

ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ. ಸ್ತ್ರೀಯರಿಂದ ಲಾಭ. ಸ್ವಗೃಹ ಬದಲಾವಣೆ. ವ್ಯಸನವನ್ನು ನಿಯಂತ್ರಿಸಿ. ಹಣ್ಣು ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 2
ವೃಷಭ: ಕಾರ್ಯಗಳಲ್ಲಿ ವಿಳಂಬ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಕಾಲ ಭೋಜನದಿಂದ ಅನಾರೋಗ್ಯ. ಆಕಸ್ಮಿಕ ಧನ ಲಾಭ. ಶುಭಸಂಖ್ಯೆ:4
ಮಿಥುನ: ಸಾಲ ತೀರಿಸಲು ಗೆಳೆಯರ ಸಹಕಾರ. ಕೃಷಿಕರಿಗೆ ಲಾಭ. ಹೊಸ ಯೋಜನೆಗಳ ಆರಂಭ. ಗೃಹ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:9
ಕಟಕ: ವಿವಾದಗಳಿಂದ ದೂರವಿರಿ. ಕುಟುಂಬ ಸಮೇತ ಊರಿಗೆ ಪ್ರವಾಸ. ದಂಡ ಕಟ್ಟುವಿರಿ. ದೈವಾನುಗ್ರಹಕ್ಕೆ ಮೊರೆ ಹೋಗುವಿರಿ. ಶುಭಸಂಖ್ಯೆ:3
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗಲಿದೆ. ಮಕ್ಕಳ ಏಳಿಗೆಯಿಂದ ಸಂತಸ. ಕಾರ್ವಿುಕರಿಗೆ ಅಧಿಕ ಖರ್ಚು. ಋಣ ವಿಮೋಚನೆ. ಶುಭಸಂಖ್ಯೆ: 8
ಕನ್ಯಾ: ಮೋಸದ ತಂತ್ರಕ್ಕೆ ಬೀಳುವಿರಿ. ಅಮೂಲ್ಯ ವಸ್ತು ಸಿಗುವ ಸಾಧ್ಯತೆ. ಮಾತಿನಿಂದ ಅನರ್ಥ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ಶುಭಸಂಖ್ಯೆ: 9
ತುಲಾ: ಪರರಿಗೆ ಸಹಾಯ ಮಾಡಿ. ಕೆಲಸ ಬದಲಾಯಿಸುವ ಮನಸ್ಸು. ದಾಖಲೆ ಪತ್ರಗಳ ವ್ಯವಹಾರದಲ್ಲಿ ಕಾರ್ಯ ಸಿದ್ಧಿ. ಹಿತ ಶತ್ರು ಬಾಧೆ. ಶುಭಸಂಖ್ಯೆ: 2
ವೃಶ್ಚಿಕ: ಪರಸ್ಥಳ ವಾಸ. ಹಳೆಯ ಮಿತ್ರರ ಭೇಟಿಯಾಗಲಿದೆ. ದಾಂಪತ್ಯದ ವಿರಸ ವಿಚ್ಛೇದನ ಹಂತಕ್ಕೆ ಹೋದೀತು. ದುಂದು ವೆಚ್ಚ ಬೇಡ. ಶುಭಸಂಖ್ಯೆ: 1
ಧನಸ್ಸು: ಆಪ್ತರ ಸಲಹೆ. ಪರಸ್ತ್ರೀಯಿಂದ ತೊಂದರೆ. ಆರ್ಥಿಕ ಕಷ್ಟ. ಪ್ರತಿಯೊಂದು ವಿಷಯದಲ್ಲಿ ಎಚ್ಚರ. ಮಹಿಳಾ ಉದ್ಯೋಗಿಗಳಿಗೆ ಲಾಭ. ಶುಭಸಂಖ್ಯೆ: 5
ಮಕರ: ನಿತ್ಯದ ಕೆಲಸಗಳಲ್ಲಿ ಬದಲಾವಣೆ. ಆಕಸ್ಮಿಕ ಖರ್ಚು. ಆಸ್ತಿಯ ವಿಷಯದಲ್ಲಿ ಮನಸ್ತಾಪ. ರೆಸ್ಟೋರೆಂಟ್ ವ್ಯಾಪಾರದಲ್ಲಿ ತಿರುವು. ಶುಭಸಂಖ್ಯೆ: 6
ಕುಂಭ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಸೇವಕರಿಂದ ಸಹಾಯ ಸಿಗಲಿದೆ. ದೃಷ್ಟಿ ದೋಷದಿಂದ ತೊಂದರೆ ಸಾಧ್ಯತೆೆ. ಶುಭಸಂಖ್ಯೆ:5
ಮೀನಾ: ನೂತನ ವಾಹನ ಯೋಗ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಸಂಗಾತಿಯೊಂದಿಗೆ ಪುಣ್ಯಕ್ಷೇತ್ರ ದರ್ಶನ. ವಿದೇಶ ಪ್ರಯಾಣ. ಶುಭಸಂಖ್ಯೆ: 8