

ಮೇಷ: ಸರ್ಕಾರಿ ಕೆಲಸದಲ್ಲಿ ವಿಳಂಬ. ಖರೀದಿಗೆ ಅಧಿಕ ಖರ್ಚು. ಸಮಾಜದಲ್ಲಿ ಗೌರವ ಪ್ರಾಪ್ತಿ. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:5
ವೃಷಭ: ಸ್ಥಳ ಬದಲಾವಣೆ. ದಾಯಾದಿ ಕಲಹ. ಮಿತ್ರರಿಂದ ತೊಂದರೆ. ವಾಹನ ಚಾಲಕರಿಗೆ ಶುಭ. ವೃಥಾ ತಿರುಗಾಟ ಮಾಡಬೇಕಾದೀತು.ಶುಭಸಂಖ್ಯೆ: 9
ಮಿಥುನ: ಸ್ಥಿರಾಸ್ತಿ ಸಂಪಾದನೆ. ವಿದೇಶ ಪ್ರಯಾಣ. ಉದ್ಯೋಗದಲ್ಲಿ ಪ್ರಗತಿ. ಯತ್ನ ಕಾರ್ಯದಲ್ಲಿ ಅನುಕೂಲ. ಅಧಿಕ ಹಣ ಖರ್ಚು. ಶುಭಸಂಖ್ಯೆ: 8
ಕಟಕ: ಭೂ ಲಾಭ. ವಿನಾಕಾರಣ ಅಪವಾದ. ಶ್ರಮಕ್ಕೆ ತಕ್ಕ ಫಲ. ಮಗನಿಗೆ ಆರೋಗ್ಯ ಸಮಸ್ಯೆ. ಶುಭ ಕಾರ್ಯಕ್ಕೆ ತಡೆಯಾದೀತು. ಶುಭಸಂಖ್ಯೆ:7
ಸಿಂಹ: ಕುಟುಂಬ ಕಲಹ ಕೋರ್ಟ್ ಮೆಟ್ಟಿಲು ಏರಲಿದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 3
ಕನ್ಯಾ: ಹಿತ ಶತ್ರುಗಳಿಂದ ತೊಂದರೆ. ನೀವು ಮಾಡುವ ವ್ಯವಹಾರದಲ್ಲಿ ಪ್ರಗತಿ. ಮಾನಸಿಕ ವ್ಯಥೆ. ಬಂಧು- ಮಿತ್ರರಿಂದ ಸಹಾಯ. ಶುಭಸಂಖ್ಯೆ: 1.
ತುಲಾ: ಸ್ಥಳ ಬದಲಾವಣೆ. ಕೃಷಿಯಲ್ಲಿ ಪ್ರಗತಿ. ಕೋರ್ಟ್ ಕೇಸ್ಗಳಲ್ಲಿ ಅಡಚಣೆ. ಸಹೋದ್ಯೋಗಿಗಳಿಂದ ಕಿರುಕುಳ. ಕೆಲಸದಲ್ಲಿ ಎಚ್ಚರ. ಶುಭಸಂಖ್ಯೆ:8
ವೃಶ್ಚಿಕ: ಹಳೆಯ ಸ್ನೇಹಿತನ ಭೆೇಟಿ. ತೀರ್ಥಕ್ಷೇತ್ರ ದರ್ಶನ. ಅಪವಾದ ಬರಬಹುದು. ಅನೈತಿಕ ವ್ಯವಹಾರ ಬೇಡ. ಕುಟುಂಬ ಸೌಖ್ಯಕ್ಕೆ ಧಕ್ಕೆ.ಶುಭಸಂಖ್ಯೆ: 9
ಧನಸ್ಸು: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ವೃಥಾ ಧನವ್ಯಯ. ಮನಸ್ಸಿನಲ್ಲಿ ನಾನಾ ಚಿಂತೆ. ಶುಭಸಂಖ್ಯೆ:4
ಮಕರ: ಪೀಠೋಪಕರಣ, ಹಾರ್ಡವೇರ್ ವ್ಯವಹಾರದಲ್ಲಿ ಸಾಧಾರಣ ಲಾಭ. ಚೋರಾಗ್ನಿ ಭೀತಿ. ಹಣವ್ಯಯ. ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 6
ಕುಂಭ: ಅವಿವಾಹಿತರಿಗೆ ವಿವಾಹ ಯೋಗ. ಅಧಿಕ ಖರ್ಚು. ಶತ್ರುಗಳ ಭಯ. ಕೆಲಸಗಳಲ್ಲಿ ಅಪಜಯ. ಋಣ ವಿಮೋಚನೆಯಾಗುವುದು. ಶುಭಸಂಖ್ಯೆ:5
ಮೀನ: ಪಾಪ ಕಾರ್ಯದಲ್ಲಿರುವ ಆಸಕ್ತಿ ತ್ಯಜಿಸಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟ. ಕೆಲಸದ ಒತ್ತಡ. ಸಂಬಂಧಿಕರಲ್ಲಿ ವೈಮನಸ್ಸು. ಶುಭಸಂಖ್ಯೆ:5