

ಮೇಷ: ಅರಣ್ಯ ಉತ್ಪನ್ನ ಮಾರಾಟದಲ್ಲಿ ಲಾಭ. ಗಾಯಕರಿಗೆ ಸಾಧಾರಣ ಪ್ರಗತಿ. ದಾಯಾದಿ ಕಲಹ. ಮಗನ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:5
ವೃಷಭ: ದುಷ್ಟತನದಿಂದ ತೊಂದರೆ. ಧರ್ಮಕಾರ್ಯಾಸಕ್ತಿ. ವಸ್ತ್ರಾಭರಣ ಖರೀದಿ ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಶುಭಸಂಖ್ಯೆ: 9
ಮಿಥುನ: ಕಾರ್ಯಕ್ಷೇತ್ರದ ಸ್ಥಳ ಬದಲಾವಣೆ. ತಂದೆಗೆ ಅನಾರೋಗ್ಯ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಆಸ್ತಿ ನೊಂದಣಿಗೆ ಇಲ್ಲಸಲ್ಲದ ತಕರಾರು. ಶುಭಸಂಖ್ಯೆ:9
ಕಟಕ: ಹಿರಿಯರಿಂದ ಹಿತವಚನ. ಮಿತ್ರರ ಭೇಟಿ. ಕಾರ್ಯಸಾಧನೆಗಾಗಿ ತಿರುಗಾಟ ಮಾಡುವಿರಿ. ವ್ಯವಸಾಯದಲ್ಲಿ ಲಾಭ. ಕೀರ್ತಿವೃದ್ಧಿ. ಶುಭಸಂಖ್ಯೆ:1
ಸಿಂಹ: ವ್ಯಾಯಾಮ ಶಾಲೆಯವರಿಗೆ ದ್ರವ್ಯಲಾಭ. ಮಹಿಳೆಯರಿಗೆ ಉನ್ನತ ಸ್ಥಾನಮಾನ. ಆದಾಯಕ್ಕಿಂತ ಖರ್ಚು ಜಾಸ್ತಿ. ಮನಃಶಾಂತಿ. ಶುಭಸಂಖ್ಯೆ: 4
ಕನ್ಯಾ: ಕೋರ್ಟ್ ಕಾರ್ಯಗಳಲ್ಲಿ ವಿಳಂಬ. ಶರೀರದಲ್ಲಿ ಆತಂಕ. ಹಳೆಯ ಸ್ನೇಹಿತನ ಭೇಟಿ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ:6
ತುಲಾ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ಕೈಕಾಲು ನೋವು. ಸಂಗಾತಿಯೊಂದಿಗೆ ವಾಗ್ವಾದ. ಪರಸ್ತ್ರೀಯಿಂದ ತೊಂದರೆ. ಶುಭಸಂಖ್ಯೆ: 2
ವೃಶ್ಚಿಕ: ನಂಬಿದ ಜನರಿಂದ ಮೋಸವಾಗುವುದು. ಮಗಳ ಮದುವೆಗೆ ಅಡೆತಡೆ ಬಂದೀತು. ಕುಟುಂಬದಲ್ಲಿ ಕಲಹ. ಅಕಾಲ ಭೋಜನ. ಶುಭಸಂಖ್ಯೆ: 7
ಧನಸ್ಸು: ಕೂಡಿಟ್ಟ ಹಣದ ನಷ್ಟವಾಗುವುದು. ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಹೊಸ ಹೂಡಿಕೆದಾರರ ಪರಿಚಯವಾಗುವುದು. ಶುಭಸಂಖ್ಯೆ: 8
ಮಕರ: ಗಣ್ಯ ವ್ಯಕ್ತಿಗಳ ಭೇಟಿಯಾಗುವುದು. ಸಾಲಬಾಧೆ. ಅಧಿಕಾರಿಗಳಿಗೆ ಸ್ಥಾನ ಪಲ್ಲಟ ಸಾಧ್ಯತೆ. ಋಣಬಾಧೆ. ವಿಪರೀತ ಕೆಲಸದೊತ್ತಡ. ಶುಭಸಂಖ್ಯೆ: 4
ಕುಂಭ: ಬಹುದಿನದ ಆಸೆ ಈಡೇರಲಿದೆ. ಕಾರ್ಯಗಳಲ್ಲಿ ಹಿತಶತ್ರು ಬಾಧೆ. ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಿ. ಜೇನು ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ: 4
ಮೀನ: ಕುಟುಂಬ ಸಮೇತ ತೀರ್ಥಯಾತ್ರೆ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ನೇತ್ರ ಸಂಬಂಧಿ ಚಿಕಿತ್ಸೆ. ನಿವೇಶನ ಖರೀದಿಯಲ್ಲಿ ವ್ಯಾಜ್ಯ. ಶುಭಸಂಖ್ಯೆ:3