

ಮೇಷ: ನಿಮ್ಮ ವಿಶೇಷ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ದಾಂಪತ್ಯ ಜೀವನದಲ್ಲಿ ತಿರುವು. ಗೃಹೋಪಯೋಗಿ ವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 7
ವೃಷಭ: ಡೇರಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ನೌಕಾಯಾನ ಸಂಸ್ಥೆಯಲ್ಲಿ ಉದ್ಯೋಗ ಲಭಿಸಲಿದೆ. ಸ್ತ್ರೀಯರಿಗೆ ವಸ್ತ್ರಾಭರಣ ಲಾಭ. ಶುಭಸಂಖ್ಯೆ: 7
ಮಿಥುನ: ಅನಾರೋಗ್ಯ ಸಮಸ್ಯೆಯಿಂದ ಹೊರಬರುವಿರಿ. ಕೃಷಿ ಜಮೀನು ಖರೀದಿ ನಿರ್ಧಾರ. ಪೂಜಾ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆಯಾಗುವ ಸಾಧ್ಯತೆ. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 7
ಸಿಂಹ: ಆಟೋಮೊಬೈಲ್ಸ್ ವ್ಯವಹಾರದಿಂದ ಆದಾಯ. ತಂಪು ಪಾನೀಯ ಮಾರಾಟದಿಂದ ಲಾಭ. ವಿದೇಶ ಪ್ರಯಾಣಕ್ಕೆ ಸೂಚನೆ. ಶುಭಸಂಖ್ಯೆ:6
ಕನ್ಯಾ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ ಉನ್ನತ ಶಿಕ್ಷಣದ ಕನಸಿನ ಸಾಕಾರ. ಸಹಕಾರಿ ಕ್ಷೇತ್ರದಲ್ಲಿ ಕೀರ್ತಿಗೊಳಿಸುವಿರಿ. ಶುಭಸಂಖ್ಯೆ: 1
ತುಲಾ: ನಂಬಿಕಸ್ತರಿಂದ ತೊಂದರೆಯಾಗುವ ಸಾಧ್ಯತೆ. ಬೃಹತ್ ವಾಹನ ಖರೀದಿಗೆ ಶುಭದಿನ. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಶುಭಸಂಖ್ಯೆ: 4
ವೃಶ್ಚಿಕ: ವಿವಾಹದ ವಿಷಯದಲ್ಲಿ ದುಡುಕಿನ ನಿರ್ಧಾರ ಬೇಡ. ಗೃಹ ನಿರ್ಮಾಣ ಪ್ರಾರಂಭ. ತೆಂಗಿನಕಾಯಿ ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ಧನಸ್ಸು: ಅಡಿಕೆ ಬೆಳೆಗಾರರಿಗೆ ಆರ್ಥಿಕ ಪ್ರಗತಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಪೂಜಾ ಸಾಮಗ್ರಿಗಳ ಮಾರಾಟದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 5
ಮಕರ: ಅಪರಿಚಿತರಿಂದ ಧನಸಹಾಯ. ಟ್ರಾವೆಲ್ಸ್ ವ್ಯವಹಾರ ದಲ್ಲಿ ಲಾಭ. ಸಹೋದ್ಯೋಗಿಗಳ ಸಹಾಯದಿಂದ ಜವಾಬ್ದಾರಿ ನಿರ್ವಹಣೆ. ಶುಭಸಂಖ್ಯೆ: 6
ಕುಂಭ: ಕುಸುರಿ ಕೆಲಸಗಳಲ್ಲಿ ಹಣ ಗಳಿಸುವಿರಿ. ಐಷಾರಾಮಿ ಪೀಠೋಪಕರಣ ಅಂಗಡಿ ಸ್ಥಾಪನೆಗೆ ನಿರ್ಧಾರ. ಮಗಳ ವಿವಾಹ ನಿಶ್ಚಯ. ಶುಭಸಂಖ್ಯೆ:1
ಮೀನ: ಗೃಹ ನಿರ್ವಣಕ್ಕೆ ಸಾಲ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ ಇರಲಿದೆ. ಧಾರ್ವಿುಕ ವೃತ್ತಿಪರರಿಗೆ ಲಾಭ. ಶುಭಸಂಖ್ಯೆ: 7