More

    ವದಂತಿಗಳ ಮಧ್ಯೆ ರೊಮ್ಯಾಂಟಿಕ್ ಪೋಟೋ ಶೇರ್​​ ಮಾಡಿ, ಮುನ್ನಿಗೆ ವಿಶ್​​​ ಮಾಡಿದ ಅರ್ಜುನ್..!

    ಇಂದು ಮಲೈಕಾ ಅರೋರಾ ಅವರ 50ನೇ ಹುಟ್ಟುಹಬ್ಬದ ಸಂಭ್ರಮ. ತನ್ನ ಗ್ಲಾಮರ್ ಮತ್ತು ಮೋಡಿಯಿಂದ ಸತತವಾಗಿ ಪ್ರೇಕ್ಷಕರನ್ನು ಆಕರ್ಷಿಸಲು ಹೆಸರುವಾಸಿಯಾಗಿರುವ ನಟಿ ಮತ್ತು ಡ್ಯಾನ್ಸರ್​​​ ಮಲೈಕಾ ಆಪ್ತ ಸ್ನೇಹಿತರು ಇಂದು ಆಕೆಗೆ ವಿಶ್​​​ ಮಾಡುತ್ತಿದ್ದಾರೆ.

    ವದಂತಿಗಳ ಮಧ್ಯೆ ರೊಮ್ಯಾಂಟಿಕ್ ಪೋಟೋ ಶೇರ್​​ ಮಾಡಿ, ಮುನ್ನಿಗೆ ವಿಶ್​​​ ಮಾಡಿದ ಅರ್ಜುನ್..!


    ಮಲೈಕಾ ಬಾಯ್​​ಫ್ರೆಂಡ್​​​ ಅರ್ಜುನ್​​​ ಕಪೂರ್​​​ ಕೂಡಾ ಮಲೈಕಾ ಜತೆಗಿನ ರೊಮ್ಯಾಂಟಿಕ್​ ಫೋಟೋವೊಂದನ್ನ ಹಂಚಿಕೊಂಡಿದ್ದು, ಮಲೈಕಾ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ವದಂತಿಗಳ ಮಧ್ಯೆ ರೊಮ್ಯಾಂಟಿಕ್ ಪೋಟೋ ಶೇರ್​​ ಮಾಡಿ, ಮುನ್ನಿಗೆ ವಿಶ್​​​ ಮಾಡಿದ ಅರ್ಜುನ್..!


    ಮಲೈಕಾ ಮತ್ತು ಅರ್ಜುನ್ ಕಪೂರ್ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಕೆಲವೊಂದಿಷ್ಟು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

    ವದಂತಿಗಳ ಮಧ್ಯೆ ರೊಮ್ಯಾಂಟಿಕ್ ಪೋಟೋ ಶೇರ್​​ ಮಾಡಿ, ಮುನ್ನಿಗೆ ವಿಶ್​​​ ಮಾಡಿದ ಅರ್ಜುನ್..!


    ಹಬ್ಬದ ಕೂಟದಲ್ಲಿ ಅರ್ಜುನ್​​ ಶೇರ್​​​ ಮಾಡಿದ ಫೋಟೋವನ್ನ ಸೆರೆ ಹಿಡಿಯಲಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಇಬ್ಬರೂ ಕೂಲ್​​ ಲುಕ್​​​ನಲ್ಲಿ ಮಿಂಚಿದ್ದಾರೆ.

    ವದಂತಿಗಳ ಮಧ್ಯೆ ರೊಮ್ಯಾಂಟಿಕ್ ಪೋಟೋ ಶೇರ್​​ ಮಾಡಿ, ಮುನ್ನಿಗೆ ವಿಶ್​​​ ಮಾಡಿದ ಅರ್ಜುನ್..!


    ಅರ್ಜುನ್ ಮಲೈಕಾ ಹಿಂದೆ ನಿಂತುಕೊಂಡಿದ್ದು, ಈ ಪೋಟೋ ತುಂಬಾನೆ ಕ್ಯೂಟ್​​​ ಆಗಿದೆ. ಹ್ಯಾಪಿ ಬರ್ತ್‌ಡೇ ಬೇಬಿ ಎಂದು ಫೋಟೋಗೆ ಕ್ಯಾಪ್ಶನ್​​​ ನೀಡಿದ ಅರ್ಜುನ್​​ ನೀನು ನನ್ನ ಜೀವನದಲ್ಲಿ​​, ನಗು, ಸಂತೋಷ, ಬೆಳಕನ್ನು ತಂದಿರುವೆ ಎಂದು ಬರೆದಿದ್ದಾರೆ.


    ಬಾಲಿವುಡ್​​​ ಮುನ್ನಿ ಇಂದು ತನ್ನ ಜೀವನದ ಮತ್ತೊಂದು ವರ್ಷಕ್ಕೆ ಕಾಲಿಡುತ್ತಿದ್ದು, ಹುಟ್ಟುಹಬ್ಬದ ಶುಭಾಶಯಗಳು ಮಾಮ್”, ಮತ್ತು “ಹ್ಯಾಪಿ ಹ್ಯಾಪಿ ಬರ್ತ್‌ಡೇ!” ಎಂದು ಬರೆದು ಅಭಿಮಾನಿಗಳು ಮಲೈಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts