ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ನಂಬಿಕೆ ದ್ರೋಹವಾಗುವ ಸಾಧ್ಯತೆ

Nitya Bhavisya Vijayavani
Published on

ಮೇಷ: ಮಕ್ಕಳಿಂದ ಅನುಕೂಲ. ಉದ್ಯೋಗದಲ್ಲಿ ನಿರಾಸಕ್ತಿ. ಆಲಸ್ಯ. ರಕ್ತ ಸಂಚಾರದಲ್ಲಿ ವ್ಯತ್ಯಾಸ. ರಾಜಕೀಯದವರಿಂದ ಸಹಾಯ. ಶುಭಸಂಖ್ಯೆ: 6

ವೃಷಭ: ವ್ಯಾಪಾರದಲ್ಲಿ ನಂಬಿಕೆ ದ್ರೋಹವಾಗುವ ಸಾಧ್ಯತೆ, ಎಚ್ಚರ. ಮಾತಿಗೆ ಮರುಳಾಗದಿರಿ. ಹಿರಿಯರ ಮಾತಿಗೆ ಗೌರವ ಕೊಡಿ. ಶುಭಸಂಖ್ಯೆ: 9

ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ ತಾಳಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ಒತ್ತಡವಿದ್ದರೂ ಕಾರ್ಯದಲ್ಲಿ ಯಶ. ಶುಭಸಂಖ್ಯೆ:1

ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮಿತ್ರರಿಂದ ಸಹಾಯ ಸಿಗಲಿದೆ. ಸಾಲಬಾಧೆ. ಶುಭಸಂಖ್ಯೆ:4

ಸಿಂಹ: ಮಕ್ಕಳೊಂದಿಗೆ ಪ್ರವಾಸ. ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗದಲ್ಲಿ ಬಡ್ತಿ. ಶೀತಸಂಬಂಧ ರೋಗಗಳ ಕಾಟ. ನಿದ್ರಾಭಂಗ. ಶುಭಸಂಖ್ಯೆ:2

ಕನ್ಯಾ: ಕೃಷಿಕರಿಗೆ ಲಾಭವಾಗುವುದು. ಬಂದ ಹಣ ಉಳಿಯುವುದಿಲ್ಲ. ಕಾರ್ಯಗಳಲ್ಲಿ ಪ್ರಗತಿ. ಮನಸ್ಸಿನಲ್ಲಿ ಗೊಂದಲ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 7

ತುಲಾ: ಅಮೂಲ್ಯ ವಸ್ತು ಖರೀದಿಸುವಿರಿ. ಅನವಶ್ಯಕ ಮಾತುಗಳಿಂದ ದೂರವಿರಿ. ಪತಿ ಪತ್ನಿಯರಲ್ಲಿ ವಿರಸ ಉಂಟಾದರೂ ಕ್ಷಣಿಕ ಅಷ್ಟೇ. ಶುಭಸಂಖ್ಯೆ: 7

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲದ ವಾತಾವರಣ. ಶರೀರದಲ್ಲಿ ತಳಮಳ ಕಾಡುವುದು. ಸ್ವಂತ ಉದ್ಯಮಿಗಳಿಗೆ ಲಾಭ ಬರಲಿದೆ. ಶುಭಸಂಖ್ಯೆ: 8

ಧನಸ್ಸು: ಯಾರನ್ನೂ ಹೆಚ್ಚಾಗಿ ನಂಬಬೇಡಿ, ಆತ್ಮವಿಶ್ವಾಸವಿರಲಿ. ಮನಸ್ಸಿನಲ್ಲಿ ಭಯ-ಭೀತಿ ನಿವಾರಣೆ. ಆದಾಯ ಕಡಿಮೆ ಖರ್ಚು ಜಾಸ್ತಿ. ಶುಭಸಂಖ್ಯೆ:2

ಮಕರ: ಅಪರಿಚಿತರಿಂದ ಕಲಹ. ಅತಿಯಾದ ನಿದ್ರೆ. ವಾಹನ ಯೋಗ. ಬಹುಕಾಲದ ನಂತರ ಸಂತಾನ ಪ್ರಾಪ್ತಿ. ತೀರ್ಥ ಯಾತ್ರಾ ದರ್ಶನ. ಶುಭಸಂಖ್ಯೆ:8

ಕುಂಭ:  ವಿದೇಶ ಪ್ರವಾಸ ರದ್ದು. ಆಲಸ್ಯ ಮನೋಭಾವ. ನಾನಾ ರೀತಿಯ ತೊಂದರೆ. ಗೆಳೆಯರಿಂದ ಸಹಾಯ. ವಿದ್ಯೆಯಲ್ಲಿ ಪ್ರಗತಿ. ಶುಭಸಂಖ್ಯೆ: 3

ಮೀನ:  ವೃತ್ತಿರಂಗದಲ್ಲಿ ಹೊಸ ಅವಕಾಶ. ಕೈಗೊಂಡ ಕೆಲಸಗಳಲ್ಲಿ ಜಯ. ಉನ್ನತ ಶಿಕ್ಷಣದಲ್ಲಿ ಯಶಸ್ಸು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net