

ಮೇಷ: ಕೃಷಿಕರಿಗೆ ಅನುಕೂಲವಾಗುವುದು. ವಾಹನ ಖರೀದಿ ಯೋಗ. ತಂದೆಗೆ ಸಮಾನ ವ್ಯಕ್ತಿಯಿಂದ ಸಹಾಯ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 5
ವೃಷಭ: ಮಾತಿನಲ್ಲಿ ಹಿಡಿತವಿರಲಿ. ಉದರ ಬಾಧೆ. ಸಂಗಾತಿಯಿಂದ ತೊಂದರೆ. ಅನಿರೀಕ್ಷಿತ ವಿದೇಶ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ:9
ಮಿಥುನ: ಮನಃಕ್ಲೇಷ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರ. ಅಪಘಾತವಾದೀತು. ಸಣ್ಣ ಮಾತಿನಿಂದ ಜಗಳ. ಶುಭಸಂಖ್ಯೆ: 3
ಕಟಕ: ಸಹೋದರರೊಂದಿಗೆ ಕಲಹ. ನಾನಾ ರೀತಿಯ ತೊಂದರೆ. ಹಣಕಾಸು ಅಡಚಣೆ. ರಿಯಲ್ ಎಸ್ಟೇಟ್ನವರಿಗೆ ಲಾಭ. ಶುಭಸಂಖ್ಯೆ:6
ಸಿಂಹ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ಕಟ್ಟಡಗಳ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಆರೋಗ್ಯದಲ್ಲಿ ಚೇತರಿಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 3
ಕನ್ಯಾ: ತಾಯಿಯ ಕಡೆಯಿಂದ ಲಾಭ. ತೆರಿಗೆ ಅಧಿಕಾರಿಗಳಿಗೆ ತೊಂದರೆ ಇದೆ. ವಸ್ತ್ರ ಖರೀದಿ ಯೋಗವಿದೆ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 8
ತುಲಾ: ಮನಸ್ಸಿನಲ್ಲಿ ಆತಂಕ-ಅಶಾಂತಿ. ಪ್ರವಾಸದಲ್ಲಿ ದುಃಖ. ಋಣಬಾಧೆ. ಬಂಧುಗಳೊಂದಿಗೆ ಶತ್ರುತ್ವ ಹೆಚ್ಚಾಗುವುದು. ಸುಳ್ಳು ಬೇಡ. ಶುಭಸಂಖ್ಯೆ:4
ವೃಶ್ಚಿಕ: ನಂಬಿದ ಜನರಿಂದ ಅಶಾಂತಿ ಉಂಟಾಗಲಿದೆ. ರಾಜಕೀಯ ವ್ಯಕ್ತಿಗಳಿಂದ ವಿರೋಧ. ಯತ್ನ ಕಾರ್ಯಕ್ಕೆ ಭಂಗವಾದೀತು. ಶುಭಸಂಖ್ಯೆ:3
ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಅಗ್ನಿ ಭಯ. ಉದ್ಯೋಗದಲ್ಲಿ ಕಿರಿಕಿರಿ. ಔಷಧ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ. ಶುಭಸಂಖ್ಯೆ: 3
ಮಕರ:ಮಿತ್ರರ ಭೇಟಿ. ಮಂಗಳ ಕಾರ್ಯದಲ್ಲಿ ಭಾಗಿ. ಮಗಳ ಆರೋಗ್ಯದಲ್ಲಿ ಚೇತರಿಕೆ. ನೂತನ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 9
ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು. ಕುಟುಂಬದಲ್ಲಿ ಕಲಹ ಆಗಬಹುದು. ಅಧಿಕ ತಿರುಗಾಟ. ಹಣಕಾಸು ತೊಂದರೆ ಬಾಧಿಸಲಿದೆ. ಶುಭಸಂಖ್ಯೆ:4
ಮೀನಾ: ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಕೆಟ್ಟ ಮಾತುಗಳಿಂದ ನಿಂದನೆ ಬೇಡ. ಇಲ್ಲ ಸಲ್ಲದ ಅಪವಾದ. ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:9