

ಮೇಷ: ಕೃಷಿ ವ್ಯವಹಾರದಲ್ಲಿ ನಷ್ಟ. ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ. ಸಾಲಬಾಧೆ ಮತ್ತು ಶತ್ರುಕಾಟ. ವ್ಯಾಪಾರದ ಲಾಭದಲ್ಲಿ ಕುಂಠಿತ. ಶುಭಸಂಖ್ಯೆ:1
ವೃಷಭ: ಪಾಲುದಾರಿಕೆಯಲ್ಲಿ ಲಾಭ. ಸಂಗಾತಿಯಿಂದ ಸೂಕ್ತ ಸಲಹೆ. ಹೆಸರು, ಕೀರ್ತಿಗಳಿಸುವ ಪ್ರಯತ್ನ. ಆರ್ಥಿಕ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 6
ಮಿಥುನ: ಅವಕಾಶ ವಂಚಿತರಾಗುವಿರಿ. ಸ್ಥಿರಾಸ್ತಿ ನಷ್ಟ. ತಾಯಿಯೊಂದಿಗೆ ಕಲಹ. ಔಷಧ ವ್ಯಾಪಾರದ ಲಾಭದಲ್ಲಿ ಹಿನ್ನಡೆ, ಮದುವೆಗೆ ಅಡ್ಡಿ. ಶುಭಸಂಖ್ಯೆ:8
ಕಟಕ: ಉದ್ಯೋಗ ಬದಲಿಸಲು ಸಕಾಲ. ಅಪವಾದದಿಂದ ಪಾರು. ಮೋಸದಿಂದ ರಕ್ಷಣೆ. ಪ್ರತಿಭೆಗೆ ಪುರಸ್ಕಾರ. ಬಂಧುಗಳಿಂದ ಲಾಭ. ಶುಭಸಂಖ್ಯೆ:3
ಸಿಂಹ: ಸ್ಥಿರಾಸ್ತಿ ಖರೀದಿಯಲ್ಲಿ ಅಡೆತಡೆ. ಆಸ್ತಿ ವ್ಯಾಜ್ಯದಲ್ಲಿ ಹಿನ್ನಡೆ. ಪತ್ರಕರ್ತರು ಅಗತ್ಯ ಎಚ್ಚರಿಕೆಯಲ್ಲಿರಿ. ವಿದ್ಯಾಭ್ಯಾಸದಲ್ಲಿ ತೊಂದರೆ. ಶುಭಸಂಖ್ಯೆ:4
ಕನ್ಯಾ: ದಾಂಪತ್ಯದಲ್ಲಿ ಬಿರುಗಾಳಿ. ಆಪತ್ತಿನಿಂದ ಪಾರು. ಪಾಲುದಾರಿಕೆಯಲ್ಲಿ ಸಮಸ್ಯೆ. ಉದ್ಯೋಗ ಬದಲಾವಣೆ. ಕಾರ್ಯದಲ್ಲಿ ಹಿನ್ನಡೆ. ಶುಭಸಂಖ್ಯೆ:4
ತುಲಾ: ವಿಚ್ಛೇದನಕ್ಕೆ ಯೋಚನೆ. ವಿದ್ಯಾಭ್ಯಾಸದಲ್ಲಿ ಮಂದತ್ವ. ಪತಿಗೆ ಅನಾರೋಗ್ಯ. ಸಾಲ ತೀರಿಸಲು ಧನಸಹಾಯ. ಕಲಹದಿಂದ ದೂರವಿರಿ. ಶುಭಸಂಖ್ಯೆ:9
ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ. ಅತಿಜಾಣ್ಮೆಯಿಂದ ತೊಂದರೆ. ದಾಂಪತ್ಯ ಕಲಹ. ವಿದ್ಯಾಭ್ಯಾಸದಲ್ಲಿ ಚುರುಕು. ಪ್ರೇಮದಲ್ಲಿ ಗೊಂದಲ. ಶುಭಸಂಖ್ಯೆ: 1
ಧನಸ್ಸು: ಜೂಜಿನಿಂದ ನಷ್ಟ. ಪ್ರಭಾವಿಗಳೊಂದಿಗೆ ಸಂಪರ್ಕ. ಪ್ರೀತಿಯ ಭಾವನೆಗೆ ಪೆಟ್ಟು. ಸಂಗಾತಿಯಿಂದ ಅಂತರ. ಪಾಲುದಾರಿಕೆ ಸಮಸ್ಯೆ. ಶುಭಸಂಖ್ಯೆ: 6
ಮಕರ: ಹೋಟೆಲ್ ವ್ಯವಹಾರದಲ್ಲಿ ನಷ್ಟ. ಅನಾರೋಗ್ಯದಿಂದ ಚೇತರಿಕೆ. ಸಾಲ ತೀರಿಸುವ ಯತ್ನ. ಪ್ರಯಾಣ ವಿಘ್ನ. ಆರ್ಥಿಕ ಚೇತರಿಕೆ.ಶುಭಸಂಖ್ಯೆ: 4
ಕುಂಭ: ಬಂಧುಗಳಿಂದ ನೆರವು. ನೆರೆಯವರಿಂದ ಸಮಸ್ಯೆ. ಪ್ರೇಮದಲ್ಲಿ ಹಿನ್ನಡೆ. ಆರ್ಥಿಕ ಒತ್ತಡ. ಪೀಠೋಪಕರಣ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 7
ಮೀನ: ಆರ್ಥಿಕ ಹಿನ್ನಡೆ. ವೈದ್ಯರ ಸಲಹೆ ನಿರ್ಲಕ್ಷಿಸಿದ್ದರಿಂದ ಅನಾರೋಗ್ಯ. ಧರ್ಮಕಾರ್ಯದಲ್ಲಿ ನಿರಾಸಕ್ತಿ. ಬಹಳ ದಿನಗಳ ನಂತರ ಮನಃಶಾಂತಿ. ಶುಭಸಂಖ್ಯೆ: 5