ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕಾನೂನುಬಾಹಿರ ಚಟುವಟಿಕೆಗೆ ಪ್ರೇರಕ ವಾತಾವರಣ

Nitya Bhavisya Vijayavani
Published on

ಮೇಷ: ವಿದೇಶ ವಾಸಿ ಮಕ್ಕಳಿಂದ ಅನುಕೂಲ. ಅಣ್ಣನ ಆರೋಗ್ಯ ಏರುಪೇರು. ಕಾನೂನುಬಾಹಿರ ಚಟುವಟಿಕೆಗೆ ಪ್ರೇರಕ ವಾತಾವರಣ. ಶುಭಸಂಖ್ಯೆ: 9

ವೃಷಭ: ಸಂಗಾತಿಯ ನಡವಳಿಕೆಯಿಂದ ಬೇಸರ, ನಿರಾಸೆ. ಹಳೆಯ ಘಟನೆ ಮರುಕಳಿಸುವುದು. ಹಣ್ಣಿನ ವ್ಯವಹಾರದಲ್ಲಿ ಅಧಿಕ ನಷ್ಟ. ಶುಭಸಂಖ್ಯೆ: 7

ಮಿಥುನ: ಉದ್ಯೋಗಸ್ಥ ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನೋವು. ಲೋಹಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6

ಕಟಕ: ಆಹಾರ ಪದಾರ್ಥಗಳ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ. ಅಧಿಕಾರಿಗಳಿಂದ ಸಮಸ್ಯೆ. ಅಲಂಕಾರ ವಸ್ತು ವ್ಯಾಪಾರಿಗಳಿಗೆ ಸಮಸ್ಯೆ. ಶುಭಸಂಖ್ಯೆ: 4

ಸಿಂಹ: ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂವ್ಯವಹಾರಗಳಿಂದ ಧನಾಗಮನ. ಶುಭಸಂಖ್ಯೆ:7

ಕನ್ಯಾ: ಖರೀದಿಯಲ್ಲಿ ಮೋಸ. ಆಕಸ್ಮಿಕ ಅಪಘಾತದಿಂದ ಪಾರಾಗುವಿರಿ. ಬಾಂಧವರಿಂದ ನಷ್ಟ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ಶುಭಸಂಖ್ಯೆ:8

ತುಲಾ: ಸಂಗಾತಿಯಿಂದ ನೋವು , ಸಂಕಟ. ಪಾಲುದಾರಿಕೆ ಯಲ್ಲಿ ಲಾಭದ ಪ್ರಮಾಣ ಅಧಿಕ. ಕಾರ್ಯ ನಿಮಿತ್ತ ಪ್ರಯಾಣ ಮಾಡುವಿರಿ. ಶುಭಸಂಖ್ಯೆ:5

ವೃಶ್ಚಿಕ: ಸ್ತ್ರೀಯರಿಗೆ ವಸ್ತ್ರ ಲಾಭ. ಉದ್ಯೋಗದಿಂದ ಧನಾಗಮ. ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯವಹಾರದಲ್ಲಿ ಸಮಸ್ಯೆಯಾದೀತು. ಶುಭಸಂಖ್ಯೆ:1

ಧನಸ್ಸು: ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಶುಭ ಸುದ್ದಿ. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ:7

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ಉನ್ನತ ಅಧಿಕಾರಿಗಳಿಂದ ತೊಂದರೆ. ಕೃಷಿಕರಿಗೆ ನಷ್ಟ. ಶುಭಸಂಖ್ಯೆ: 9

ಕುಂಭ: ನೂತನ ನಿವೇಶನ ದೊರೆಯಲಿದೆ. ಪಾಲುದಾರಿಕೆಯಲ್ಲಿ ಮನಸ್ತಾಪ ಉಂಟಾದೀತು. ಉದ್ಯೋಗ ಲಾಭ. ಆಸ್ತಿ ವಿಷಯದಲ್ಲಿ ಚರ್ಚೆ. ಶುಭಸಂಖ್ಯೆ: 6

ಮೀನ: ಮಕ್ಕಳಿಂದ ಶುಭ ಸಮಾಚಾರ. ವಿದೇಶ ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣದಲ್ಲಿ ಆತಂಕ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net