ನಿತ್ಯಭವಿಷ್ಯ: ಈ ರಾಶಿಯವರಿಂದು ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ

Nitya Bhavisya Vijayavani
Published on

ಮೇಷ: ಧಾರ್ವಿುಕ ವೃತ್ತಿಯವರಿಗೆ ಅಧಿಕ ಧನಾಗಮನ ವಾಗಲಿದೆ. ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಆತಂಕ. ಶುಭಸಂಖ್ಯೆ: 9

ವೃಷಭ: ಭೂ ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಅವಮಾನ. ಸಾಲ ಮಾಡುವ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 1

ಮಿಥುನ: ಪ್ರೀತಿ-ಪ್ರೇಮದ ವಿಷಯದಲ್ಲಿ ಆತಂಕ, ಪ್ರಯಾಣಕ್ಕಾಗಿ ಅಧಿಕ ಖರ್ಚು. ಅತಿಯಾದ ನಿರೀಕ್ಷೆಯಿಟ್ಟ ವಿಷಯದಲ್ಲಿ ನಿರಾಸೆ. ಶುಭಸಂಖ್ಯೆ: 9

ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ. ಗುಪ್ತ ವಿಷಯ ಗಳಿಂದ ಸಮಸ್ಯೆ. ವಾಹನ ಖರೀದಿಯಲ್ಲಿ ಮೋಸವಾಗ ಬಹುದು, ಎಚ್ಚರ ವಹಿಸಿ. ಶುಭಸಂಖ್ಯೆ: 7

ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಬಲಿಯಾದೀರಿ, ಹುಷಾರು. ಶುಭಸಂಖ್ಯೆ: 7

ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು. ಉದ್ಯೋಗ ಲಾಭ. ಸ್ವಂತ ಉದ್ಯೋಗದವರಿಗೆ ಅನುಕೂಲ. ಕಟ್ಟಡ ಮಾಲೀಕರಿಗೆ ನೋಟಿಸ್. ಶುಭಸಂಖ್ಯೆ: 4

ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ. ನಿಮ್ಮ ಭಾವನೆ, ಆಸೆ-ಆಕಾಂಕ್ಷೆ ಇಂದು ಸಾಕಾರವಾಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಸ್ಪರ್ಧಿ.ಶುಭಸಂಖ್ಯೆ: 2

ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ. ಪ್ರಯಾಣದಿಂದ ನಷ್ಟ. ಉದ್ಯೋಗ ಸ್ಥಳದಲ್ಲಿ ಭಿನ್ನಾಭಿಪ್ರಾಯದಿಂದ ಗೊಂದಲ. ಶುಭಸಂಖ್ಯೆ:3

ಧನಸ್ಸು: ಅನಾರೋಗ್ಯ ಸಮಸ್ಯೆ ಕಾಡಬಹುದು. ಸಾಲಬಾಧೆ ಮತ್ತು ಶತ್ರು ಕಾಟ.ಭವಿಷ್ಯದ ಚಿಂತೆ ಉಂಟಾಗು ವುದು. ಬಂಧುಗಳಿಂದ ಲಾಭ.ಶುಭಸಂಖ್ಯೆ: 6

ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಸರ್ಕಾರಿ ಉದ್ಯೋಗದಲ್ಲಿ ಅನುಕೂಲ. ಕೆಲಸದ ವಿಷಯದಲ್ಲಿ ಹೆಚ್ಚಿದ ಒತ್ತಡ. ಉತ್ತಮ ಹೆಸರು. ಶುಭಸಂಖ್ಯೆ: 6

ಕುಂಭ: ಮಕ್ಕಳ ಅಭಿಲಾಷೆ ಈಡೇರಿಸಲಿದ್ದೀರಿ. ಪ್ರಯಾಣದಲ್ಲಿ ಶತ್ರು ಕಾಟ. ಜೇನು ಕೃಷಿಯಲ್ಲಿ ಲಾಭ ಬರಲಿದೆ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 2

ಮೀನ: ಮೆಡಿಕಲ್ ಶಾಪ್​ನವರಿಗೆ ನಷ್ಟ. ಮಕ್ಕಳಿಂದ ಹೆಮ್ಮೆ. ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ.ವೇದಾಂತ ಜ್ಞಾನದ ಚಿಂತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net