ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು
Published on: 

ಮೇಷ: ತಯಾರಿಸಿ ಮಾರಾಟ ಮಾಡುವ ಆಹಾರದಲ್ಲಿ ಲಾಭಗಳಿಕೆ. ಫ್ಯಾನ್ಸಿ ಅಂಗಡಿ ಮಾಲೀಕರಿಗೆ ಲಾಭ. ಮಕ್ಕಳ ಸಾಧನೆಗೆ ಸನ್ಮಾನ. ಶುಭಸಂಖ್ಯೆ: 4

ವೃಷಭ: ಸಾಲ ತೀರಿಸಲು ಹಣದ ವ್ಯವಸ್ಥೆ ಆಗಲಿದೆ. ಲಿಫ್ಟ್ ಕಂಪನಿ ಮಾಲೀಕರಿಗೆ ಅನಿರೀಕ್ಷಿತ ಲಾಭ. ಧಾರ್ವಿುಕ ಚಿಂತನೆಯತ್ತ ಮನಸ್ಸು. ಶುಭಸಂಖ್ಯೆ: 2

ಮಿಥುನ: ಪೂಜಾ ಸಾಮಗ್ರಿಗಳ ಅಂಗಡಿಯ ಮಾಲೀಕರಿಗೆ ಪ್ರಗತಿ. ಗೃಹ ನಿರ್ಮಾಣ ಕಾರ್ಯ ಆರಂಭ. ಬದಲಾದ ಕೃಷಿಯಿಂದ ಲಾಭ. ಶುಭಸಂಖ್ಯೆ: 9

ಕಟಕ: ಸಿದ್ದ ಉಡುಪು ಮಾರಾಟದಲ್ಲಿ ಲಾಭ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ವಾಣಿಜ್ಯ ಆಸ್ತಿಗಳ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 6

ಸಿಂಹ: ವಿವಾದಗಳು ಬಗೆಹರಿಯಲಿದೆ. ತೆಂಗಿನಕಾಯಿ ಮಾರಾಟದಲ್ಲಿ ಲಾಭ. ಇವೆಂಟ್ ಮ್ಯಾನೇಜ್ಮೆಂಟ್​ನವರಿಗೆ ಕೆಲಸಗಾರರ ಸಮಸ್ಯೆ, ಶುಭಸಂಖ್ಯೆ: 5

ಕನ್ಯಾ: ಹಿತ ಶತ್ರುಗಳಿಂದ ಪದವಿ ಕೈತಪು್ಪವ ಸಾಧ್ಯತೆ. ಎಲೆಕ್ಟ್ರಿಕ್ ಉಪಕರಣ ಮಾರಾಟದಲ್ಲಿ ಲಾಭ. ವೈದ್ಯರಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 3

ತುಲಾ: ಸಹೋದ್ಯೋಗಿಗಳ ಸಹಾಯದಿಂದ ಜವಾಬ್ದಾರಿ ನಿರ್ವಹಿಸುವಿರಿ. ಪಾಲುದಾರಿಕೆಯಲ್ಲಿ ಹೊಸ ಹೂಡಿಕೆದಾರರ ಆಗಮನ. ಶುಭಸಂಖ್ಯೆ: 6

ವೃಶ್ಚಿಕ: ಧಾರ್ವಿುಕ ಗುರುಗಳ ಭೇಟಿ ಸಾಧ್ಯತೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 6

ಧನಸ್ಸು: ಧಾರ್ವಿುಕ ವೃತ್ತಿಪರರಿಗೆ ಬೇಡಿಕೆ ಹೆಚ್ಚಲಿದೆ. ಸಾಮಾಜಿಕ ಹೋರಾಟಗಾರರಿಗೆ ಗೌರವ. ಆಯುರ್ವೆದ ಔಷಧ ಮಾರಾಟದಲ್ಲಿ ಲಾಭ.ಶುಭಸಂಖ್ಯೆ: 8

ಮಕರ: ಅಪರಿಚಿತರಿಂದ ಹೊಸ ಹೋಗುವ ಸಾಧ್ಯತೆ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗಲಿದೆ. ಶುಭಸಂಖ್ಯೆ: 1

ಕುಂಭ: ಅಧ್ಯಾಪಕರಿಗೆ ವರ್ಗಾವಣೆ ಸಾಧ್ಯತೆ. ಧಾರ್ವಿುಕ ಪುಸ್ತಕಗಳ ಮಾರಾಟದಲ್ಲಿ ಲಾಭ. ಸೀರೆ ಕಾರ್ಖಾನೆಯ ಮಾಲೀಕರಿಗೆ ಪ್ರಗತಿ.ಶುಭಸಂಖ್ಯೆ: 9

ಮೀನ: ಮನಸ್ತಾಪ ಕೊನೆಗೊಳ್ಳಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ. ಐಟಿ ಕ್ಷೇತ್ರದಲ್ಲಿ ಹೊಸ ಪ್ರಾಜೆಕ್ಟ್ ಸಿಗಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net