

ಮೇಷ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಮಾಟ ಮಂತ್ರ ತಂತ್ರದ ಭೀತಿ. ದಾಂಪತ್ಯದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 5
ವೃಷಭ: ಶಾರೀರಿಕ ಅಸಮತೋಲನ. ಶಿಕ್ಷಕ ವೃತ್ತಿಯಲ್ಲಿ ಹಿನ್ನಡೆ. ಪ್ರವೇಶ ಪರೀಕ್ಷೆಯಲ್ಲಿ ನಿರಾಸೆ. ಸಾಲದ ಚಿಂತೆ ಬಗೆಹರಿದು ಸಂತಸ. ಶುಭಸಂಖ್ಯೆ: 9
ಮಿಥುನ: ಗರ್ಭಿಣಿಯರಿಗೆ ಶುಭದಿನ. ಮಕ್ಕಳ ಭವಿಷ್ಯಕ್ಕೆ ಹೊಸಬೆಳಕು. ಖಾಸಗಿ ಉದ್ಯೋಗಿಗಳಿಗೆ ಕಿರಿಕಿರಿ. ಗುಪ್ತ ಲಾಭದ ಸಾಧ್ಯತೆ. ಶುಭಸಂಖ್ಯೆ: 1
ಕಟಕ: ಮಾನಸಿಕ ಸಮತೋಲನ. ಮಹಿಳೆಯರಿಗೆ ಒತ್ತಡ. ಸ್ಥಿರಾಸ್ತಿ ವಾಹನದಲ್ಲಿ ಸಮಸ್ಯೆ. ಹೂವು ಹಣ್ಣು ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ:9
ಸಿಂಹ: ಕಲಾವಿದರು ಅವಕಾಶ ವಂಚಿತರಾಗುವಿರಿ. ಉದ್ಯೋಗ ಬದಲಾವಣೆ ಯತ್ನ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಬಂಧುಗಳ ಸಹಾಯ. ಶುಭಸಂಖ್ಯೆ: 7
ಕನ್ಯಾ: ಆಕಸ್ಮಿಕ ಧನಾಗಮನ. ವಸ್ತ್ರಾಭರಣಗಳ ಖರೀದಿ. ಉದ್ಯೋಗ ಸ್ಥಳದಲ್ಲಿ ಮಾತಿನಾಡುವಾಗ ಎಚ್ಚರ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 9
ತುಲಾ: ತಾಂತ್ರಿಕ ನಿಪುಣರಿಗೆ ವಿಶೇಷ ಅವಕಾಶ. ಜಿಗುಪ್ಸೆ ಮತ್ತು ಬೇಸರ ಬಿಡಿ. ಸಂಗಾತಿಯಿಂದ ಸಲಹೆ. ವ್ಯವಹಾರದಲ್ಲಿ ನಷ್ಟ ಸಾಧ್ಯತೆ. ಶುಭಸಂಖ್ಯೆ: 1
ವೃಶ್ಚಿಕ: ಮೋಜು-ಮಸ್ತಿಯಿಂದ ಕೂಡಿಟ್ಟ ಹಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯಿಂದ ಸೂಕ್ತ ನೆರವು. ಪಾಲುದಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ: 4
ಧನಸ್ಸು: ಸಾಲ ತೀರಿಸುವ ಯತ್ನ ಫಲ ಕೊಡಲಿದೆ. ನಿರ್ವಾಹಕರಿಗೆ ಲಾಭ. ಧಾರ್ವಿುಕ ಕಾರ್ಯಾಸಕ್ತಿ. ಅನಾರೋಗ್ಯದಿಂದ ಅಲ್ಪ ಚೇತರಿಕೆ. ಶುಭಸಂಖ್ಯೆ:5
ಮಕರ: ಪ್ರೇಮದಲ್ಲಿ ಮೋಸ ಹೋಗುವಿರಿ. ಮಕ್ಕಳ ನಡತೆಯಲ್ಲಿ ವ್ಯತ್ಯಾಸ. ರಾಜಕಾರಣಿಗಳಿಗೆ ಗೌರವಕ್ಕೆ ಧಕ್ಕೆ. ಧರ್ಮ ಕಾರ್ಯಾಸಕ್ತಿ. ಶುಭಸಂಖ್ಯೆ: 8
ಕುಂಭ: ದುಬಾರಿ ವಾಹನ ಖರೀದಿ ನಿರ್ಧಾರ. ಹೂವು, ತರಕಾರಿ ಬೇಳೆಗಾರರಿಗೆ ಲಾಭ. ದೃಷ್ಟಿ ದೋಷ. ಧಾರ್ವಿುಕ ಕಾರ್ಯದಲ್ಲಿ ಅಡೆತಡೆ. ಶುಭಸಂಖ್ಯೆ:6
ಮೀನ: ಸಂಗಾತಿಯೊಂದಿಗೆ ಮುನಿಸು. ಉದ್ಯೋಗಸ್ಥ ಮಹಿಳೆಯರಿಗೆ ಭಯ. ನೌಕಾ ಕ್ಷೇತ್ರದ ಉದ್ಯೋಗ ಪ್ರಾಪ್ತಿ. ಬಂಧುಗಳ ಸಹಾಯ. ಶುಭಸಂಖ್ಯೆ:2