

ಮೇಷ: ಸ್ಥಿರಾಸ್ತಿಯಿಂದ ಲಾಭ. ಉದ್ಯೋಗದಲ್ಲಿ ಬಡ್ತಿ. ವೇತನ ಹೆಚ್ಚಳ ಸಾಧ್ಯತೆ. ಸಹೋದರಿಯಿಂದ ಸಾಲದ ಸುಳಿಗೆ ಸಿಲುಕುವಿರಿ. ಶುಭಸಂಖ್ಯೆ:5
ವೃಷಭ: ನೆರೆಹೊರೆಯವರಿಂದ ಅವಮಾನ. ಉದ್ಯೋಗದಲ್ಲಿ ಒತ್ತಡ. ಮನಸ್ಸಿನಲ್ಲಿ ಆತಂಕ-ಗಾಬರಿ. ಆತ್ಮ ಸಂಕಟಗಳು ಬಾಧಿಸುವವು. ಶುಭಸಂಖ್ಯೆ:9
ಮಿಥುನ: ತಂದೆಯಿಂದ ಅನುಕೂಲ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ. ಕೋರ್ಟ್ನಲ್ಲಿ ಜಯ. ತಾಯಿಯ ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ:1
ಕಟಕ: ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ನೋಟಿಸ್ ಜಾರಿ. ಕೆಲಸಗಳಲ್ಲಿ ಹಿನ್ನಡೆ. ಮಕ್ಕಳಿಂದ ಹಾನಿ ಸಾಧ್ಯತೆ. ಶುಭಸಂಖ್ಯೆ:8
ಸಿಂಹ: ಸ್ನೇಹಿತರಿಂದ ಮೋಸ. ಆಹಾರ-ನೀರು ವ್ಯತ್ಯಾಸದಿಂದ ಕಾಡುವ ಅನಾರೋಗ್ಯ. ದಾಂಪತ್ಯದಲ್ಲಿ ಸಂಶಯ. ಗೌರವಕ್ಕೆ ಚ್ಯುತಿ. ಶುಭಸಂಖ್ಯೆ:4
ಕನ್ಯಾ: ಮಿತ್ರರಿಂದ ಸಾಲ ಕೇಳುವಿರಿ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ಕೆಲಸಕ್ಕೆ ಸೇವಕರ ಕೊರತೆ. ಉದ್ಯೋಗ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ: 5
ತುಲಾ: ಉದ್ಯೋಗದಲ್ಲಿ ಬಡ್ತಿ. ಉದ್ಯೋಗ ನಿಮಿತ್ತ ದೂರ ಪ್ರಯಾಣ. ಭವಿಷ್ಯದ ಚಿಂತನೆಯಿಂದ ನಿದ್ರಾಭಂಗ. ಮೋಸ ಹೋಗುವಿರಿ. ಶುಭಸಂಖ್ಯೆ:6
ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ. ಸಹೋದರನಿಂದ ಉದ್ಯೋಗ ಲಾಭ. ಚೀಟಿ ವ್ಯವಹಾರಸ್ಥರಿಗೆ ಆದಾಯ. ಹೊಸ ವಸ್ತು ಖರೀದಿ. ಶುಭಸಂಖ್ಯೆ:5
ಧನಸ್ಸು: ಉದ್ಯೋಗ ಸ್ಥಳದಲ್ಲಿ ಸಂತೋಷ. ಮಿತ್ರರೊಂದಿಗೆ ಅನಗತ್ಯ ಕಲಹ. ವ್ಯರ್ಥ ಪ್ರಯತ್ನ ಮಾಡುವಿರಿ. ದೂರ ಪ್ರಯಾಣದಿಂದ ನಷ್ಟ. ಶುಭಸಂಖ್ಯೆ:9
ಮಕರ: ಕುಟುಂಬದಲ್ಲಿ ಆತಂಕದ ವಾತಾವರಣ. ಕೆಟ್ಟ ಸುದ್ದಿ ಕೇಳುವಿರಿ. ಅನಗತ್ಯ ಮಾತುಗಳಿಂದ ನೋವು.ಸ್ಥಿರಾಸ್ತಿ ವಿಚಾರವಾಗಿ ತಗಾದೆ.ಶುಭಸಂಖ್ಯೆ: 9
ಕುಂಭ: ಆರೋಗ್ಯ ಸಮಸ್ಯೆ. ಅನುಮಾನದಿಂದ ದಾಂಪತ್ಯ ಕಲಹ. ಉದ್ಯೋಗದಲ್ಲಿ ಒತ್ತಡ. ಉದ್ಯೋಗ ಬದಲಾಯಿಸುವ ಯೋಚನೆ. ಶುಭಸಂಖ್ಯೆ:6
ಮೀನಾ: ಮಕ್ಕಳಿಗಾಗಿ ಅಧಿಕ ಖರ್ಚು. ವಿಪರೀತ ಸಾಲ ಬಾಧೆ. ನಾನಾ ಥರದ ಆಲೋಚನೆಗಳಿಂದ ನಿದ್ರಾಭಂಗ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:6