

ಮೇಷ: ಧಾರ್ವಿುಕ ವಿಚಾರವಾಗಿ ಚರ್ಚೆ. ಟಿವಿ ಕ್ಷೇತ್ರದ ಕೆಲಸಗಾರರಿಗೆ ವೇತನ ಹೆಚ್ಚಳ. ವಿದೇಶ ಯಾತ್ರೆಗೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 9
ವೃಷಭ: ನಿಮ್ಮ ನೆಚ್ಚಿನ ವ್ಯಕ್ತಿಗಳ ಭೇಟಿ. ಸಿನಿಮಾ ನಟರಿಗೆ ಹೆಚ್ಚು ಅವಕಾಶಗಳು ಲಭ್ಯ. ಧಾರ್ವಿುಕ ಅಧ್ಯಯನದ ಕಡೆಗೆ ಹರಿವ ಮನಸ್ಸು. ಶುಭಸಂಖ್ಯೆ:8
ಮಿಥುನ: ಪ್ರತಿಷ್ಠಿತ ಸಂಸ್ಥೆಯಲ್ಲಿ ನಿಮಗೆ ಉದ್ಯೋಗ ಸಿಗಲಿದೆ. ಗೃಹ ನಿರ್ಮಾಣಕ್ಕೆ ಚಾಲನೆ. ಅನವಶ್ಯಕ ವಸ್ತುಗಳ ಖರೀದಿಗಾಗಿ ಹಣ ಖರ್ಚು. ಶುಭಸಂಖ್ಯೆ: 4
ಕಟಕ: ಹೊಸ ವ್ಯಾಪಾರದಲ್ಲಿ ಹಣ ಗಳಿಕೆ ಹೆಚ್ಚಳ. ಅಡಿಕೆ ಬೇಸಾಯಗಾರರಿಗೆ ಲಾಭ. ತಾಂತ್ರಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 7
ಸಿಂಹ: ರೆಸ್ಟೋರೆಂಟ್ ಪ್ರಾರಂಭಕ್ಕೆ ಸಿದ್ಧತೆ. ಆಸ್ತಿ ವಿವಾದ ಬಗೆಹರಿಯಲಿದೆ. ಸ್ನೇಹಿತರಿಂದ ಸಾಲ ತೀರಿಸಲು ಸಹಾಯ ದೊರೆಯಲಿದೆ. ಶುಭಸಂಖ್ಯೆ:3
ಕನ್ಯಾ: ಸಂಗಾತಿಯೊಂದಿಗೆ ವಿರಸ ಅಂತ್ಯ. ಜಮೀನು ಖರೀದಿಗೆ ಸೂಕ್ತ ಸಮಯ. ದಿನಸಿ ಮಾರಾಟಗಾರರಿಗೆ ವ್ಯಾಪಾರದಲ್ಲಿ ಹೆಚ್ಚಳ. ಶುಭಸಂಖ್ಯೆ: 7
ತುಲಾ: ಕಚೇರಿ ನಿರ್ವಣಕ್ಕೆ ಇದ್ದ ವಿಘ್ನ ನಿವಾರಣೆ. ಸಾಹಸ ಕ್ರೀಡಾಸಕ್ತರಿಗೆ ಅವಕಾಶ ಲಭಿಸಲಿದೆ. ಅವಿವಾಹಿತರಿಗೆ ವಿವಾಹದ ಯೋಗ. ಶುಭಸಂಖ್ಯೆ: 2
ವೃಶ್ಚಿಕ: ಹೃದಯ ಸಂಬಂಧಿ ಅನಾರೋಗ್ಯ ನಿವಾರಣೆ. ಸಂಗೀತಗಾರರಿಗೆ ವೇದಿಕೆ ಲಭ್ಯ. ಸಾಹಿತಿ, ಲೇಖಕರಿಗೆ ಸರ್ಕಾರದಿಂದ ಗೌರವ. ಶುಭಸಂಖ್ಯೆ:3
ಧನಸ್ಸು: ತಾಯಿ ಕಡೆಯ ಆಸ್ತಿ ಲಭ್ಯವಾಗಲಿದೆ. ಖರೀದಿಯಲ್ಲಿ ಎಚ್ಚರಿಕೆ ಇರಲಿ. ಪ್ರತಿಷ್ಠಿತ ವ್ಯಕ್ತಿಯ ಶಿಫಾರಸಿನಿಂದ ಉದ್ಯೋಗ ಸಿಗಲಿದೆ. ಶುಭಸಂಖ್ಯೆ:7
ಮಕರ: ಹೊರರಾಜ್ಯದಲ್ಲಿ ವ್ಯವಹಾರ ವಿಸ್ತರಿಸುವಿರಿ. ಶಕ್ತಿ ಇಂಧನಗಳ ಮಾರಾಟದಲ್ಲಿ ಲಾಭ. ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 6
ಕುಂಭ: ನಾಲ್ಕು ಚಕ್ರದ ವಾಹನದಿಂದ ಲಾಭ. ಜಾಹೀರಾತು ಕಂಪನಿಯಲ್ಲಿ ಉದ್ಯೋಗ ಪ್ರಾಪ್ತಿ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:8
ಮೀನು: ಪೆಟ್ರೋಲ್ ಬಂಕ್ ವ್ಯಾಪಾರದಲ್ಲಿ ಲಾಭ. ನಿವೇಶನ ಖರೀದಿಗೆ ಸುಸಮಯ. ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುವಿರಿ. ಶುಭಸಂಖ್ಯೆ:5