

ಮೇಷ: ಕುಟುಂಬ ಸೌಖ್ಯ. ದೂರ ಪ್ರಯಾಣ. ಅನಾರೋಗ್ಯ ಕಾಡೀತು. ಧನವ್ಯಯ. ಭೂ ಲಾಭ. ಮನಸ್ಸಿಗೆ ನಾನಾ ರೀತಿಯ ಚಿಂತೆ. ಶುಭಸಂಖ್ಯೆ: 5
ವೃಷಭ: ಕೈಗಾರಿಕಾ ಉದ್ಯಮಿಗಳು ಹೆಚ್ಚಿನ ಯಶಸ್ಸು ಕಾಣುವಿರಿ. ಮನಃಶಾಂತಿ ಇದೆ. ವಿವಿಧ ಮೂಲಗಳಿಂದ ಲಾಭ. ಮಿತ್ರ ಬೆಂಬಲ. ಶುಭಸಂಖ್ಯೆ: 8
ಮಿಥುನ: ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಅಂಗಡಿಯ ಸ್ಥಳ ಬದಲಾವಣೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ:4
ಕಟಕ: ನಂಬಿದ ಜನರಿಂದ ಸಹಾಯ. ಕೃಷಿಕರಿಗೆ ಅಲ್ಪ ಲಾಭವಿದೆ. ಚೋರ ಭಯ. ಉದ್ಯೋಗದಲ್ಲಿ ಸಮಸ್ಯೆ. ಅಕಾಲ ಭೋಜನ. ಶುಭಸಂಖ್ಯೆ:9
ಸಿಂಹ: ಅಪರಿಚಿತ ವ್ಯಕ್ತಿಗಳಿಂದ ತೊಂದರೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶತ್ರು ನಾಶ. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ:3
ಕನ್ಯಾ: ಆತ್ಮೀಯರ ಭೇಟಿ. ವಾಹನದಿಂದ ತೊಂದರೆ. ಬಾಕಿ ವಸೂಲಿ. ಮನಃಶಾಂತಿ. ಪತಿ ಪತ್ನಿಯರಲ್ಲಿ ಪ್ರೀತಿ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ:3
ತುಲಾ: ಅನಗತ್ಯ ಖರ್ಚು ಆಗಬಹುದು. ಆತ್ಮೀಯರಲ್ಲಿ ವಿರೋಧ. ಟ್ರಾವೆಲ್ಸ್ನವರಿಗೆ ಲಾಭ. ಹಿತ ಶತ್ರು ಕಾಟ. ಆಲಸ್ಯ ಮನೋಭಾವ. ಶುಭಸಂಖ್ಯೆ:1
ವೃಶ್ಚಿಕ: ವೈವಾಹಿಕ ಜೀವನದಲ್ಲಿ ನೆಮ್ಮದಿ. ನ್ಯಾಯಾಲಯದ ವ್ಯವಹಾರದಲ್ಲಿ ಅಲ್ಪ ಕಾರ್ಯ ಸಿದ್ದಿ. ತಿರುಗಾಟ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ:2
ಧನಸ್ಸು: ಕಚೇರಿಯಲ್ಲಿ ಮಾತಿನ ಚಕಮಕಿ. ಪರಸ್ತ್ರೀ ಸಹವಾಸದಿಂದ ತೊಂದರೆ. ಸಲ್ಲದ ಅಪವಾದ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ:7
ಮಕರ: ಕುತಂತ್ರದಿಂದ ಹಣ ಸಂಪಾದನೆ. ಸುಖ ಭೋಜನ. ಹೆತ್ತವರಲ್ಲಿ ಪ್ರೀತಿ. ನಾನಾ ರೀತಿಯ ಚಿಂತೆ. ರಾಜಕೀಯ ವ್ಯಕ್ತಿಗಳ ವಿರೋಧ. ಶುಭಸಂಖ್ಯೆ:4
ಕುಂಭ: ಮೂಗಿನ ತುದಿಯಲ್ಲಿ ಕೋಪದಿಂದ ಕಷ್ಟ. ನೆಮ್ಮದಿ ಇರುವುದಿಲ್ಲ. ಸಾಲಬಾಧೆಗೆ ಪರಿಹಾರ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ:8
ಮೀನಾ: ಪ್ರಕೃತಿ ವಿಕೋಪದಿಂದ ಧನ ನಷ್ಟ. ಬತ್ತ ಬೇಸಾಯಗಾರರಿಗೆ ಆಕಸ್ಮಿಕ ಖರ್ಚು. ದಾಯಾದಿ ಕಲಹ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 4