

ಮೇಷ: ಬಂಧು ಬಾಂಧವರೊಂದಿಗೆ ಒರಟುತನ ಬೇಡ. ಅನಿರೀಕ್ಷಿತ ಘಟನೆ. ಕಾರ್ಖಾನೆ ಕೆಲಸಗಾರರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 5
ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಉತ್ತಮ ಆದಾಯ. ಬಂಧುಗಳಿಂದ ಸಾಲ ತೀರಿಸಲು ಸಹಾಯ. ದೈಹಿಕವಾಗಿ ಬಳಲಿಕೆ ಕಾಡಲಿದೆ. ಶುಭಸಂಖ್ಯೆ: 9
ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡೀತು. ಮನೆಗೆ ಬಂಧುಗಳ ಆಗಮನ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 1
ಕಟಕ: ವಿವಾಹ ವಿಚಾರದಲ್ಲಿ ಅಡೆತಡೆ ಉಂಟಾಗಲಿದೆ. ಲೋಹದ ವಸ್ತುಗಳಿಂದ ಲಾಭ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 9
ಸಿಂಹ: ಧರ್ಮ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಮಗಳ ಆರೋಗ್ಯದಲ್ಲಿ ಸುಧಾರಣೆ. ಪತ್ರಕರ್ತರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ:7
ಕನ್ಯಾ: ತೈಲ ಮಾರಾಟದಿಂದ ಲಾಭ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ಪ್ರಯಾಣದಲ್ಲಿ ಜಾಗೃತರಾಗಿರುವುದು ಕ್ಷೇಮ. ಶುಭಸಂಖ್ಯೆ:3
ತುಲಾ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ. ಅರಣ್ಯ ಉತ್ಪನ್ನ ಮಳಿಗೆ ವ್ಯವಹಾರದಲ್ಲಿ ಲಾಭ. ಪ್ರಯಾಣದಲ್ಲಿ ಜಾಗೃತರಾಗಿರಿ. ಶುಭಸಂಖ್ಯೆ: 8
ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತಾಳುವಿರಿ. ಅನವಶ್ಯಕ ಚರ್ಚೆಯಿಂದ ಕಲಹ. ಶುಭಸಂಖ್ಯೆ: 6
ಧನಸ್ಸು: ಗೃಹ ನಿರ್ವಣದಲ್ಲಿ ಅನಗತ್ಯ ಖರ್ಚು ವೆಚ್ಚ. ಹಿರಿಯರ ಆರೋಗ್ಯದತ್ತ ವಿಶೇಷ ಗಮನವಿರಲಿ. ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದು. ಶುಭಸಂಖ್ಯೆ:1
ಮಕರ: ವಿವಾಹ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಆಹಾರ ಸೇವನೆಯಲ್ಲಿ ಕಾಳಜಿ ವಹಿಸಿ. ಶುಭಸಂಖ್ಯೆ:3
ಕುಂಭ: ಐಟಿ ಕೆಲಸದಲ್ಲಿ ಬೇಸರ, ಆಲಸ್ಯ. ಸೋಲಿನಿಂದ ಗೆಲುವಿನ ಕಡೆ ಪ್ರಯಾಣ. ನಿವೇಶನ ಖರೀದಿಯಲ್ಲಿ ಜಾಣತನದ ಅಗತ್ಯವಿದೆ. ಶುಭಸಂಖ್ಯೆ:3
ಮೀನ: ಕೌಟುಂಬಿಕ ಸಮಸ್ಯೆಗಳು ಸರಿ ಹೋಗಲಿವೆ. ವ್ಯವಹಾರ ಬದಲಾವಣೆಗೆ ನಿರ್ಧಾರ. ಚಾಲಕರು ಮತ್ತು ನಿರ್ವಾಹಕರಿಗೆ ವಿಶೇಷ ದಿನ. ಶುಭಸಂಖ್ಯೆ: 5