Astrology: ಹೊಸ ವರ್ಷ ಆರಂಭವಾದ ನಂತರ ಬರುವ ಮೊದಲ ಹಬ್ಬವೇ ಮಕರ ಸಂಕ್ರಮಣ. ಈ ಹಬ್ಬವು ಜನವರಿ 14 ರಂದು ನಡೆಯಲಿದ್ದು, ಈ ದಿನದಂದು ಸೂರ್ಯನು ಶನಿಯಿಂದ ಆಳಲ್ಪಡುವ ಮಕರ ರಾಶಿಗೆ ಸಾಗುತ್ತಾನೆ. ಈ ದಿನದಿಂದ, ಸೂರ್ಯನು ಉತ್ತರಾಯಣವನ್ನು ಪ್ರವೇಶಿಸುತ್ತಾನೆ ಮತ್ತು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ಸೂರ್ಯನು ಕೆಲವೊಂದು ರಾಶಿಯಲ್ಲಿ ಉಪಸ್ಥಿತಿಯಲ್ಲಿರುವುದರಿಂದ ಬಹಳಷ್ಟು ಆ ರಾಶಿಯವರು ಬಹಳಷ್ಟು ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ....