Zodiac Sign : ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಓರ್ವ ವ್ಯಕ್ತಿಯ ರಾಶಿ ( Zodiac Sign) ಚಕ್ರ ಮತ್ತು ಜನ್ಮ ನಕ್ಷತ್ರವು ವ್ಯಕ್ತಿಯ ಭವಿಷ್ಯ ಜೀವನವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ, ನಮ್ಮ ದೇಶದಲ್ಲಿ ಜನರು ಜೋತಿಷ್ಯವನ್ನು ಅಷ್ಟು ನಂಬುತ್ತಾರೆ. ಒಬ್ಬ ವ್ಯಕ್ತಿಯ ಜನ್ಮ ರಾಶಿಯು ಆತನ ಹಣಕಾಸಿನ ಸ್ಥಿತಿ, ಪ್ರೀತಿ, ಶಿಕ್ಷಣ, ಮದುವೆ, ದಾಂಪತ್ಯ, ಉದ್ಯೋಗ ಮತ್ತು ಆತನ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಈಗ ನಾವು 2025 ನೇ ವರ್ಷವನ್ನು ಮುಗಿಸಿ 2026 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇವೆ. ಜೋತಿಷ್ಯದ ಪ್ರಕಾರ ಈ ಮೂರು ರಾಶಿಗಳಿಗೆ ರಾಜಯೋಗವಿರಲಿದೆ ಎಂದು ಹೇಳಲಾಗುತ್ತಿದೆ.