ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಸಾಮಾಜಿಕ ಕಳಕಳಿ ಅಂಗವಾಗಿ ಮಹಾವೀರ ಲಿಂಬ್ ಸೆಂಟರ್ ಸಹಯೋಗದಲ್ಲಿ ಗುರುವಾರ ಕೃತಕ ಕಾಲು ಜೋಡಣೆ ಶಿಬಿರ ನಡೆಯಿತು.
ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಚೇರ್ಮನ್ ಗೌತಮ ಗುಲೇಚಾ, ಲಿಂಗರಾಜ ಪಾಟೀಲ, ಕೌಸ್ತುಭ ಸಂಶೀಕರ, ಪ್ರವಿಣ ಬನ್ಸಾಲಿ, ಭೂಪೇಂದ್ರ ಸಕಾರಿಯಾ, ಡಾ. ಶಿವಾನಂದ, ಡಾ. ಅಸದುಲ್ಲ, ಭುಜಬಲಿ ಮಾಲಗತ್ತಿ, ರೋಹಿತ ಬೇದ್, ಆನಂದಸಿಂಗ್ ಮೊಕಾಶಿ, ಶಿವಪ್ರಸಾದ ಲಕಮನಹಳ್ಳಿ, ಜಯಂತಿಲಾಲ್ ಗುಲೇಚಾ ಇದ್ದರು.