯೆಗೆ ಮುಕ್ತಿ. ಶುಭಕಾರ್ಯ ತಯಾರಿ ಆಲೋಚನೆ. ಹೊಸ ವಸ್ತು ಖರೀದಿ ಮುಂದೂಡಿಕೆ. ಶುಭಸಂಖ್ಯೆ:1
ತುಲಾ: ಆರೋಗ್ಯ ಸಮಸ್ಯೆ. ಶತ್ರುಕಾಟ, ಸಾಲಬಾಧೆ. ಸ್ವಯಂಕೃತಾಪರಾಧದಿಂದ ನಷ್ಟ. ತಂದೆಯಿಂದ ಬೈಗುಳ. ಪ್ರಯಾಣದಲ್ಲಿ ಮೋಸ. ಶುಭಸಂಖ್ಯೆ:4
ವೃಶ್ಚಿಕ: ಅದೃಷ್ಟ ಕೈ ತಪ್ಪುವುದು. ದೂರ ಪ್ರದೇಶದಿಂದ ಧನಾಗಮನ. ಅಧಿಕ ಖರ್ಚು ಮತ್ತು ನಷ್ಟ, ಸೋಲು. ದುಷ್ಟ ವ್ಯಕ್ತಿಗಳ ಸಹವಾಸ. ಶುಭಸಂಖ್ಯೆ:6
ಧನಸ್ಸು: ಮಿತ್ರರಿಂದ ಅನುಕೂಲ. ಪಾಲುದಾರಿಕೆಯಲ್ಲಿ ಸಹಮತ. ಉದ್ಯೋಗ ಬದಲಾವಣೆಯಿಂದ ತೊಂದರೆ. ಸಂಗಾತಿಯಿಂದ ನೆರವು. ಶುಭಸಂಖ್ಯೆ:4
ಮಕರ: ಪ್ರೇಮದ ವಿಷಯದಲ್ಲಿ ತಪ್ಪು ನಿರ್ಧಾರ. ದೈವ ಚಿಂತನೆ. ಸಂಗಾತಿಯಿಂದ ನಷ್ಟ. ಉದ್ಯೋಗ ಕಳೆದುಕೊಳ್ಳುವ ಭಯ. ಪ್ರಯಾಣ. ಶುಭಸಂಖ್ಯೆ:2
ಕುಂಭ: ತಂದೆಯಿಂದ ಆರ್ಥಿಕ ಸಹಾಯ. ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ. ಮಿತ್ರರಿಂದ ಉತ್ತಮ ಅವಕಾಶ. ಶುಭಸಂಖ್ಯೆ:8
ಮೀನ: ಬಂದ ಅವಕಾಶ ಕೈ ತಪ್ಪುವುದು. ಉದ್ಯೋಗ ಒತ್ತಡ. ಸಂಗಾತಿಯಿಂದ ಕಿರಿಕಿರಿ. ಸ್ಥಿರಾಸ್ತಿಯ ಕೋರ್ಟ್ ಕೇಸ್ಗೆ ರ್ತಾಕ ಅಂತ್ಯ. ಶುಭಸಂಖ್ಯೆ: 6