ಈ ರಾಶಿಯವರಿಗಿಂದು ವ್ಯಾಪಾರ-ಉದ್ಯೋಗದಲ್ಲಿ ಲಾಭ. ಸ್ಥಿರಾಸ್ತಿ ಸಂಪಾದನೆ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಕ್ರಯ-ವಿಕ್ರಯಗಳಲ್ಲಿ ಲಾಭ. ವಾಹನ ರಿಪೇರಿ. ಶತ್ರುಬಾಧೆ. ಆರ್ಥಿಕ ಚೇತರಿಕೆ. ಸುಳ್ಳು ಹೇಳಬೇಡಿ. ಕೋರ್ಟ್ ಕೇಸ್​ಗಳಲ್ಲಿ ವಿಘ್ನ. ಶುಭಸಂಖ್ಯೆ:2

ವೃಷಭ: ಹಿರಿಯರಲ್ಲಿ ಭಕ್ತಿ. ಮದುವೆ ಕೆಲಸದಲ್ಲಿ ಪ್ರಗತಿ. ಶತ್ರುಗಳ ನಾಶ. ಕುಟುಂಬದಲ್ಲಿ ಅಹಿತಕರ ವಾತಾ ವರಣ.ಸ್ತ್ರೀಯರಿಗೆ ಅನುಕೂಲ.ಶುಭಸಂಖ್ಯೆ:9

ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ. ಅನಿರೀಕ್ಷಿತ ದ್ರವ್ಯ ಲಾಭ. ಕೀರ್ತಿ ವೃದ್ಧಿ. ಆರೋಗ್ಯದಲ್ಲಿ ಚೇತರಿಕೆ. ಹೊಸ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3

ಕಟಕ: ಅಧಿಕ ಖರ್ಚು. ಪುಣ್ಯಕ್ಷೇತ್ರ ದರ್ಶನ. ಕಾರ್ಯ ಸಾಧನೆಗಾಗಿ ತಿರುಗಾಟ. ಸ್ಥಿರಾಸ್ತಿ ಮಾರಾಟ ಸಾಧ್ಯತೆ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ:3

ಸಿಂಹ: ಪ್ರಿಯ ಜನರ ಸಂದರ್ಶನ. ಸ್ತ್ರೀಯರಿಗೆ ಅನುಕೂಲ. ವ್ಯಾಪಾರ-ಉದ್ಯೋಗದಲ್ಲಿ ಲಾಭ. ಸ್ಥಿರಾಸ್ತಿ ಸಂಪಾದನೆ. ಮನಸ್ಸಿನಲ್ಲಿ ಭಯ. ಶುಭಸಂಖ್ಯೆ:7

ಕನ್ಯಾ: ಕಾರ್ಯಗಳಲ್ಲಿ ವಿಳಂಬ. ವೃಥಾ ಧನವ್ಯಯ. ಕೋರ್ಟ್ ಕಾರ್ಯಗಳಲ್ಲಿ ಅಪಜಯ. ದುಷ್ಟ ಜನರ ಸಹವಾಸದಿಂದ ತೊಂದರೆ. ಶುಭಸಂಖ್ಯೆ: 2

ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು. ಕೆಟ್ಟ ಮಾತು ಆಡುವಿರಿ. ಇಲ್ಲ ಸಲ್ಲದ ಅಪವಾದ ನಿಂದನೆ. ಆತ್ಮೀಯ ರಿಂದ ವಿರೋಧ. ಧನ ಲಾಭ.ಶುಭಸಂಖ್ಯೆ: 8

ವೃಶ್ಚಿಕ: ಗೃಹದಲ್ಲಿ ತೊಂದರೆ. ದಾಂಪತ್ಯದಲ್ಲಿ ಪ್ರೀತಿ. ಉತ್ತಮ ಬುದ್ಧಿಶಕ್ತಿ. ವಿವಾಹ ಯೋಗ. ವಿದ್ಯಾಭ್ಯಾಸದಲ್ಲಿ ಪ್ರಗತಿ. ನೆಮ್ಮದಿಯಿಲ್ಲ. ಶುಭಸಂಖ್ಯೆ:5

ಧನುಸ್ಸು: ದೂರ ಪ್ರಯಾಣ. ಮಕ್ಕಳ ವಿವಾಹದ ಚಿಂತೆ.ಕೆಲಸದಲ್ಲಿ ಪ್ರಗತಿ. ಚಿನ್ನಾಭರಣ ಖರೀದಿ ಯೋಗ. ಸ್ಥಿರಾಸ್ತಿ ಖರೀದಿಗೆ ಸಹಕಾರ. ಶುಭಸಂಖ್ಯೆ:9

ಮಕರ: ವ್ಯಾಪಾರದಲ್ಲಿ ಲಾಭ. ಹಣಕಾಸು ಅನುಕೂಲ. ಇಷ್ಟಾರ್ಥ ಸಿದ್ಧಿ. ಋಣ ಬಾಧೆ. ದುಷ್ಟರಿಂದ ತೊಂದರೆ. ಯತ್ನ ಕಾರ್ಯದಲ್ಲಿ ವಿಘ್ನ. ಶುಭಸಂಖ್ಯೆ: 1

ಕುಂಭ: ಗೃಹ-ಸ್ಥಾನ ಬದಲಾವಣೆ. ವೈದ್ಯರ ಸಲಹೆ ಪಾಲಿಸಿ. ಕುಟುಂಬದಲ್ಲಿ ಕಲಹ. ಉನ್ನತ ವ್ಯಾಸಂಗಕ್ಕೆ ತೊಂದರೆ. ಸ್ಥಿರಾಸ್ತಿ ಸಮಸ್ಯೆ. ಶುಭಸಂಖ್ಯೆ:7

ಮೀನ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗಸ್ಥ ಮಹಿಳೆಯರಿಗೆ ಶುಭ. ನಾನಾ ರೀತಿಯಲ್ಲಿ ಲಾಭ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net