ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಂಗಾತಿಯಿಂದ ಆರ್ಥಿಕ ನೆರವು.

Nitya Bhavisya Vijayavani
Published on

ಮೇಷ: ಭೂಮಿಯಿಂದ ಲಾಭವಿದೆ. ಪತ್ನಿಗೆ ಅನಾರೋಗ್ಯ. ಸದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಫಲ. ಉದ್ಯಮದಲ್ಲಿ ಅನುಕೂಲ. ಶುಭಸಂಖ್ಯೆ: 5

ವೃಷಭ: ಯಂತ್ರೋಪಕರಣ ಖರೀದಿಗೆ ಖರ್ಚು. ಆತುರದ ನಿರ್ಧಾರದಿಂದ ಕಷ್ಟ. ದೂರ ಪ್ರದೇಶದಲ್ಲಿ ಉದ್ಯೋಗ. ಬಂಧುಗಳಿಂದ ನಷ್ಟ. ಶುಭಸಂಖ್ಯೆ:9

ಮಿಥುನ: ಕಚೇರಿಯಲ್ಲಿ ಶತ್ರು ಕಾಟ. ಸಾಲಬಾಧೆ. ಹಣ ಹೂಡಿಕೆಗೆ ಕುಟುಂಬಸ್ಥರಿಂದ ವಿರೋಧ. ಅಕ್ರಮ ಯೋಚನೆ. ಮಾತಿನಿಂದ ಸಂಕಷ್ಟ. ಶುಭಸಂಖ್ಯೆ:3

ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ. ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಂದ ನೋವು. ಮಕ್ಕಳಿಂದ ಅದೃಷ್ಟ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8

ಸಿಂಹ: ಕೈಗಾರಿಕೆಯ ಮಾಲೀಕರಿಗೆ ಅನುಕೂಲ. ಉದ್ಯೋಗ ಬದಲಾವಣೆಯ ಅದೃಷ್ಟ . ಪ್ರೇಮದಲ್ಲಿ ಯಶ. ತಂದೆಯಿಂದ ಸಹಕಾರ. ಶುಭಸಂಖ್ಯೆ: 1

ಕನ್ಯಾ: ಕೋರ್ಟ್ ಕೇಸ್​ಗಳ ರ್ತಾಕ ಅಂತ್ಯ. ಕಲಾವಿದರಿಗೆ ಮತ್ತು ನಟರಿಗೆ ಅಪವಾದ. ಅನಗತ್ಯ ತಿರುಗಾಟ. ಮಿತ್ರರಿಂದ ಪುರಸ್ಕಾರ. ಶುಭಸಂಖ್ಯೆ:8

ತುಲಾ: ಮಹಿಳಾ ಕಾರ್ವಿುಕರಿಗೆ ಧನಾಗಮನ. ಸಂಗಾತಿಯಿಂದ ಆರ್ಥಿಕ ನೆರವು. ಪಾಲುದಾರಿಕೆಯಲ್ಲಿ ಬೇಸರ. ದಾಂಪತ್ಯದಲ್ಲಿ ತೊಂದರೆ. ಶುಭಸಂಖ್ಯೆ: 7

ವೃಶ್ಚಿಕ: ಉಡಾಫೆಯಿಂದ ತೊಂದರೆಗೆ ಸಿಲುಕಿ ಹಾಕಿಕೊಳ್ಳುವಿರಿ. ದಾಂಪತ್ಯದಲ್ಲಿ ವಿರಸ. ಸಾಲದ ಚಿಂತೆ. ಪ್ರಯಾಣದಲ್ಲಿ ಗೊಂದಲ.ಶುಭಸಂಖ್ಯೆ:7

ಧನಸ್ಸು: ಶತ್ರು ದಮನ. ಮಕ್ಕಳಿಂದ ಅನುಕೂಲ. ಸಂತಾನ ಲಾಭ. ಯಂತ್ರೋಪಕರಣಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ:4

ಮಕರ: ರಕ್ತಸಂಬಂಧಿಗಳಿಂದ ಅವಮಾನ. ಮಾಟ ಮಂತ್ರ್ರ ಕಾಟ. ತಾಯಿಯಿಂದ ಸಹಕಾರ. ಪ್ರೇಮದಲ್ಲಿ ಆತುರದ ನಿರ್ಧಾರ ಸಲ್ಲ. ಶುಭಸಂಖ್ಯೆ:6

ಕುಂಭ: ದಾಯಾದಿಗಳಿಂದ ತೊಂದರೆ. ಮಹಿಳೆಯರಿಂದ ಅನುಕೂಲ. ಮನೆ ಬದಲಾವಣೆ ನಿರ್ಧಾರ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ:3

ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ನಿರಾಸೆ. ಮಹಿಳೆಯರಿಂದ ತೊಂದರೆ. ಕೃಷಿಕರಿಗೆ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net