

ಮೇಷ: ಆಧ್ಯಾತ್ಮಿಕ ಚಿಂತನೆಯಿಂದ ಸಮಾಧಾನ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ದೂರ ಪ್ರಯಾಣ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 9
ವೃಷಭ: ವಾಹನದಿಂದ ಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಸೋಲು, ನಿರಾಸೆ. ವಕೀಲ ವೃತ್ತಿಯಲ್ಲಿ ಪ್ರಗತಿ. ಕೋರ್ಟ್ ಕೇಸ್ಗಳ ಚಿಂತೆ. ಶುಭಸಂಖ್ಯೆ: 1
ಮಿಥುನ: ಸ್ವಂತ ಊರಿಗೆ ಪ್ರಯಾಣ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತೋಷ. ಕಚೇರಿಯಲ್ಲಿ ಆತ್ಮವಿಶ್ವಾಸದ ನಡವಳಿಕೆ. ಸ್ಥಿರಾಸ್ತಿ ನಷ್ಟ. ಶುಭಸಂಖ್ಯೆ: 1
ಕಟಕ: ಅಡಕೆ ಮಂಡಿ ವ್ಯಾಪಾರದಲ್ಲಿ ಅನುಕೂಲ. ನಿಷ್ಠುರ ವರ್ತನೆ ಬದಲಿಸಿ. ಷೇರು ವ್ಯವಹಾರದಲ್ಲಿ ಲಾಭ. ಮಗಳ ಮದುವೆಗೆ ಅಡ್ಡಿ. ಶುಭಸಂಖ್ಯೆ: 6
ಸಿಂಹ: ಭೂ ವ್ಯವಹಾರದಲ್ಲಿ ಲಾಭ. ಮಸ್ತಿಯಿಂದ ಸಮಸ್ಯೆ. ದೈವಿಕ ಆಚರಣೆ. ಆಹಾರ ಪದಾರ್ಥಗಳ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 1
ಕನ್ಯಾ: ಮಾನಸಿಕ ಒತ್ತಡವನ್ನು ನಿಯಂತ್ರಿಸಿ. ನೂತನ ಗ್ರಹ ಪ್ರವೇಶಕ್ಕೆ ಚಾಲನೆ. ಧರ್ಮಕಾರ್ಯದಲ್ಲಿ ನಿರಾಸಕ್ತಿ. ಖರೀದಿಯಲ್ಲಿ ವಂಚನೆ. ಶುಭಸಂಖ್ಯೆ:4
ತುಲಾ: ಬಂಧುಗಳಿಂದ ಪ್ರಯಾಣದಲ್ಲಿ ಸಹಾಯ. ನ್ಯಾಯಾಲಯದಲ್ಲಿ ಕಾರ್ಯಜಯ. ಹಿರಿಯರ ಮಾರ್ಗದರ್ಶನದಿಂದ ಯಶಸ್ಸು. ಶುಭಸಂಖ್ಯೆ: 6
ವೃಶ್ಚಿಕ: ಉದ್ಯೋಗ ಅರಸಿ ದೂರ ಪ್ರಯಾಣ. ಅಧಿಕಾರಿ ಗಳಿಂದ ಕೃಷಿ ಜಮೀನಿನ ಪರಿಶೀಲನೆ. ಆರ್ಥಿಕ ಪ್ರಗತಿ. ಮಾತಿನಿಂದ ತೊಂದರೆ. ಶುಭಸಂಖ್ಯೆ: 6
ಧನಸ್ಸು: ದೂರದೃಷ್ಟಿಯ ಯೋಜನೆ. ಅಧ್ಯಾತ್ಮದತ್ತ ಒಲವು. ಉನ್ನತ ವಿದ್ಯೆಗೆ ಉತ್ತಮ ಅವಕಾಶ. ಮಾಧ್ಯಮ ವೃತ್ತಿಯಲ್ಲಿರುವವರಿಗೆ ಗೌರವ. ಶುಭಸಂಖ್ಯೆ: 1
ಮಕರ: ಮಗಳ ವಿವಾಹ ವಿಳಂಬದ ಚಿಂತೆ. ಕೋರ್ಟ್ ಕೇಸ್ನಿಂದ ಆತಂಕ. ಭವಿಷ್ಯದ ಭರವಸೆ. ವೈವಾಹಿಕ ಬದುಕಲ್ಲಿ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ: 4
ಕುಂಭ: ಸಂಗಾತಿಯಿಂದ ವ್ಯಾಪಾರದಲ್ಲಿ ಪ್ರಗತಿ. ಶುಭಕಾರ್ಯ. ನೇರ ನುಡಿಯಿಂದ ವಿರೋಧಗಳು. ವ್ಯವಹಾರದಲ್ಲಿ ಇರಿಸು ಮುರಿಸು. ಶುಭಸಂಖ್ಯೆ: 6
ಮೀನ: ಉದ್ಯೋಗದಲ್ಲಿ ಬಡ್ತಿ. ವ್ಯಾಧಿಗಳಿಂದ ಗುಣಮುಖ. ಬಾಡಿಗೆದಾರರಿಂದ ಅನುಕೂಲ. ಶತ್ರುಗಳೊಂದಿಗೆ ಮಿತ್ರತ್ವ. ಸಾಲ ಸಿಗುವುದು. ಶುಭಸಂಖ್ಯೆ: 8