

ಮೇಷ: ಆರ್ಥಿಕ ಅನುಕೂಲ. ರತ್ನಾಭರಣ ಖರೀದಿ. ನೇರ ಮಾತುಗಳಿಂದ ಅವಮಾನ. ಸ್ಥಿರಾಸ್ತಿ ಪ್ರಾಪ್ತಿ. ತಾಯಿಯಿಂದ ಸಹಕಾರ. ಶುಭಸಂಖ್ಯೆ: 5
ವೃಷಭ: ವಾಹನ ದುರಸ್ತಿಗಾಗಿ ಖರ್ಚು. ಪ್ರಯಾಣ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಣಕಾಸಿನ ತೊಂದರೆ. ಶುಭಸಂಖ್ಯೆ: 9
ಮಿಥುನ: ಪ್ರಯಾಣದಲ್ಲಿ ಯಶಸ್ಸು. ದಾಖಲೆಗಳ ಪ್ರಾಪ್ತಿ. ಸರ್ಕಾರಿ ಕಾರ್ಯದಲ್ಲಿ ಜಯ. ಅನಿರೀಕ್ಷಿತ ಲಾಭ. ಒತ್ತಡದಿಂದ ನಿದ್ರಾಭಂಗ. ಶುಭಸಂಖ್ಯೆ: 7
ಕಟಕ: ಆರ್ಥಿಕ ಲಾಭ. ಷೇರು ವ್ಯವಹಾರದಲ್ಲಿ ಮೋಸ. ಉದ್ಯೋಗ ಒತ್ತಡ. ಗೌರವಕ್ಕೆ ಧಕ್ಕೆ. ಕುಟುಂಬದಿಂದ ಸಹಕಾರ. ಕಾರ್ಯಜಯ. ಶುಭಸಂಖ್ಯೆ: 4
ಸಿಂಹ: ವ್ಯವಹಾರದಲ್ಲಿ ಯಶ. ಪ್ರಯಾಣದಲ್ಲಿ ಅಡ್ಡಿ. ಆರೋಗ್ಯ ಚೇತರಿಕೆ. ಧರ್ಮಕಾರ್ಯದಲ್ಲಿ ಗೊಂದಲ. ಅಧಿಕಾರಿಗಳಿಂದ ಅನುಕೂಲ. ಶುಭಸಂಖ್ಯೆ: 4
ಕನ್ಯಾ: ಅನಿರೀಕ್ಷಿತ ದೂರ ಪ್ರಯಾಣ. ವಾಹನ ಅವಘಡ. ಆಸ್ಪತ್ರೆಗೆ ದಾಖಲು. ಕೋರ್ಟ್ ಕೇಸುಗಳಲ್ಲಿ, ಲಾಭದಲ್ಲಿ ಹಿನ್ನಡೆ. ಅಪವಾದ. ಶುಭಸಂಖ್ಯೆ: 3
ತುಲಾ: ಸಂಶಯಗಳು, ಗೊಂದಲ. ದಾಂಪತ್ಯದಲ್ಲಿ ಮನಸ್ತಾಪ. ಆರ್ಥಿಕ ಮುಗ್ಗಟ್ಟು. ಉದ್ಯೋಗ ಬದಲಾವಣೆಯಿಂದ ಅತಂತ್ರ ಸ್ಥಿತಿ. ಶುಭಸಂಖ್ಯೆ:2
ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ. ಅಧಿಕಾರಿಗಳಿಂದ ಪ್ರಶಂಸೆ. ಆರೋಪದಿಂದ ಮುಕ್ತಿ. ಆರ್ಥಿಕ ಮಂದಗತಿ. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 1
ಧನುಸ್ಸು: ಪ್ರೇಮದಲ್ಲಿ ಸಂಶಯ. ಜೂಜಿನಿಂದ ತೊಂದರೆ. ಹೊಸ ಪಾಲುದಾರರ ಆಗಮನ. ಪಿತ್ರಾರ್ಜಿತ ಆಸ್ತಿ ವಿಷಯಗಳಿಂದ ತೊಂದರೆ. ಶುಭಸಂಖ್ಯೆ: 8
ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯ ಸೌಖ್ಯಕ್ಕೆ ತೊಂದರೆ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಾನಸಿಕ ತೊಳಲಾಟ. ಶುಭಸಂಖ್ಯೆ: 5
ಕುಂಭ: ಪ್ರೇಮದಲ್ಲಿ ಸೋಲು. ಸಂಪಾದನೆಯಲ್ಲಿ ನಷ್ಟ. ಸಂಗಾತಿಯಿಂದ ಅನುಕೂಲ. ಧೈರ್ಯದಿಂದ ಕಾರ್ಯ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 6
ಮೀನ: ಸಾಲದ ಚಿಂತೆ. ಶತ್ರು ಕಾಟ. ಆರ್ಥಿಕ ಮೋಸ ಮತ್ತು ನಷ್ಟ. ಮಾತಿನಿಂದ ತೊಂದರೆ. ಉದ್ಯೋಗ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 7