

ಮೇಷ: ಧಾರ್ವಿುಕ ಚಿಂತನೆಯಲ್ಲಿ ತೊಡಗುವಿರಿ. ಪಾಲುದಾರರಿಂದ ಅನುಕೂಲ. ಉನ್ನತ ಶಿಕ್ಷಣದ ಹಂಬಲ ಈಡೇರಲಿದೆ. ಸಂತೋಷ. ಶುಭಸಂಖ್ಯೆ: 8
ವೃಷಭ: ದೂರ ಪ್ರಯಾಣದಲ್ಲಿ ಅಡ್ಡಿ. ಅವಘಡದ ಭೀತಿ. ಆಕಸ್ಮಿಕ ಧನಾಗಮನ. ಮಹಿಳೆಯರಿಗೆ, ಅನಾರೋಗ್ಯ. ನಿರಾಸೆಗಳಿಂದ ದುಃಖ. ಶುಭಸಂಖ್ಯೆ: 1
ಮಿಥುನ: ಪ್ರೀತಿ-ಪ್ರೇಮದ ಯೋಚನೆ.. ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ನಷ್ಟ ಸಾಧ್ಯತೆ. ಕುಟುಂಬಸ್ಥರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 8
ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯದಲ್ಲಿ ಮನಸ್ತಾಪ. ವ್ಯವಹಾರದಲ್ಲಿ ನಷ್ಟ. ಸಾಲದ ಚಿಂತೆ. ಸ್ಥಿರಾಸ್ತಿಯಿಂದ ಲುಕ್ಸಾನು. ಶುಭಸಂಖ್ಯೆ: 8
ಸಿಂಹ: ಮಕ್ಕಳಿಂದ ನೆರವು. ಖಾಸಗಿ ಉದ್ಯೋಗದಲ್ಲಿ ಲಾಭ ಬರದು. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 4
ಕನ್ಯಾ: ಬಹುದಿನಗಳ ಕನಸು ನನಸಾಗಲಿದೆ. ಸ್ಥಿರಾಸ್ತಿಯ ಮೇಲೆ ಸಾಲ. ಧಾರ್ವಿುಕ ಆಚರಣೆಯಲ್ಲಿ ಭಾಗಿ. ತಾಯಿಯಿಂದ ಸಹಾಯ. ಶುಭಸಂಖ್ಯೆ: 8
ತುಲಾ: ವ್ಯಾಪಾರದಲ್ಲಿ ಅನುಕೂಲವಿದೆ. ಶುಭಕಾರ್ಯ. ಆಕಸ್ಮಿಕ ಪ್ರಯಾಣ. ಸ್ತ್ರೀಯರಿಂದ ಸಹಾಯ. ಪತ್ರವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ: 4
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಸಲಹೆ. ಶುಭ ಕಾರ್ಯದಲ್ಲಿ ಯಶ. ಮೋಜು ಮಸ್ತಿಯಿಂದ ಅನಾರೋಗ್ಯ.ಶುಭಸಂಖ್ಯೆ: 5
ಧನಸ್ಸು: ಸಾಲದ ಚಿಂತೆಗೆ ಪರಿಹಾರ. ಕಲಾವಿದರಿಗೆ ಗೌರವ. ಅನಾರೋಗ್ಯದಿಂದ ಮುಕ್ತಿ. ಮಲತಾಯಿ ಧೋರಣೆ. ಅಭ್ಯಾಸದಲ್ಲಿ ಒತ್ತಡ. ಶುಭಸಂಖ್ಯೆ: 3
ಮಕರ: ಪ್ರೇಮದಲ್ಲಿ ಹಿನ್ನಡೆ. ಮಕ್ಕಳ ವಿದೇಶ ಪ್ರವಾಸ. ನಟರಿಗೆ ಅಪಕೀರ್ತಿ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 7
ಕುಂಭ: ಸ್ಥಿರಾಸ್ತಿ ಖರೀದಿ ಯೋಗ. ಗುಪ್ತ ಯೋಜನೆಯಲ್ಲಿ ಯಶ. ಧಾರ್ವಿುಕ ಸ್ಥಳಕ್ಕೆ ಭೇಟಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯ ಚೇತರಿಕೆ. ಶುಭಸಂಖ್ಯೆ: 4
ಮೀನಾ: ಆಟೋಟ ಸ್ಪರ್ಧೆಯಲ್ಲಿ ವಿಜೇತರಾಗುವಿರಿ. ಉದ್ಯೋಗ ಸ್ಥಳದಲ್ಲಿ ಸಂತೋಷ. ವ್ಯಾಪಾರದಲ್ಲಿ ಹಿನ್ನಡೆ. ಅಪಮೃತ್ಯು ಭಯ. ಶುಭಸಂಖ್ಯೆ: 4