

ಮೇಷ: ಬಟ್ಟೆ ಮಳಿಗೆ ಮಾಲೀಕರು ತಾಳ್ಮೆಯಿಂದ ಇರಿ. ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ: 4
ವೃಷಭ: ಅಪರಿಚಿತರಿಂದ ತೊಂದರೆ. ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಶುಭಸಂಖ್ಯೆ: 8
ಮಿಥುನ: ನ್ಯಾಯಾಲಯದ ಕಾರ್ಯಗಳು ವಿಳಂಬವಾಗಲಿವೆ. ವಿನಾಕಾರಣ ಬಂಧುಗಳೊಂದಿಗೆ ದ್ವೇಷ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿ. ಶುಭಸಂಖ್ಯೆ: 1
ಕಟಕ: ಪ್ರಮುಖ ಕೆಲಸದಲ್ಲಿ ಜಯ. ರಾಜಕಾರಣಿಗಳಿಗೆ ಸಲ್ಲದ ಅಪವಾದ. ಅತಿಯಾದ ನಿದ್ರೆ. ವ್ಯಾಪಾರ ವ್ಯವಹಾರಗಳಲ್ಲಿ ಮೋಸ. ಶುಭಸಂಖ್ಯೆ: 2
ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಆತ್ಮೀಯ ಸ್ನೇಹಿತೆಯಿಂದ ಸಹಾಯ. ಕುಟುಂಬದಲ್ಲಿ ಪ್ರೀತಿಯ ವಾತಾವರಣ. ಶುಭಸಂಖ್ಯೆ: 8
ಕನ್ಯಾ: ಅಧಿಕ ಕೆಲಸದಿಂದ ವಿಶ್ರಾಂತಿ ಪಡೆಯುವುದು ಸೂಕ್ತ. ಇತರರ ಮಾತಿಗೆ ಮರುಳಾಗದಿರಿ. ಹೊಸ ಕೆಲಸದಲ್ಲಿ ನೆಮ್ಮದಿ ಇರುವುದು. ಶುಭಸಂಖ್ಯೆ: 4
ತುಲಾ: ದಾಂಪತ್ಯದಲ್ಲಿ ಬಿರುಕು. ಕೋಪ ಅನರ್ಥಕ್ಕೆ ಕಾರಣವಾಗಬಹುದು. ಸೌಜನ್ಯದಿಂದ ವರ್ತಿಸಿ. ಮಾಡುವ ಕೆಲಸದಲ್ಲಿ ಹಿಂಜರಿಕೆ. ಶುಭಸಂಖ್ಯೆ: 2
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ ಯಾಗುವುದು. ಶರೀರದಲ್ಲಿ ತಳಮಳ. ಭೂ ಲಾಭ. ಮಾತಿನ ಮೇಲೆ ನಿಗಾ ವಹಿಸಿ. ಶುಭಸಂಖ್ಯೆ: 1
ಧನುಸ್ಸು: ಆರ್ಥಿಕ ವಂಚನೆಗೊಳಗಾಗುವ ಸಾಧ್ಯತೆ. ಪುಣ್ಯಕ್ಷೇತ್ರ ದರ್ಶನ. ಸತ್ಕಾರ್ಯಾಸಕ್ತಿ. ಮಿತ್ರರಿಂದ ಸಾಲ ತೀರಿಸಲು ಸಹಾಯ. ಶುಭಸಂಖ್ಯೆ:9
ಮಕರ: ಹಣ ಬಂದರೂ ಉಳಿಯುವದಿಲ್ಲ. ಮನೆ ನವೀಕರಣಕ್ಕೆ ಅಧಿಕ ಧನವ್ಯಯ. ಅಕಾಲ ಭೋಜನ. ಗುರು ಹಿರಿಯರ ದರ್ಶನ. ಶುಭಸಂಖ್ಯೆ: 4
ಕುಂಭ: ನಿವೃತ್ತಿಯ ಪ್ರಯೋಜನ ಪಡೆದುಕೊಳ್ಳುವಿರಿ.ಹಿರಿಯ ನಾಗರಿಕರಿಗೆ ಆಲಸ್ಯ ಮನೋಭಾವ. ಮಹಿಳೆಯರಿಂದ ಕಾರ್ಯ ಸಾಧನೆ. ಶುಭಸಂಖ್ಯೆ:3
ಮೀನ: ಮಾತಿನಿಂದ ಕಚೇರಿಯಲ್ಲಿ ಕಲಹ. ನೆಮ್ಮದಿ ಇಲ್ಲದ ಜೀವನ. ವ್ಯಾಪಾರ ನಿಮಿತ್ತ ಪ್ರಯಾಣ. ಕಾನೂನು ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 1