

ಮೇಷ: ಅವಕಾಶ ಲಭ್ಯ. ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ಕೆಲಸಮಾಡಿ. ಆರ್ಥಿಕವಾಗಿ ಹುಷಾರು. ಜಿಮ್ವರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 9
ವೃಷಭ: ಸಾಲ ತೀರಿಸಲು ಮನೆಯವರಿಂದ ಸಹಕಾರ. ಹೊಸ ಹೂಡಿಕೆಯ ಯೋಚನೆ ಲಾಭ ತರಲಿದೆ. ಆರೋಗ್ಯದತ್ತ ಗಮನ ಕೊಡಿ. ಶುಭಸಂಖ್ಯೆ:4
ಮಿಥುನ: ಪದವಿ ದೊರೆಯಲು ಸ್ನೇಹಿತರಿಂದ ಸಹಾಯ ಸಿಗುವುದು. ಹೊಸ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ವಿದೇಶ ಪ್ರಯಾಣ ಸಾಧ್ಯತೆ ಇದೆ. ಶುಭಸಂಖ್ಯೆ:1
ಕಟಕ: ಕುಟುಂಬದ ವಿವಾದ ಪರಿಹಾರವಾಗಲಿದೆ. ಸಾರಿಗೆ ಅಧಿಕಾರಿ ವರ್ಗದವರಿಗೆ ಸಹನೆ ಇರಲಿ. ಆರೋಗ್ಯ ಉತ್ತಮವಾಗಿರುತ್ತದೆ. ಶುಭಸಂಖ್ಯೆ:2
ಸಿಂಹ: ಕಲಾವಿದರಿಗೆ ಗೌರವ ಸಿಗಲಿದೆ. ನಿಮ್ಮ ಪ್ರತಿಭೆಗೆ ಕುಟುಂಬದವರು ಸಂತೋಷಪಡುತ್ತಾರೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶುಭಸಂಖ್ಯೆ: 9
ಕನ್ಯಾ: ಹೊಸ ಕೆಲಸದಲ್ಲಿ ಅಡಚಣೆ. ಹಣ್ಣು -ತರಕಾರಿ ವ್ಯಾಪಾರದಲ್ಲಿ ಶ್ರಮದಿಂದ ಫಲ. ನಿಮ್ಮ ನಿರ್ಧಾರಕ್ಕೆ ಬಂಧುಗಳಿಂದ ಬೆಂಬಲ. ಶುಭಸಂಖ್ಯೆ: 6
ತುಲಾ: ದೈಹಿಕ ಶ್ರಮ ಹೆಚ್ಚಾದೀತು. ಹಣದ ವಿಚಾರದಲ್ಲಿ ಎಚ್ಚರ. ಸಂಗೀತ ವಾದಕರು, ಗಾಯಕರಿಗೆ ಯಶಸ್ಸು. ಪತ್ರಕರ್ತರಿಗೆ ಪುರಸ್ಕಾರ. ಶುಭಸಂಖ್ಯೆ:4
ವೃಶ್ಚಿಕ: ವೈವಾಹಿಕ ಜೀವನದಲ್ಲಿ ಅನಿರೀಕ್ಷಿತ ತಿರುವು. ಪ್ರೀತಿಯ ವಿಷಯದಲ್ಲಿ ಯಶಸ್ಸು. ಹೊಸ ಯೋಜನೆ ಆರಂಭಿಸಲು ಉತ್ತಮ ಕಾಲ. ಶುಭಸಂಖ್ಯೆ: 8
ಧನಸ್ಸು: ಹೊಸ ಪರಿಚಯ ನಿಮಗೆ ಲಾಭಕಾರಿಯಾಗಲಿದೆ. ಸಗಟು ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಆರೋಗ್ಯದ ಕಡೆ ಕಾಳಜಿ ಇರಲಿ. ಶುಭಸಂಖ್ಯೆ:7
ಮಕರ: ಕುಟುಂಬದವರಿಂದ ಕೆಲಸಕ್ಕೆ ಪೋ›ತ್ಸಾಹ. ಆದಾಯ ತೆರಿಗೆ ಇಲಾಖೆಯ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಶುಭಸಂಖ್ಯೆ: 7
ಕುಂಭ: ನಿರ್ಧಾರಗಳು ಯಶಸ್ವಿಯಾಗುವವು. ಹಣಕಾಸಿನ ಸ್ಥಿತಿ ಸುಧಾರಣೆ. ಸ್ನೇಹಿತರಿಂದ ನಿಮ್ಮ ನಿರ್ಧಾರಕ್ಕೆ ಬೇಷರತ್ ಬೆಂಬಲ. ಶುಭಸಂಖ್ಯೆ:1
ಮೀನ: ಪ್ರಯತ್ನ ನಿರೀಕ್ಷಿತ ಫಲ ನೀಡುತ್ತದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಆಸಕ್ತಿ. ಮನಸ್ಸು ಸಾಮಾಜಿಕ ಚಟುವಟಿಕೆಯತ್ತ ಹೊರಳಲಿದೆ. ಶುಭಸಂಖ್ಯೆ: 3