

ಮೇಷ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗುವಿರಿ. ಬಂಧುಗಳಿಗಾಗಿ ಖರ್ಚು. ನರ ದೌರ್ಬಲ್ಯ ಸಮಸ್ಯೆ. ನಂಬಿದವರಿಂದ ಮೋಸ. ಶುಭಸಂಖ್ಯೆ: 9
ವೃಷಭ: ಹಣಕಾಸು ವಿಚಾರವಾಗಿ ಅನುಕೂಲವಿದೆ. ವಿಚ್ಛೇದನ ಕೇಸು ಖುಲಾಸೆ. ಬಂಧುಗಳ ಆಗಮನ. ದಿನಾಂತ್ಯದಲ್ಲಿ ಒಳ್ಳೆಯ ಸುದ್ದಿ. ಶುಭಸಂಖ್ಯೆ:5
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ವ್ಯಾಪಾರಿಗಳಿಗೆ ಲಾಭ. ಹೋಟೆಲ್ ವ್ಯವಹಾರದಲ್ಲಿ ಧನಾಗಮನ. ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ:1
ಕಟಕ: ಅಜೀರ್ಣ ಸಮಸ್ಯೆಯಿಂದ ಆರೋಗ್ಯ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ನಿಮ್ಮ ನಿರೀಕ್ಷೆಗೆ ತಕ್ಕ ನಿವೇಶನ ಸಿಗಲಿದೆ. ಶುಭಸಂಖ್ಯೆ: 7
ಸಿಂಹ: ಮಕ್ಕಳಿಂದ ಲಾಭ. ಮಿತ್ರರು ದೂರವಾಗುವರು. ಆಕಸ್ಮಿಕ ಅವಘಡ ಸಾಧ್ಯತೆಯಿದೆ, ಎಚ್ಚರ. ಸಹೋದರಿಯಿಂದ ಧನಾಗಮನ. ಶುಭಸಂಖ್ಯೆ: 3
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ. ಭೂಮಿ ಖರೀದಿಯ ಯೋಗ. ವಾಹನ ಮಾಲೀಕರಿಗೆ ಮೋಸವಾಗುವ ಸಾಧ್ಯತೆಯಿದೆ.ಶುಭಸಂಖ್ಯೆ: 9
ತುಲಾ: ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗಕ್ಕಾಗಿ ದೂರ ಪ್ರಯಾಣ. ಬ್ಯಾಂಕ್ ವ್ಯವಹಾರದಲ್ಲಿ ಯಶಸ್ಸು. ಶತ್ರುಗಳ ಕಾಟ. ಶುಭಸಂಖ್ಯೆ: 8
ವೃಶ್ಚಿಕ: ರೆಸ್ಟೋರೆಂಟ್ ವ್ಯಾಪಾರದಲ್ಲಿ ಶತ್ರುಕಾಟ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ. ಗೌರವ ಪ್ರಾಪ್ತಿ. ಶುಭ ಕಾರ್ಯಗಳಿಗೆ ಚಾಲನೆ. ಶುಭಸಂಖ್ಯೆ:2
ಧನಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ಚೀಟಿ ವ್ಯವಹಾರದಲ್ಲಿ ಮೋಸ. ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿ. ಸಂಗಾತಿಯಿಂದ ನೆಮ್ಮದಿ. ಶುಭಸಂಖ್ಯೆ:1
ಮಕರ: ಉನ್ನತ ಹುದ್ದೆಯ ಕನಸು ಬದಲಾವಣೆ. ಸ್ವಯಂಕೃತ್ಯ ಗಳಿಂದ ಸಂಕಷ್ಟ. ಸಾಲ ಬಾಧೆಗೆ ಸಿಲುಕುವಿರಿ.ಶುಭ ಕಾರ್ಯಗಳಿಗೆ ಚಾಲನೆ.ಶುಭಸಂಖ್ಯೆ: 7
ಕುಂಭ: ಸಾಲದಾತರ ಕಿರಿಕಿರಿ. ಗೆಳೆಯನ ಜತೆ ಪಾಲುದಾರಿಕೆ ವ್ಯವಹಾರ . ಮಕ್ಕಳ ಭೌತಿಕ ಮಟ್ಟ ಕುಸಿತ. ಪತಿಯ ಆರೋಗ್ಯ ವ್ಯತ್ಯಯ. ಶುಭಸಂಖ್ಯೆ:4
ಮೀನಾ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ನೂತನ ವಾಹನ ಖರೀದಿಗೆ ಮನಸ್ಸು. ಅಗತ್ಯ ವಸ್ತುಗಳ ಖರೀದಿ. ಈ ದಿನ ಶುಭ ಫಲ. ಶುಭಸಂಖ್ಯೆ: 6