ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಷೇರು ಮಾರುಕಟ್ಟೆಯಲ್ಲಿ ನಷ್ಟ

Nitya Bhavisya Vijayavani
Published on


ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಕೃಷಿಕರಿಗೆ ಶುಭ. ತಾಯಿಯಿಂದ ಸಹಾಯ. ಶುಭಕಾರ್ಯದ ಸೂಚನೆ. ವಿದ್ಯಾಭ್ಯಾಸದಲ್ಲಿ ಮರೆವು. ಶುಭಸಂಖ್ಯೆ: 9

ವೃಷಭ: ದೂರ ಪ್ರಯಾಣ. ನೆರೆಹೊರೆಯವರಿಂದ ಸಹಾಯ. ಗಂಟಲು ಸಮಸ್ಯೆ. ಪತ್ರ ವ್ಯವಹಾರದಲ್ಲಿ ಯಶಸ್ಸು. ಉಸಿರಾಟದ ಸಮಸ್ಯೆ. ಶುಭಸಂಖ್ಯೆ: 3

ಮಿಥುನ: ಆರ್ಥಿಕ ಚೇತರಿಕೆ. ಷೇರು ಮಾರುಕಟ್ಟೆಯಲ್ಲಿ ನಷ್ಟ. ಹಿರಿಯರ ಜತೆ ಕಲಹ. ಪಿತ್ರಾರ್ಜಿತ ಆಸ್ತಿಯ ಚಿಂತೆ. ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 8

ಕಟಕ: ದಾಂಪತ್ಯದಲ್ಲಿ ಸಮಸ್ಯೆ. ಸ್ವಂತ ವ್ಯಾಪಾರ- ವ್ಯವಹಾರದಲ್ಲಿ ಎಳೆದಾಟ. ಸ್ವಾಭಿಮಾನಕ್ಕೆ ಧಕ್ಕೆ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 4

ಸಿಂಹ: ಸಾಲಗಾರರ, ಶತ್ರುಗಳ ಚಿಂತೆ. ಮಾನಸಿಕ ಅಸಮತೋಲನ. ಅನಗತ್ಯ ಖರ್ಚು. ಆಸ್ಪತ್ರೆಗೆ ಅಲೆದಾಟ. ಆರ್ಥಿಕ ಸಹಾಯ ಲಭ್ಯ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಂದ ಸಹಾಯ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ದುಶ್ಚಟಗಳಿಂದ ತೊಂದರೆ. ಅನಾರೋಗ್ಯ ಕಾಡೀತು. ಮಿತ್ರರಿಂದ ಸಹಾಯ.ಶುಭಸಂಖ್ಯೆ: 9

ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆಯಾಗುವುದು. ಅಧಿಕಾರಿಗಳಿಂದ ಸಮಸ್ಯೆ. ಅಧ್ಯಾಪಕರ ಗೌರವಕ್ಕೆ ಧಕ್ಕೆ. ಮಾನಸಿಕ ನೋವು. ಶುಭಸಂಖ್ಯೆ: 5

ವೃಶ್ಚಿಕ: ತಂದೆಯಿಂದ ಸಹಾಯ. ಗೌರವ ಪಡೆದುಕೊಳ್ಳುವ ಆಸೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಪೂರ್ವಿಕರ ನೆನಪು. ಬಂಧುಗಳಿಂದ ಆಹ್ವಾನ. ಶುಭಸಂಖ್ಯೆ: 7

ಧನಸ್ಸು: ಆರ್ಥಿಕ ಚಿಂತೆ. ಪತ್ರವ್ಯವಹಾರದಲ್ಲಿ ಹಿನ್ನಡೆ. ಕುಟುಂಬದ ಸ್ಥಿತಿಯಿಂದ ನೋವು. ನೆರೆಯವರಿಂದ ನಷ್ಟ. ಗುಪ್ತ ಸಂಪತ್ತಿನ ಆಸೆ. ಶುಭಸಂಖ್ಯೆ: 7

ಮಕರ: ಮಾನಸಿಕ ಚಂಚಲತೆ. ದೈಹಿಕ ಅಸಮರ್ಥತೆ. ಕಟ್ಟಡ ವ್ಯಾಪಾರ-ವ್ಯವಹಾರದಲ್ಲಿ ನಷ್ಟ. ಅನಗತ್ಯ ಅಭಿಲಾಷೆ. ನೆನಪಿನ ಶಕ್ತಿ ಕುಂಠಿತ. ಶುಭಸಂಖ್ಯೆ: 6

ಕುಂಭ: ದೀರ್ಘಕಾಲದ ವ್ಯಾಧಿಗಳು. ದೂರ ಪ್ರಯಾಣ. ಮಲತಾಯಿ ಧೋರಣೆಯಿಂದ ಬೇಸರ. ರಾಜಕೀಯದವರಿಂದ ತೊಂದರೆ. ಶುಭಸಂಖ್ಯೆ: 5

ಮೀನ: ಮಕ್ಕಳಿಂದ ಅನುಕೂಲ. ರಹಸ್ಯ ಸ್ಥಳ ಭೇಟಿ. ಅಸಭ್ಯ ವರ್ತನೆಯಿಂದ ಬೇಸರ. ಹಿರಿಯರಿಂದ ಸಹಾಯ. ಗುರಿ ಮುಟ್ಟುವ ಛಲ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net