

ಮೇಷ: ಶುಭಕಾರ್ಯದ ಸಂತಸ. ವಾಹನ ರಿಪೇರಿ. ಕೆಟ್ಟ ಜನರಿಂದ ತೊಂದರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಗತಿ. ಅನಾರೋಗ್ಯ. ಶುಭಸಂಖ್ಯೆ: 2
ವೃಷಭ: ಹಿತ ಶತ್ರುಗಳಿಂದ ತೊಂದರೆ. ಆಸ್ತಿ ವಿಷಯದಲ್ಲಿ ಭಿನ್ನಾಭಿಪ್ರಾಯ. ಸಹೋದರಿ ಮನೆಯಲ್ಲಿ ಔತಣ. ಗೃಹ ನಿರ್ವಣದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ಮಿಥುನ: ಪ್ರಿಯ ಜನರ ಭೇಟಿ ಮಾಡುವಿರಿ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಆಸ್ಪತ್ರೆ ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ: 3
ಕಟಕ: ಕೋಪವನ್ನು ನಿಯಂತ್ರಿಸಿಕೊಳ್ಳಿ. ಆಲಸ್ಯ ಕಾಡುವುದು. ನ್ಯಾಯಾಲಯದ ಕೆಲಸಗಳಲ್ಲಿ ಜಯ. ಅಧಿಕ ಖರ್ಚು ಆಗುವುದು. ಶುಭಸಂಖ್ಯೆ: 3
ಸಿಂಹ: ಯೋಚಿಸಿ ನಿರ್ಧಾರಿಸಿ. ಮಿತ್ರರಿಂದ ಸಹಾಯ. ಉದ್ಯೋಗಸ್ಥ ಮಹಿಳೆಯರಿಗೆ ಇಲ್ಲಸಲ್ಲದ ತಕರಾರು. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 8
ಕನ್ಯಾ: ಆರೋಗ್ಯ ವಿಚಾರದಲ್ಲಿ ಜಾಗ್ರತೆಯಿಂದ ಇರಿ. ಅತಿಯಾದ, ಬೇಡದ ವಿಷಯಗಳಲ್ಲಿ ಆಸಕ್ತಿ. ನೆರೆಹೊರೆಯವರಿಂದ ಸಹಾಯ. ಶುಭಸಂಖ್ಯೆ: 4
ತುಲಾ: ಅವಿವಾಹಿತರಿಗೆ ವಿವಾಹ ಯೋಗ. ರಾಜ ವಿರೋಧ ಬಂದೀತು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶಿಕ್ಷಕ ವೃತ್ತಿಯವರಿಗೆ ಸುದಿನ. ಶುಭಸಂಖ್ಯೆ: 5
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು. ವಾಹನ ಅಪಘಾತ ಸಾಧ್ಯತೆ, ಎಚ್ಚರ. ಸಾಲಬಾಧೆ. ಆಹಾರ ಸೇವನೆಯಲ್ಲಿ ಜಾಗ್ರತೆ. ಶುಭಸಂಖ್ಯೆ:2
ಧನಸ್ಸು: ಕ್ರಯ ವಿಕ್ರಯಗಳಿಂದ ಲಾಭ. ಆಭರಣ ಖರೀದಿಗೆ ಇಂದು ಸುದಿನ. ಅನಾರೋಗ್ಯ. ಪರಸ್ತ್ರೀ ಸಹವಾಸ ಬೇಡ. ಕಾರ್ಯ ವಿಕಲ್ಪ. ಶುಭಸಂಖ್ಯೆ:7
ಮಕರ: ಪಾಲುದಾರಿಕೆ ಮಾತುಕತೆ. ಮಿತ್ರರಿಂದ ನಿಂದನೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಬಹು ನಿರೀಕ್ಷಿತ ಕಾರ್ಯ ಸಾಧನೆ. ಶುಭಸಂಖ್ಯೆ: 5
ಕುಂಭ: ಅತಿಯಾದ ಪ್ರಯಾಣ. ಹಿತ ಶತ್ರು ಬಾಧೆ. ಚಂಚಲ ಮನಸ್ಸು. ಮಾತಿನ ಮೇಲೆ ಹಿಡಿತವಿರಲಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 8
ಮೀನಾ: ಆದಾಯಕ್ಕಿಂತ ಖರ್ಚು ಜಾಸ್ತಿ. ನಿವೇಶನ ಪ್ರಾಪ್ತಿ. ದುಡುಕು ಸ್ವಭಾವ. ಕೀಲು ನೋವು. ಉನ್ನತ ಅಧಿಕಾರ ಪ್ರಾಪ್ತಿಯಲ್ಲಿ ತಡೆ. ಶುಭಸಂಖ್ಯೆ:3