

ಮೇಷ: ಅನಿರೀಕ್ಷಿತ ಖರ್ಚು. ಕಲಾ ಕ್ಷೇತ್ರದಲ್ಲಿ ಒತ್ತಡ. ಋಣವಿಮೋಚನೆ. ವಾಹನ ಮಾಲೀಕರಿಗೆ ಅನುಕೂಲ. ಕೆಲಸ ನೆರವೇರುವುದು. ಶುಭಸಂಖ್ಯೆ:5
ವೃಷಭ: ಕಾರ್ಯಗಳಲ್ಲಿ ಮುನ್ನಡೆ. ಶತ್ರುಬಾಧೆ ನಿವಾರಣೆ. ಮೇಲಧಿಕಾರಿಗಳಿಂದ ಕಿರುಕುಳ, ಎಚ್ಚರ. ತೀರ್ಥ ಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ: 9
ಮಿಥುನ: ಕೃಷಿಕರಿಗೆ ಅಲ್ಪ ಲಾಭ. ಊರ ಜಾತ್ರೆಯ ಸಂಭ್ರಮ. ಅಗ್ನಿಭಯ. ಹಾಲಿನ ಅಂಗಡಿಯವರಿಗೆ ಧನಲಾಭ. ವಿಪರೀತ ಒತ್ತಡ. ಶುಭಸಂಖ್ಯೆ: 7
ಕಟಕ: ಗುರುಹಿರಿಯರ ಭೇಟಿ. ವಾಹನ ರಿಪೇರಿಗೆ ಖರ್ಚು. ಆದಾಯಕ್ಕಿಂತ ಖರ್ಚು ಜಾಸ್ತಿ. ವಿವಾಹಕ್ಕೆ ಅಡೆತಡೆ ಉಂಟಾಗುವುದು. ಶುಭಸಂಖ್ಯೆ:4
ಸಿಂಹ: ಅಶಾಂತಿ. ಶಿಕ್ಷಕ ವೃತ್ತಿಯವರಿಗೆ ವಿಶೇಷ ದಿನ. ವಿದೇಶದಿಂದ ಮಕ್ಕಳ ಆಗಮನ. ಸಹೋದ್ಯೋಗಿಗಳ ಜತೆ ವೈಮನಸ್ಸು. ಶುಭಸಂಖ್ಯೆ:5
ಕನ್ಯಾ: ಶರೀರದಲ್ಲಿ ತಳಮಳ. ಆತ್ಮೀಯರಲ್ಲಿ ವಿಶ್ವಾಸ. ಬುದ್ಧಿಶಕ್ತಿಯಿಂದ ಕಾರ್ಯಸಿದ್ಧಿ. ಮಾತಿನಲ್ಲಿ ಹಿಡಿತವಿರಲಿ. ಪರರಿಂದ ಮೋಸ. ಶುಭಸಂಖ್ಯೆ:6
ತುಲಾ: ಧಾರ್ವಿುಕ ಕಾರ್ಯದಲ್ಲಿ ಒಲವು. ಉದ್ಯೋಗದಲ್ಲಿ ಕಿರಿಕಿರಿ. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಹಣದ ವಿಷಯದಲ್ಲಿ ಜಾಗ್ರತೆ. ಶುಭಸಂಖ್ಯೆ: 4
ವೃಶ್ಚಿಕ: ದಿನಸಿ ಅಂಗಡಿಯವರಿಗೆ ನಷ್ಟ. ಕೋಪದಿಂದ ಅನಾಹುತ. ದಾಂಪತ್ಯದಲ್ಲಿ ಕಲಹ. ಮಾತಿನ ವೈಖರಿ ಬದಲಾಯಿಸಿಕೊಳ್ಳಿ. ಶುಭಸಂಖ್ಯೆ:3
ಧನಸ್ಸು: ಇಷ್ಟ ವಸ್ತು ಖರೀದಿ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ತಾಳ್ಮೆ ಅಗತ್ಯ.ಪ್ರಭಾವಿಗಳ ಭೇಟಿ. ವೈಯಕ್ತಿಕ ಕೆಲಸ ಕೈಗೂಡುವುದು. ಶುಭಸಂಖ್ಯೆ: 6
ಮಕರ: ಮಹಿಳೆಯರಿಗೆ ತೊಂದರೆ. ಅಪರಿಚಿತರಿಂದ ದೂರವಿರಿ. ಆಲಸ್ಯ. ಹೃದಯ ಸಂಬಂಧಿ ಬೇನೆ. ಸ್ನೇಹಿತರಿಂದ ಹಸ್ತಕ್ಷೇಪ. ಶುಭಸಂಖ್ಯೆ:9
ಕುಂಭ: ಮನೆ ಬದಲಾವಣೆಗೆ ಮಿತ್ರರ ಸಹಾಯ. ಪೊಲೀಸರ ಭಯ. ಆರೋಗ್ಯದಲ್ಲಿ ಏರುಪೇರು ಆದೀತು. ದುಷ್ಟ ಜನರ ಸಹವಾಸ. ಶುಭಸಂಖ್ಯೆ:3
ಮೀನ: ನಿವೇಶನ ಖರೀದಿಗೆ ನಿರ್ಧಾರ. ಹಿರಿಯರ ಮಾತಿಗೆ ಗೌರವ. ವ್ಯಾಪಾರದಲ್ಲಿ ನಾನಾ ಸಮಸ್ಯೆ. ಆಸ್ತಿಯ ವಿಷಯದಲ್ಲಿ ಮನಸ್ತಾಪ. ಶುಭಸಂಖ್ಯೆ: 6