ವೈಜ್ಞಾನಿಕವಾಗಿ ಹೇಳುವುದಾದರೆ, ಒತ್ತಡ, ಆಯಾಸ, ಕೆಫೀನ್ ಅಥವಾ ಆಲ್ಕೋಹಾಲ್ ನ ಅತಿಯಾದ ಸೇವನೆಯು ಕೆಲವೊಮ್ಮೆ ಕಣ್ಣುಗಳಲ್ಲಿ ಸೆಳೆತವನ್ನು ಉಂಟು ಮಾಡುತ್ತದೆ. ಇದು ಪ್ರತಿನಿತ್ಯವು ಸಂಭವಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಈ ಕಣ್ಣುಗಳು ಮಿಟುಕಿಸುವುದಕ್ಕೆ ಕೆಲವು ವಾಸ್ತು ಪರಿಹಾರಗಳು ಇವೆ. ಇದು ಅಶುಭ ಪರಿಣಾಮಗಳನ್ನು ನಿಮ್ಮಿಂದ ದೂರ ಮಾಡುತ್ತದೆ. ಹಾಗಾಗಿ ಸಾಕಷ್ಟು ನಿದ್ರೆ, ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿ (ಏಜೆನ್ಸೀಸ್).