

ಮೇಷ: ಆದಾಯ ಮೂಲ ಹೆಚ್ಚಳಕ್ಕೆ ದಾರಿ. ಆಪ್ತರ ಹಿತನುಡಿ. ಕಚೇರಿಯಲ್ಲಿ ಅಪವಾದ. ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ. ಶುಭಸಂಖ್ಯೆ: 7
ವೃಷಭ: ವ್ಯಾಪಾರಿಗಳಿಗೆ ಲಾಭ. ಕುಟುಂಬ ಸಮೇತ ಪ್ರವಾಸ.ವಿವೇಚನೆ ಇಲ್ಲದೆ ಮಾತನಾಡಬೇಡಿ.ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.ಶುಭಸಂಖ್ಯೆ: 9
ಮಿಥುನ: ವಿದೇಶೀ ವ್ಯವಹಾರಗಳಲ್ಲಿ ಲಾಭ. ವೈಯಕ್ತಿಕ ಕೆಲಸಗಳ ಕಡೆ ಗಮನ ಕೊಡಿ. ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿಯಾಗಲಿದೆ. ಶುಭಸಂಖ್ಯೆ: 5
ಕಟಕ:ಮನೆಯಲ್ಲಿ ವಾಕ್ಸಮರ. ವೈಮನಸ್ಸು. ಸಾಲ ಮರುಪಾವತಿ. ಪರಿಶ್ರಮಕ್ಕೆ ತಕ್ಕ ವರಮಾನ. ಅವಿವಾಹಿತರಿಗೆ ವಿವಾಹ ಯೋಗ.ಶುಭಸಂಖ್ಯೆ:1
ಸಿಂಹ: ಪರರಿಂದ ಮೋಸವಾದೀತು. ನಟನಾ ವೃತ್ತಿರಂಗದಲ್ಲಿ ಯಶಸ್ಸು. ರಿಯಲ್ ಎಸ್ಟೇಟ್ನವರಿಗೆ ಲಾಭ. ಭೋಗ ವಸ್ತುಗಳ ಖರೀದಿ. ಶುಭಸಂಖ್ಯೆ: 3
ಕನ್ಯಾ: ಹೈನುಗಾರಿಕೆಯಲ್ಲಿ ನಷ್ಟ. ಬಾಕಿ ವಸೂಲಿ. ಗುರಿ ಸಾಧನೆಗೆ ಶ್ರಮ. ಅಕಾಲ ಭೋಜನದಿಂದ ಅಜೀರ್ಣ. ಖರ್ಚು ಹೆಚ್ಚುವುದು. ಶುಭಸಂಖ್ಯೆ:7
ತುಲಾ: ಸಣ್ಣ ವಿಷಯಕ್ಕೆ ಕಲಹ. ರೈತರಿಗೆ ಅಲ್ಪ ಲಾಭ. ಉದ್ಯೋಗ ಸ್ಥಳ ಬದಲಾವಣೆ. ಮಹಿಳೆಯರಿಗೆ ಮಾನಸಿಕ ಒತ್ತಡ. ಆತಂಕ. ಶುಭಸಂಖ್ಯೆ:9
ವೃಶ್ಚಿಕ: ತಳುಕಿನ ಮಾತಿಗೆ ಮರುಳಾಗದಿರಿ. ದಿನಸಿ ವ್ಯಾಪಾರಿಗಳಿಗೆ ಲಾಭ. ಪಾಪಕಾರ್ಯದಲ್ಲಿ ಆಸಕ್ತಿ. ಆರಕ್ಷಕರಿಗೆ ಹೆಚ್ಚಿನ ಒತ್ತಡ. ಶುಭಸಂಖ್ಯೆ: 2
ಧನಸ್ಸು: ಕ್ರಯವಿಕ್ರಯಗಳಲ್ಲಿ ಲಾಭ. ದುರಭ್ಯಾಸಕ್ಕೆ ಖರ್ಚು. ಹಣ ಬಂದರೂ ಉಳಿಯುವುದಿಲ್ಲ. ಭೂ ಲಾಭವಾಗುವ ಯೋಗವಿದೆ. ಶುಭಸಂಖ್ಯೆ:7
ಮಕರ: ನಾನಾ ರೀತಿಯಲ್ಲಿ ಸಂಪಾದನೆ ಆಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ. ಗೌರವ ಸಿಗುವುದು. ದೇಹಾಲಸ್ಯ. ಶುಭಸಂಖ್ಯೆ: 4
ಕುಂಭ: ಕಾರ್ಯಕ್ಕೆ ವಿರೋಧ ಬರುವುದು. ಅನವಶ್ಯಕ ಅಪವಾದ. ಧನ ನಷ್ಟ ಸಾಧ್ಯತೆ. ಹಿತ ಶತ್ರು ಬಾಧೆ. ರಾಜಕೀಯ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ: 1
ಮೀನ: ಪುಸ್ತಕ ವ್ಯಾಪಾರಿಗಳಿಗೆ ನಷ್ಟ. ಮಕ್ಕಳಿಗೋಸ್ಕರ ಅಧಿಕ ಖರ್ಚು. ನೀರಿನಿಂದ ಅಪಾಯವಿದೆ. ದ್ರವರೂಪದ ವಸ್ತುಗಳಿಂದ ಲಾಭ. ಶುಭಸಂಖ್ಯೆ: 6