

ಮೇಷ: ದೃಷ್ಟಿ ದೋಷದಿಂದ ಸಮಸ್ಯೆ ಆಗುವುದು. ಇಷ್ಟ ವಸ್ತುಗಳ ಖರೀದಿ. ಆರ್ಥಿಕ ಸಂಕಷ್ಟ ಬಾಧಿಸಬಹುದು. ರೋಗಬಾಧೆ ಕಾಡಲಿದೆ. ಶುಭಸಂಖ್ಯೆ: 5
ವೃಷಭ: ರೇಷ್ಮೆ ಬೆಳೆಗಾರರಿಗೆ ತೊಂದರೆ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಕಾರ್ಯಗಳಲ್ಲಿ ತೊಂದರೆ. ಮಿತ್ರರಿಂದ ದ್ರೋಹ ವಂಚನೆ. ಶುಭಸಂಖ್ಯೆ:8
ಮಿಥುನ: ಚೋರ ಭಯವಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ, ಶತ್ರು ಬಾಧೆ. ಅನಗತ್ಯ ಖರ್ಚು. ಮಹಿಳೆಯರು ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 1
ಕಟಕ: ಪ್ರಕೃತಿ ವಿಕೋಪದಿಂದ ಅನಾರೋಗ್ಯ. ಹಣಕಾಸಿನ ವಿಷಯದಲ್ಲಿ ಜಗಳ. ದಂಪತಿ ಮಧ್ಯೆ ವಾಗ್ಯುದ್ಧ. ಋಣ ಭಾದೆಯಿಂದ ಮುಕ್ತಿ. ಶುಭಸಂಖ್ಯೆ:4
ಸಿಂಹ: ಅತಿಯಾದ ಹೊಟ್ಟೆ ನೋವು. ಕೊಟ್ಟ ಹಣ ತಿರುಗಿ ಬರಲಿದೆ. ಕೆಲಸದಲ್ಲಿ ಜವಾಬ್ದಾರಿ ವಹಿಸಿ. ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ. ಶುಭಸಂಖ್ಯೆ:3
ಕನ್ಯಾ: ಮಾತೃವಿನಿಂದ ಶುಭ ಹಾರೈಕೆ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಇಷ್ಟಾರ್ಥಸಿದ್ಧಿ. ಶುಭಸಂಖ್ಯೆ:7
ತುಲಾ: ವಾಣಿಜ್ಯ ರಂಗದವರಿಗೆ ಲಾಭ. ಕುಟುಂಬ ಸೌಖ್ಯ. ಚಿತ್ರ ಕಲಾವಿದರಿಗೆ ಉತ್ತಮ ಪ್ರಗತಿ. ಮಗಳ ಉನ್ನತ ವಿದ್ಯಾಭ್ಯಾಸಕ್ಕೆ ಖರ್ಚು.ಶುಭಸಂಖ್ಯೆ: 2
ವೃಶ್ಚಿಕ: ಆಲಸ್ಯ ಮನೋಭಾವದಿಂದ ಹೊರಬನ್ನಿ. ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ. ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 9
ಧನಸ್ಸು: ಯತ್ನ ಕಾರ್ಯಗಳಲ್ಲಿ ಅನುಕೂಲವಾಗುವುದು. ಮಿತ್ರರೊಡನೆ ಕಲಹ ಆದೀತು. ಅಧಿಕ ತಿರುಗಾಟ. ಷೇರು ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ:4
ಮಕರ: ಸಣ್ಣ ವ್ಯಾಪಾರಸ್ಥರಿಗೆ ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುವುದು. ವಕೀಲರಿಗೆ ಕಾರ್ಯಸಿದ್ಧಿ. ಆರೋಗ್ಯ ವೃದ್ಧಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 8
ಕುಂಭ: ಹಣಕಾಸಿನ ವಿಷಯದಲ್ಲಿ ಸ್ನೇಹಿತೆಯೊಂದಿಗೆ ಚಕಮಕಿ. ಮಾತಾಪಿತರಲ್ಲಿ ವಾತ್ಸಲ್ಯ. ಸಲ್ಲದ ಅಪವಾದ. ಹಿರಿಯರ ಸಲಹೆ ಇರಲಿ. ಶುಭಸಂಖ್ಯೆ:2
ಮೀನಾ: ಸ್ಥಗಿತ ಕಾರ್ಯಕ್ಕೆ ಮರುಚಾಲನೆ. ಉಪನ್ಯಾಸಕರಿಗೆ ತಾಳ್ಮೆ ಬೇಕು. ಸರ್ಕಾರಿ ಕಾರ್ಯದಲ್ಲಿ ಜಯ. ಕೋರ್ಟ್ ಕೆಲಸದಲ್ಲಿ ವಿಳಂಬ. ಶುಭಸಂಖ್ಯೆ:3