ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯವಹಾರದಲ್ಲಿ ಆರ್ಥಿಕ ಅನುಕೂಲ.

Nitya Bhavisya Vijayavani
Published on

ಮೇಷ: ಕಷ್ಟದಲ್ಲಿ ಸ್ನೇಹಿತರಿಂದ ಸಹಾಯ. ವ್ಯಾಜ್ಯಗಳಲ್ಲಿ ಜಯ. ಸ್ಥಿರಾಸ್ತಿ ವಾಹನ ಯೋಗ. ಆಧ್ಯಾತ್ಮದ ಒಲವು. ವಿದ್ಯಾಭ್ಯಾಸದಲ್ಲಿ ಪ್ರಗತಿ.ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ಒತ್ತಡ. ಅಧಿಕಾರಿಗಳಿಗೆ ಅಪಕೀರ್ತಿ. ಅನಗತ್ಯ ಪ್ರಯಾಣ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಕಿರಿಕಿರಿ. ಶುಭಸಂಖ್ಯೆ:3

ಮಿಥುನ: ಗೃಹ ನಿರ್ವಣದಲ್ಲಿ ಅನುಕೂಲವಾಗಲಿದೆ. ಅಪರಿಚಿತ ವ್ಯಕ್ತಿಗಳಿಂದ ತೊಂದರೆ ಬಂದೀತು. ಈ ದಿನ ತುಂಬ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 9

ಕಟಕ: ಸಾಲಬಾಧೆ. ಶತ್ರು ಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಜೂಜಿನಿಂದ ತೊಂದರೆ. ಶುಭಸಂಖ್ಯೆ: 1

ಸಿಂಹ: ಸಾಂಸಾರಿಕ ಜೀವನ ಸುಧಾರಣೆ. ತಂದೆಯಿಂದ ಸಹಾಯ. ಪ್ರಯಾಣದಲ್ಲಿ ಯಶ. ಸಂಗೀತಗಾರರಿಗೆ ಉತ್ತಮ ಗೌರವ, ಕೀರ್ತಿ. ಶುಭಸಂಖ್ಯೆ:5

ಕನ್ಯಾ: ಸಾಲದ ಚಿಂತೆ. ದಾಯಾದಿ ಕಲಹ. ನೆರೆಯವರೊಂದಿಗೆ ಮನಸ್ತಾಪ. ಕೋರ್ಟ್ ಕೇಸ್​ಗಳ ಒತ್ತಡ. ಸಂಗಾತಿಯಿಂದ ಅಂತರ. ಶುಭಸಂಖ್ಯೆ: 9

ತುಲಾ: ಸಾಲ ತೀರಿಸುವಿರಿ. ನೇರ ನುಡಿಯಿಂದ ಕುಟುಂಬ ವಿರೋಧ. ಸಂಗಾತಿಯ ಆರೋಗ್ಯ ಚೇತರಿಕೆ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 7

ವೃಶ್ಚಿಕ: ವ್ಯವಹಾರದಲ್ಲಿ ಆರ್ಥಿಕ ಅನುಕೂಲ. ಸಾಲ ದೊರೆಯುವುದು. ಗುಪ್ತ ಆಲೋಚನೆ ಕಾರ್ಯ ಗತವಾಗಲಿದೆ. ಧಾರ್ವಿುಕ ಕಾರ್ಯ. ಶುಭಸಂಖ್ಯೆ:2

ಧನಸ್ಸು: ಧಾರ್ವಿುಕ ಕಾರ್ಯಗಳಿಗೆ ದಾನ. ವಾಹನ ಚಾಲಕರು ಎಚ್ಚರಿಕೆಯಿಂದಿರಿ. ಮಕ್ಕಳಿಂದ ಸಹಾಯ. ಉದ್ಯೋಗದ ಹುಡುಕಾಟ. ಶುಭಸಂಖ್ಯೆ:4

ಮಕರ: ರತ್ನಾಭರಣ ಖರೀದಿಯ ಆಲೋಚನೆ. ಬಂಧುಗಳು ದೂರವಾದಾರು. ಪೂಜಾ ಕಾರ್ಯದಲ್ಲಿ ಆಸಕ್ತಿ. ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:9

ಆರ್ಥಿಕ ಸಂಕಷ್ಟ. ಉದ್ಯೋಗ ಒದಗಿಸುವ ಆವಕಾಶ. ಕಲಾವಿದರಿಗೆ ಗೌರವಕ್ಕೆ ಧಕ್ಕೆ. ದೈಹಿಕ ಬಲ ಪ್ರದರ್ಶನದಿಂದ ತೊಂದರೆ. ಶುಭಸಂಖ್ಯೆ: 1

ದೂರ ಪ್ರದೇಶದಲ್ಲಿ ಕೆಲಸ ಸಿಗಲಿದೆ. ಆತುರದ ನಿರ್ಧಾರ. ತಂದೆಯಿಂದ ಸಹಾಯ. ಪಾಪಕರ್ಮಗಳ ಚಿಂತೆ. ಅನಗತ್ಯ ಖರ್ಚು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net