

ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಮಾನಸಿಕ ಒತ್ತಡ. ಪಾಲುದಾರಿಕೆಯ ಮಾತುಕತೆ ಯಶಸ್ವಿ. ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 5
ವೃಷಭ: ಹಣ ಬಂದರೂ ವೃಥಾ ಖರ್ಚು. ದೃಷ್ಟಿ ದೋಷದಿಂದ ತೊಂದರೆಯಾಗಬಹುದು. ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 9
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ. ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ. ದುಡುಕು ಸ್ವಭಾವ. ನೂತನ ವೈದ್ಯರಿಗೆ ಹಿನ್ನಡೆ. ಶುಭಸಂಖ್ಯೆ: 2
ಕಟಕ: ಅನಿರೀಕ್ಷಿತ ಘಟನೆಯಿಂದ ದಿಗ್ಭ›ಮೆ. ವಿವಾಹ ವಿಳಂಬ ಸಾಧ್ಯತೆ. ಪ್ರಭಾವಿ ವ್ಯಕ್ತಿಗಳೊಂದಿಗೆ ವಿರೋಧ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 8
ಸಿಂಹ: ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಗೃಹ ನಿರ್ವಣದ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ಮನಸ್ಸಿನಲ್ಲಿ ಗೊಂದಲ ಇರಲಿದೆ. ಶುಭಸಂಖ್ಯೆ: 6
ಕನ್ಯಾ: ಮಾತಿನಿಂದ ಕಲಹ. ವೈದ್ಯಕೀಯ ಶಿಕ್ಷಣದಲ್ಲಿ ಸ್ತ್ರೀಯರ ಸಹಾಯ. ಸ್ವಯಂಕೃತ ಅಪರಾಧ ದಿಂದ ವೈಮನಸ್ಯ. ವಾಹನ ರಿಪೇರಿ. ಶುಭಸಂಖ್ಯೆ: 6
ತುಲಾ: ಹಿತಶತ್ರುಗಳಿಂದ ತೊಂದರೆ. ಪುಣ್ಯಕ್ಷೇತ್ರ ದರ್ಶನ. ವ್ಯಾಪಾರದಲ್ಲಿ ಮಂದಗತಿ. ವೈದ್ಯರ ಸಲಹೆಯನ್ನು ಮರೆಯದೇ ಪಾಲಿಸಿ. ಶುಭಸಂಖ್ಯೆ: 9
ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ. ಅಪರಿಚಿತರ ವಿಷಯದಲ್ಲಿ ಜಾಗ್ರತೆ. ಆನ್ ಲೈನ್ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 8
ಧನಸ್ಸು: ಅನವಶ್ಯಕ ದುಂದುವೆಚ್ಚ. ಪರಸ್ತ್ರೀಯಿಂದ ತೊಂದರೆ. ಸಾರ್ವಜನಿಕ ಜೀವನದಲ್ಲಿ ಅಪವಾದ. ಸಕಾಲಕ್ಕೆ ಭೋಜನ ಇರದು. ಶುಭಸಂಖ್ಯೆ: 2
ಮಕರ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಯ. ಕೃಷಿಯಲ್ಲಿ ಲಾಭ. ಶಿಕ್ಷಕರಿಗೆ ಉದ್ಯೋಗದಲ್ಲಿ ಕಿರಿಕಿರಿ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ: 9
ಕುಂಭ: ಮಿತ್ರರಿಂದ ಸಹಾಯ ದೊರೆಯಲಿದೆ. ಕುಟುಂಬದಲ್ಲಿ ಆಂತರಿಕ ಕಲಹ. ಸ್ಥಿರಾಸ್ತಿ ಸಿಗಲಿದೆ. ಪ್ರತಿಷ್ಠಿತ ಜನರ ಪರಿಚಯ. ಶುಭಸಂಖ್ಯೆ: 5
ಮೀನ: ಪ್ರಿಯ ಜನರ ಭೇಟಿ. ಪ್ರತಿಭಾವಂತರಿಗೆ ವಿಶೇಷ ದಿನ. ಅಕ್ಕಿ ಗಿರಣಿ ಮಾಲೀಕರಿಗೆ ಲಾಭ. ಬಾಕಿ ವಸೂಲಿ. ಸುಖ ಭೋಜನ. ಶುಭಸಂಖ್ಯೆ: 1